Benefits of red wine: ಸಂಶೋಧನೆಯ ಪ್ರಕಾರ, ಪ್ರತಿದಿನ ಒಂದು ಲೋಟ ವೈನ್ ಕುಡಿಯುವುದರಿಂದ ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ರೆಡ್ವೈನ್ ಸೇವನೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಿರಿ...
Healthy sleep hours: ಆರೋಗ್ಯ ತಜ್ಞರ ಪ್ರಕಾರ, ರಾತ್ರಿ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುವ ಜನರು ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸರಿಯಾಗಿ ನಿದ್ದೆ ಮಾಡದಿರುವುದರಿಂದ ಎದುರಾಗುವ ಆರೋಗ್ಯದ ಅಪಾಯ ತಿಳಿದ ನಂತರ, ನಿದ್ರೆಯ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.
ಹೃದ್ರೋಗದ ಎಚ್ಚರಿಕೆ ಲಕ್ಷಣಗಳು: ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ನಮ್ಮ ದೇಹವು ಕೆಲವು ವಿಚಿತ್ರ ಸಂಕೇತಗಳನ್ನು ನೀಡುತ್ತಿದ್ದರೆ, ಅದರ ಅಪಾಯವನ್ನು ಗುರುತಿಸುವುದು ಸಹ ಅಗತ್ಯವಾಗಿದೆ.
Chronic Kidney Disease : ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಅಂದರೆ ಗಂಭೀರ ಮೂತ್ರಪಿಂಡ ಕಾಯಿಲೆಯನ್ನು ದೀರ್ಘಕಾಲದ ಕಿಡ್ನಿ ವೈಫಲ್ಯ ಎಂದೂ ಕರೆಯುತ್ತಾರೆ. ಇದರಲ್ಲಿ ಮೂತ್ರಪಿಂಡವು ಕ್ರಮೇಣ ತನ್ನ ಕಾರ್ಯವನ್ನು ಕಡಿಮೆ ಮಾಡುತ್ತದೆ.
Yogurt For High Blood Pressure: ಅಧ್ಯಯನದ ಪ್ರಕಾರ, ಪ್ರತಿದಿನ ಈ ಆಹಾರವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
High Blood Pressure: ರಕ್ತದೊತ್ತಡವು ಹಲವು ಕಾಯಿಲೆಗಳಿಗೆ ಆಹ್ವಾನವಿದ್ದಂತೆ. ಅಧಿಕ ರಕ್ತದೊತ್ತಡದಿಂದಾಗಿ, ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ದೇಹದ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ 57 ಪ್ರತಿಶತದಷ್ಟು ಪಾರ್ಶ್ವವಾಯು ಸಾವುಗಳಿಗೆ ಅಧಿಕ ರಕ್ತದೊತ್ತಡವು ನೇರ ಕಾರಣವಾಗಿದೆ ಮತ್ತು ಕೊರೊನರಿ ಹೃದಯ ಕಾಯಿಲೆಯಿಂದ 24 % ಸಾವುಗಳು ಸಂಭವಿಸುತ್ತವೆ ಎಂದು ತಿಳಿದುಬಂದಿದೆ.
Heart Attack: ತಜ್ಞರು ಹೇಳುವ ಪ್ರಕಾರ ಹೆಚ್ಚಿನ ಜನರು ಪೋಸ್ಟ್ ಹಾರ್ಟ್ ಅಟ್ಯಾಕ್ ಮೇಲೆ ಹೆಚ್ಚು ಆಕ್ಷನ್ ಮಾಡುತ್ತಾರೆ. ಆದರೆ, ಅದಕ್ಕಿಂತಲೂ ಮುನ್ನವೇ ಎಚ್ಚರಿಕೆ ವಹಿಸುವುದು ತುಂಬಾ ಆವಶ್ಯಕ.
ವಿದೇಶದಲ್ಲಿ ವಾಸಿಸುವ ಜನರಿಗಿಂತ ಭಾರತೀಯರಿಗೆ ಹೃದ್ರೋಗದ ಹೆಚ್ಚಿನ ಅಪಾಯವಿದೆ. ಯುವಕರಲ್ಲಿ ಹೃದಯರಕ್ತನಾಳದ ಕಾಯಿಲೆಯ ಪ್ರಮುಖ ಕಾರಣವೆಂದರೆ ಆನುವಂಶಿಕ ವಂಶವಾಹಿಗಳು ಮತ್ತು ಪರಿಸರ ಅಂಶಗಳ ಸಂಯೋಜನೆ. ದೀರ್ಘಾವಧಿಯ ಕೆಲಸ, ಕೆಲಸದ ಸ್ವಭಾವ, ಕಡಿಮೆ ನಿದ್ರೆ ಈಗ ಹೊಸ ಸಾಮಾನ್ಯವಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.