ರಾಜಧಾನಿಯ ಮಹಾಲಕ್ಷ್ಮಿ ಲೇಔಟ್ ಠಾಣೆಯ ನೂರು ಮೀಟರ್ ದೂರದಲ್ಲೇ ವಾಸಿಸ್ತಿದ್ದ 82 ವರ್ಷದ ವೃದ್ದೆ ಕಮಲಮ್ಮ ಎಂಬಾಕೆಯನ್ನ ಕೊಲೆ ಮಾಡಿ ರಾಬರಿ ಮಾಡಲಾಗಿದೆ. ಮನೆಗೆ ನುಗ್ಗಿದ್ದ ಆರೋಪಿಗಳು ಕಮಲಮ್ಮರ ಬಾಯಿಗೆ ಟೇಪ್ ಹಾಕಿ, ಕೈಕಾಲು ಕಟ್ಟಿ ಆಕೆ ಮೈಮೇಲಿದ್ದ ಚಿನ್ನಾಭರಣ ದೋಚಿದ್ದಾರೆ.
ರಾಜಧಾನಿಯ ಪುಲಕೇಶಿನಗರ ಹಾಗೂ ಭಾರತಿ ನಗರದಲ್ಲಿ ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ ಜಬಿ ಅಲಿಯಾಸ್ ಕಾಲು ಹಾಗು ಯಾಸೀನ್ ಅಲಿಯಾಸ್ ಮಚ್ಚಿ ಯನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ಮೌಲ್ಯದ ಮೂರು ಆಟೋಗಳು ಸೇರಿ 17 ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ವೇಳೆ ಐನಾತಿಗಳ ಕ್ರೈಂ ಹಿಸ್ಟರಿ ಕೇಳಿ ಪೊಲೀಸರಿಗೆ ಶಾಕ್ ಉಂಟಾಗಿದೆ.
2 ಮನೆ ಖಾಲಿ ಇದ್ದವು. ಮನೆ ಬಾಡಿಗೆಗೆ ಬೇಕು ಎಂದು 15 ದಿನಗಳಿಂದ ಪದೇಪದೇ ಬಂದು ವಿಚಾರಿಸಿ ಶಾಂತಮ್ಮರನ್ನು ಪರಿಚಯ ಮಾಡಿಕೊಂಡಿದ್ದರು. ಮನೆಯಲ್ಲಿ ಯಾರು ಯಾವ ಸಮಯಕ್ಕೆ ಇರುತ್ತಾರೆ ಎಂದು ಸಂಪೂರ್ಣವಾಗಿ ತಿಳಿದುಕೊಂಡು ಸಂಚು ರೂಪಿಸಿದ್ದರು.
ಚೈನ್ ಸ್ನಾಚರ್ ನಾಗರಾಜ್ ಎಂಬಾತನನ್ನು ಕೆಂಗೇರಿ ಪೊಲೀಸರು ಸೆರೆ ಹಿಡಿದಿದ್ದಾರೆ. ಕಳ್ಳನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಈ ವೃತ್ತಿಗೆ ಇಳಿದಿರುವ ಕಾರಣ ಬಯಲಾಗಿದೆ. ಇದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ ! ಒಂದೇ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ! ಎಲ್ಲಿಲ್ಲಿ ಚೈನ್ ಲಿಫ್ಟ್ ಮಾಡಿದ್ದಾರೆ ಗೊತ್ತಾ?ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ ! ಒಂದೇ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ! ಎಲ್ಲಿಲ್ಲಿ ಚೈನ್ ಲಿಫ್ಟ್ ಮಾಡಿದ್ದಾರೆ ಗೊತ್ತಾ?
ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂಟಿ ಮಹಿಳೆಯರನ್ನು ಹಾಗೂ ವೃದ್ಧೆಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಖದೀಮರು ಬೆಲೆಬಾಳುವ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಎಸ್ಕೇಪ್ ಆಗುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.