ಚಿನ್ನಾಭರಣ ಪ್ರಿಯರಿಗೆ ಬ್ಯಾಡ್ ನ್ಯೂಸ್..‌ ಭರ್ಜರಿ ಏರಿಕೆಯಾದ ಬಂಗಾರದ ಬೆಲೆ! ಇಂದಿನ ದರ ಹೇಗಿದೆ ತಿಳಿಯಿರಿ

Today Gold Rate: ಚಿನ್ನ ಮತ್ತು ಬೆಳ್ಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ.. ಅಂತರಾಷ್ಟ್ರೀಯವಾಗಿ ಬಂಗಾರ ಮತ್ತು ಬೆಳ್ಳಿಯ ಬೆಲೆಗಳು ಕೆಲವೊಮ್ಮೆ ಹೆಚ್ಚಾಗುತ್ತವೆ ಮತ್ತು ಕೆಲವೊಮ್ಮೆ ಕಡಿಮೆಯಾಗುತ್ತವೆ.. ಆದರೆ.. ಈ ಬೆಲೆಗಳು ಪ್ರತಿದಿನ ಬದಲಾಗುತ್ತವೆ. ಹಾಗಾದ್ರೆ ಈ ವಾರಾಂತ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ.. 

1 /6

ಚಿನ್ನ ಬೆಳ್ಳಿಗೆ ಸದಾ ಡಿಮ್ಯಾಂಡ್.. ಅಂತರಾಷ್ಟ್ರೀಯ ಮಟ್ಟದಲ್ಲಿ ಬಂಗಾರ ಬೆಳ್ಳಿಯ ಬೆಲೆಗಳು ಕೆಲವೊಮ್ಮೆ ಏರಿಕೆ, ಕೆಲವೊಮ್ಮೆ ಕಡಿಮೆಯಾಗುತ್ತವೆ.. ಆದರೆ.. ಈ ಬೆಲೆಗಳು ದಿನೇ ದಿನೇ ಬದಲಾಗುತ್ತವೆ..  

2 /6

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಗೊತ್ತೇ ಇದೆ.. ಈ ಹಿನ್ನಲೆಯಲ್ಲಿ ಗ್ರಾಹಕರು ಬರುತ್ತಿದ್ದಂತೆ ಬೆಲೆಗಳು ಮತ್ತೆ ಹೆಚ್ಚುತ್ತಿವೆ.   

3 /6

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಗೊತ್ತೇ ಇದೆ.. ಈ ಹಿನ್ನಲೆಯಲ್ಲಿ ಗ್ರಾಹಕರು ಬರುತ್ತಿದ್ದಂತೆ ಬೆಲೆಗಳು ಮತ್ತೆ ಹೆಚ್ಚುತ್ತಿವೆ. ಮೇಲಾಗಿ ಶ್ರಾವಣ ಮಾಸ ಹಾಗೂ ಮದುವೆಯ ಸೀಸನ್ ಆಗಿರುವುದರಿಂದ 24ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ.72,640 ಆಗಿದ್ದು, 22ಕ್ಯಾರೆಟ್ ಚಿನ್ನದ ಬೆಲೆ ರೂ.66,590 ಆಗಿದೆ. 10ರಷ್ಟು ಇಳಿಕೆಯಾಗಿದೆ.ಬೆಳ್ಳಿಯ ಕಿಲೋ ಬೆಲೆ ರೂ. 100 ಇಳಿಕೆಯಾಗಿ 86,600 ರೂ. ಆಗಿದೆ.. 

4 /6

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:  ದೆಹಲಿಯಲ್ಲಿ 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.66,740, 24ಕ್ಯಾರೆಟ್ ರೂ.72,790, ಮುಂಬೈನಲ್ಲಿ 22ಕ್ಯಾರೆಟ್ ಬೆಲೆ ರೂ.66,590, 24ಕ್ಯಾರೆಟ್ ರೂ.72,640, ಚೆನ್ನೈನಲ್ಲಿ 22ಕ್ಯಾರೆಟ್ ದರ ರೂ. ರೂ.66,590, 24 ಕ್ಯಾರೆಟ್ ರೂ.72,640, ಬೆಂಗಳೂರಿನಲ್ಲಿ 22 ಕ್ಯಾರೆಟ್ ದರ ರೂ.66,590, 24 ಕ್ಯಾರೆಟ್ ರೂ.72,640. ಆಗಿದೆ..   

5 /6

ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,590, 24 ಕ್ಯಾರೆಟ್ ಬೆಲೆ 72,640 ರೂ. ವಿಶಾಖಪಟ್ಟಣಂ ಮತ್ತು ವಿಜಯವಾಡ ನಗರಗಳಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.66,590 ಮತ್ತು 24ಕ್ಯಾರೆಟ್ ಚಿನ್ನದ ಬೆಲೆ ರೂ.72,640 ಆಗಿದೆ.  

6 /6

ಬೆಳ್ಳಿ ಬೆಲೆ:  ಪ್ರತಿ ಕೆಜಿ ಬೆಳ್ಳಿಯ ಬೆಲೆ ದೆಹಲಿಯಲ್ಲಿ ರೂ.86,600, ಮುಂಬೈನಲ್ಲಿ ರೂ.86,600, ಬೆಂಗಳೂರಿನಲ್ಲಿ ರೂ.81,900, ಚೆನ್ನೈನಲ್ಲಿ ರೂ.91,600, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ರೂ.91,600 ಆಗಿದೆ.