ಇಪಿಎಫ್ಒದ ಪ್ರಸಕ್ತ ಹಣಕಾಸು ವರ್ಷದ ಬಡ್ಡಿದರಗಳನ್ನು ಚರ್ಚಿಸಲಿದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಈ ಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಬಡ್ಡಿ ದರವನ್ನು ನಿರ್ಧರಿಸುತ್ತದೆ ಮತ್ತು ಹಣಕಾಸು ಸಚಿವಾಲಯಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸುತ್ತದೆ.
Good News: EDLI ಯೋಜನೆಯ ಅಡಿ ಖಾತರಿ ಪಡಿಸಿದ ಗರಿಷ್ಠ ಮೊತ್ತವನ್ನು 7 ಲಕ್ಷ ರೂ.ಗಳಿಗೆ ಹೆಚ್ಚಿಸುವ ನಿರ್ಧಾರದ ಕುರಿತು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ (Ministry Of Labour And Employment) ಅಧಿಸೂಚನೆ ಹೊರಡಿಸಿದೆ. ಅಡಿಸೂಚನೆ ಜಾರಿಯಾದ ದಿನಾಂಕದಿಂದಲೇ ಈ ಹೆಚ್ಚುವರಿ ಲಿಮಿಟ್ ನ ಲಾಭ ಸಿಗಲಿದೆ.
EPFO Latest News - ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2021 ಮಾರ್ಚ್ 4 ರಂದು 2020-21ರ ಆರ್ಥಿಕ ವರ್ಷಕ್ಕೆ ಇಪಿಎಫ್ ಮೇಲಿನ ಬಡ್ಡಿದರಗಳನ್ನು (EPF Interest Rates) ಘೋಷಿಸುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಮಾರ್ಚ್ 4 ರಂದು ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಬಾರಿ ಬಡ್ಡಿದರಗಳನ್ನು ಶೇಕಡಾ 8.5 ಕಡಿಮೆ ಮಾಡಲಾಗುತ್ತಿದೆ ಎನ್ನಲಾಗಿದೆ. ಕಳೆದ ವರ್ಷ, ಸಂಸ್ಥೆ ಬಡ್ಡಿದರವನ್ನು 7 ವರ್ಷಗಳ ಕನಿಷ್ಠ ಮಟ್ಟಕ್ಕೆ ಅಂದರೆ, ಶೇ.8.5 ಕ್ಕೆ ಇಳಿಕೆ ಮಾಡಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.