Superstar Caught Red Handed: ಚಿತ್ರರಂಗದಲ್ಲಿ ಲವ್ ಅಫೇರ್ ಕಹಾನಿಗಳು ಸಾಮಾನ್ಯ. ನಾಯಕ-ನಾಯಕಿಯರ ನಡುವೆ ಸಾಕಷ್ಟು ರೊಮ್ಯಾನ್ಸ್, ಅಫೇರ್ಗಳ ಕುರಿತು ನಾವು ಆಗಾಗ ಕೇಳಿ ಬರುತ್ತಲೇ ಇರುತ್ತೇವೆ. ಸೌತ್ ಫಿಲಿಂ ಇಂಡಸ್ಟ್ರಿಗೆ ಹೋಲಿಸಿದರೆ ಬಾಲಿವುಡ್ನಲ್ಲಿ ಈ ರೀತಿಯ ವಿಷಯಗಳು ಹೆಚ್ಚು ಕೇಳಿ ಬರುತ್ತವೆ ಎಂದು ಹೇಳಬಹುದು. ಬಾಲಿವುಡ್ನಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ಈಗಿನ ಎಲ್ಲಾ ಹೀರೋ ಹೀರೋಯಿನ್ಗಳು ಒಬ್ಬರ ಜೊತೆ ರಿಲೇಶನ್ಶಿಪ್ ಇಟ್ಟುಕೊಂಡು ನಂತರ ಬ್ರೇಕ್ಅಪ್ ಮಾಡಿಕೊಂಡು ಮತ್ತೊಬ್ಬರನ್ನು ಮದುವೆಯಾಗುತ್ತಾರೆ.
Love Relation Ship: ಪ್ರೀತಿಯಲ್ಲಿ ಮೋಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಮುಂಗಾರಿನ ಮಳೆಯಂತಾಗಿದೆ. ಆದರೆ ವರ್ಷದ ಒಂದು ತಿಂಗಳಿನಲ್ಲಿ ಮಹಿಳೆಯರು ಹಾಗೂ ಪುರುಷರು ಪರಸ್ಪರ ಸ್ವಲ್ಪ ಜಾಸ್ತಿಯೇ ಮೋಸ ಮಾಡುತ್ತಾರಂತೆ.
Cheated By Giving A Movie Chance: ಸಿನಿಮಾದಲ್ಲಿ ಚಾನ್ಸ್ ಕೊಡೋದಾಗಿ ಹೇಳಿ ಲಕ್ಷ ಲಕ್ಷಗಟ್ಟಲೇ ಹಣ ವಂಚಿಸುತ್ತಿದ್ದ ಖತರ್ನಾಕ್ ನಯವಂಚಕನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಯಾವಾಗಲೂ ಫೇಸ್ಬುಕ್, ವಾಟ್ಸಪ್ನಲ್ಲೇ ಬಿದ್ದು ಒದ್ದಾಡೋರು ಈ ಸುದ್ದಿ ನೋಡ್ಲೇಬೇಕು. ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ ಆ ಐನಾತಿ, ಆತನನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಳು. ಅದು ಇದೂ ಅಂತ ಹತ್ತಾರು ಕಾರಣ ಹೇಳಿ ಲಕ್ಷ ಲಕ್ಷ ಪೀಕಿದ್ದಳು. ಕೊನೆಗೆ ಆಕೆ ನನ್ನನ್ನು ಬಿಡಲ್ಲ ಅಂತ ಗೊತ್ತಾದಾಗ ಆತ ಹಿಡಿದಿದ್ದು ಪೊಲೀಸ್ ಠಾಣೆ ಹಾದಿ. ಸದ್ಯ ಆ ವಂಚಕಿ ಬೆಳದಿಂಗಳ ಬಾಲೆ ಅಂದರ್ ಆಗಿದ್ದಾಳೆ.
Astrologer Dupe Woman: ಮುಂಬೈನ 39 ವರ್ಷದ ಉದ್ಯಮಿಯೊಬ್ಬರು ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಲು 35 ಲಕ್ಷ ರೂಪಾಯಿ ನಗದು ತಂದು ಕಬೋರ್ಡ್ ನಲ್ಲಿಟ್ಟಿದ್ದರು. ಆದರೆ ಮನೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ತನಗೆ ಗೊತ್ತಿಲ್ಲ ಎಂದಿದ್ದಾಳೆ.ಮುಂಬೈನ 39 ವರ್ಷದ ಉದ್ಯಮಿಯೊಬ್ಬರು ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಲು 35 ಲಕ್ಷ ರೂಪಾಯಿ ನಗದು ತಂದು ಕಬೋರ್ಡ್ ನಲ್ಲಿಟ್ಟಿದ್ದರು. ಆದರೆ ಮನೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ತನಗೆ ಗೊತ್ತಿಲ್ಲ ಎಂದಿದ್ದಾಳೆ.
Adultery Month Of The Year - ಪ್ರೀತಿಯಲ್ಲಿ ಮೋಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಮುಂಗಾರಿನ ಮಳೆಯಂತಾಗಿದೆ. ಆದರೆ ವರ್ಷದ ಒಂದು ತಿಂಗಳಿನಲ್ಲಿ ಮಹಿಳೆಯರು ಹಾಗೂ ಪುರುಷರು ಪರಸ್ಪರ ಸ್ವಲ್ಪ ಜಾಸ್ತಿಯೇ ಮೋಸ ಮಾಡುತ್ತಾರಂತೆ.
ಮುನಿರಾಜು ಮೊದಲ ಹೆಂಡತಿ ಮಗ ಮಿಥುನ್, ಎರಡನೇ ಹೆಂಡತಿ ನಾರಾಯಣಮ್ಮನಿಂದ ನಕಲಿ ದಾಖಲೆ ಸೃಷ್ಟಿಸಿ ಮನೆ, ಸೈಟು ಲಪಟಾಹಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಜರುಗಿದೆ .
ನೀವು ಜೀವನದಲ್ಲಿ ಎನಾದರೂ ಸಾಧನೆ ಮಾಡಲು ಬಯಸಿದರೆ ಮೋಸಗಾರರಿಂದ ಆದಷ್ಟು ದೂರವಿರಬೇಕು. ನಿಮ್ಮ ವಿಶ್ವಾಸಿಗಳಾಗುವ ಮೂಲಕ ಅನೇಕ ಜನರು ನಿಮಗೆ ಗೊತ್ತಿಲ್ಲದಂತೆಯೇ ಮೋಸ ಮಾಡುತ್ತಾರೆ. ಇದು ನಿಮಗೆ ಸಾಕಷ್ಟು ಹಾನಿ ಉಂಟುಮಾಡಬಹುದು. ಹೀಗಾಗಿ ಇಂತಹ ಮೋಸಗಾರರನ್ನು ಗುರುತಿಸುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.