Gold Rate Today: ಚಿನ್ನವು ಪ್ರಮುಖ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮದುವೆ ಮತ್ತು ಹಬ್ಬ ಹರಿದಿನಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಘಟನೆಗಳು, ಬೇಡಿಕೆ ಮತ್ತು ಪೂರೈಕೆಯಂತಹ ಅನೇಕ ಅಂಶಗಳಿಂದಾಗಿ ಈ ಬೆಲೆಗಳು ಬದಲಾಗುತ್ತವೆ.
gold rates today in bengaluru: ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ...
Gold price today: ದೇಶದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದ್ದು. ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ. ತಿಳಿಯಲು ಮುಂದೆ ಓದಿ...
Gold Rate Today:ಬುಧವಾರ ಬೆಳಗ್ಗೆ ದೇಶದಲ್ಲಿ ಮತ್ತೇ ಚಿನ್ನದ ಬೆಲೆ ಹೆಚ್ಚಾಗಿದೆ. ಬೆಳ್ಳಿಯ ಬೆಲೆಯೂ ಕೂಡ ಇಳಿಕೆ ಕಾಣದೆ ಆಗಸಕ್ಕೆ ಮೆಟ್ಟಿಲು ಹಾಕಿದಂತೆ ಏರುತ್ತಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೇಗಿದೆ ನೋಡೋಣ...
ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಶನ್ನ ವೆಬ್ಸೈಟ್ ಪ್ರಕಾರ, ಚಿನ್ನದ ದರವು ರೂ 71866 ರಿಂದ ರೂ 71285 ಕ್ಕೆ ಇಳಿದಿದೆ, ಆದರೆ ಬೆಳ್ಳಿ ದರವು ಕೆಜಿಗೆ ರೂ 87833 ರಿಂದ ರೂ 87553 ಕ್ಕೆ ಇಳಿದಿದೆ.
Today Gold and Silver Price: ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆಯಾಗಿದೆ. ಇಂದು ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಖಲಾಗಿರುವ ವಿವರಗಳ ಪ್ರಕಾರ... ನಿನ್ನೆಯಿಂದ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಯಾಗಿದೆ.
ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ 1900 ರಷ್ಟು ಕಡಿಮೆಯಾಗಿ ರೂ 65,700 ಕ್ಕೆ ತಲುಪಿದೆ ಮತ್ತು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ 19,000 ರಷ್ಟು ಇಳಿಕೆಯಾಗಿದೆ. ಪ್ರತಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 2080 ರೂಪಾಯಿ ಇಳಿಕೆಯಾಗಿ 71,670 ರೂಪಾಯಿಗಳಿಗೆ ತಲುಪಿದೆ.
ಅದು 1991 ರ ಕಥೆ... ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಆ ಸಮಯದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ವಿದೇಶಿ ಕರೆನ್ಸಿ ಇರಲಿಲ್ಲ. ದೇಶದ ಆರ್ಥಿಕತೆ ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಕುರಿತಾಗಿ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದಂತಹ ಸಿ.ರಂಗರಾಜನ್ ಕೂಡ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
Gold-Silver Price Today: ಕಳೆದ ಎರಡು ವಾರಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ.. ಆದರೆ ಬೆಳ್ಳಿಯ ಬೆಲೆ ಅಲ್ಪ ಏರಿಕೆಯಾಗಿದೆ.. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಘಿದೆ ಎನ್ನುವುದನ್ನು ಇದೀಗ ತಿಳಿಯೋಣ..
Gold Price Today 24 May 2023: ಇಂದು ಅಂದರೆ ಬುಧವಾರ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 250 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ. ಗೆ 260 ರೂ. ಏರಿಕೆ ಆಗಿದೆ.
Gold Rate Today: ಚಿನ್ನದ ಬೆಲೆ ಅಂತಿಮವಾಗಿ ಮತ್ತೊಮ್ಮೆ 56,600 ರ ಶ್ರೇಣಿಗೆ ಮರಳಿದೆ. ಗೋಲ್ಡ್ ಫ್ಯೂಚರ್ ಈ ವಾರದ ಭವಿಷ್ಯದ ಮಾರುಕಟ್ಟೆಯಲ್ಲಿ ನಿರಂತರ ಒತ್ತಡವನ್ನು ಎದುರಿಸಿದೆ ಮತ್ತು ಶುಕ್ರವಾರ ತೀವ್ರ ಕುಸಿತ ಅನುಭವಿಸಿದೆ.
Gold Rate Today: ಕಳೆದ ವರ್ಷ ಆಗಸ್ಟ್ನಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 56191 ರೂ. ತಲುಪಿತ್ತು ಹಾಗೂ ಇದೆ ಸಮಯದಲ್ಲಿ ಬೆಳ್ಳಿ ಬೆಲೆಯೂ ಕೂಡ ಪ್ರತಿ ಕೆ.ಜಿ.ಗೆ 78000 ರೂ.ಗಳಷ್ಟಿತ್ತು.
ಎರಡು ದಿನಗಳಿಂದ ವೇಗ ಪಡೆದುಕೊಳ್ಳುತ್ತಿದ್ದ ಚಿನ್ನದ ಬೆಲೆಗೆ ಇಂದು ಮತ್ತೆ ಬ್ರೇಕ್ ಬಿದ್ದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾದ ಕಾರಣ ದೇಸಿ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ಬೆಲೆ ಬೆಲೆ (Gold Price Today) ಮತ್ತೆ ಇಳಿಕೆಯಾಗಿದೆ.
ಜುಲೈ 6 ರಿಂದ ಸರ್ಕಾರ ಸಾವೆರೆನ್ ಚಿನ್ನದ ಬಾಂಡ್ ಅಡಿಯಲ್ಲಿ ಮಾರಾಟವನ್ನು ಆರಂಭಿಸಿದೆ. ಈ ವರ್ಷ ಬಾಂಡ್ ಯೋಜನೆಯ ಮಾರಾಟದ ನಾಲ್ಕನೇ ಸರಣಿಯಾಗಿದೆ. ಅಗ್ಗದ ದರದಲ್ಲಿ ಈ ಬಾಂಡ್ ನಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಕೂಡ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.