Today Gold Rate: ಚಿನ್ನ ಮತ್ತು ಬೆಳ್ಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ.. ಅಂತರಾಷ್ಟ್ರೀಯವಾಗಿ ಬಂಗಾರ ಮತ್ತು ಬೆಳ್ಳಿಯ ಬೆಲೆಗಳು ಕೆಲವೊಮ್ಮೆ ಹೆಚ್ಚಾಗುತ್ತವೆ ಮತ್ತು ಕೆಲವೊಮ್ಮೆ ಕಡಿಮೆಯಾಗುತ್ತವೆ.. ಆದರೆ.. ಈ ಬೆಲೆಗಳು ಪ್ರತಿದಿನ ಬದಲಾಗುತ್ತವೆ. ಹಾಗಾದ್ರೆ ಈ ವಾರಾಂತ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
Gold Price Today 24 May 2023: ಇಂದು ಅಂದರೆ ಬುಧವಾರ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 250 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ. ಗೆ 260 ರೂ. ಏರಿಕೆ ಆಗಿದೆ.
Bullion Market Update: ಮುಂಬರುವ ದಿನಗಳಲ್ಲಿ ಒಂದು ವೇಳೆ ನೀವೂ ಕೂಡ ಚಿನ್ನವನ್ನು ಖರೀದಿಸಲು ಬಯಸುತ್ತಿದ್ದರೆ ಅಥವಾ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ತಿಳಿದುಕೊಳ್ಳಲು ಇದು ಸರಿಯಾದ ಸಮಯ. ಏಕೆಂದರೆ ರಿಸರ್ವ್ ಬ್ಯಾಂಕಿನ ಇತ್ತೀಚಿನ ನಿರ್ಧಾರವು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಆಗಸ್ಟ್ 15, 2020 ರಂದು ಚಿನ್ನದ ಬೆಲೆ 10 ಗ್ರಾಂಗೆ 52 ಸಾವಿರ ರೂಪಾಯಿ. ಅದೇ ಸಮಯದಲ್ಲಿ, 74 ವರ್ಷಗಳ ಹಿಂದೆ 1947 ರಲ್ಲಿ ಈ ದಿನ, ಚಿನ್ನದ ಬೆಲೆ 1.5 ಲೀಟರ್ ಹಾಲಿನ ಬೆಲೆಗೆ ಸಮನಾಗಿತ್ತು.
ಹಬ್ಬಗಳ ಸೀಸನ್ ಆರಂಭಗೊಂಡಿದೆ. ಈ ಸೀಸನ್ ನಲ್ಲಿ ಒಂದು ವೇಳೆ ನೀವು ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆಯಲ್ಲಿ 6000 ರೂ. ಇಳಿಕೆಯಾಗಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ದೇಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ರೂ.1500 ಇಳಿಕೆ ಕಂಡುಬಂದಿದೆ.
ಡಾಲರ್ ಎದುರು ಸುಧಾರಣೆಗೊಂಡ ರೂಪಾಯಿ ಮೌಲ್ಯದ ಹಿನ್ನೆಲೆ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.182 ಕುಸಿತ ಕಂಡು ರೂ.41,019 ಕ್ಕೆ ಬಂದು ತಲುಪಿದೆ. HDFC ಸೆಕ್ಯೂರಿಟಿಸ್ ಪ್ರಕಾರ ಮಂಗಳವಾರ ಚಿನ್ನದ ಬೆಲೆ ಪ್ರತಿ 10ಗ್ರಾಮ್ ಗೆ ರೂ.41,201 ಕ್ಕೆ ಬಂದು ತಲುಪಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.