Bank Manager Fraud: ಜನರ ಹಣ ಸುರಕ್ಷಿತವಾಗಿಡಬೇಕಿದ್ದ ಬ್ಯಾಂಕ್ ನೌಕರನೇ ಕಳ್ಳನಾಗಿದ್ದಾನೆ. ವಿದೇಶದಲ್ಲಿರುವ ಮಹಿಳೆಯ ಖಾತೆಯಿಂದ ಹಣ ಕದ್ದ ಬ್ಯಾಂಕ್ ಮ್ಯಾನೇಜರ್ ಜೈಲು ಪಾಲಾಗಿದ್ದಾರೆ.
ಬ್ಯಾಂಕಿನಲ್ಲಿ ನಿಮ್ಮ ಹಣವನ್ನ ಎಫ್ಡಿ ಇಟ್ಟಿದ್ರೆ ಎಚ್ಚರ..!. ನಿಮ್ಮ ಹಣದಿಂದಲೇ ಲಾಭ.. ಆದ್ರೆ ಆ ಲಾಭ ನಿಮ್ಗೆ ಸೇರಲ್ಲ. ಗ್ರಾಹಕರ ಎಫ್.ಡಿ.ಹಣದಿಂದ ಬ್ಯಾಂಕ್ ಮ್ಯಾನೇಜರ್ ಲಾಭ. ಎಫ್.ಡಿ.ಇಟ್ಟವರ ಹಣದಿಂದ ಎಲ್ಐಸಿ ಬಾಂಡ್ ಖರೀದಿ. ಪೊಲೀಸರ ಬಲೆಗೆ ಬಿದ್ದ ಖರ್ತನಾಕ್ ಮ್ಯಾನೇಜರ್.
ಸಾಲ ಮಾಡಿ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದ ಯುವತಿಗೆ ಹಣ ನೀಡಿದ್ದೆ ಎಂದು ಮ್ಯಾನೇಜರ್ ಹರಿಶಂಕರ್ ಹೇಳಿಕೆ ನೀಡಿದ್ದ. ತನಿಖೆ ವೇಳೆ ಒಟ್ಟು 30 ಬ್ಯಾಂಕ್ ಅಕೌಂಟ್ ಗಳಿಗೆ ಸುಮಾರು 6 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಪರಿಶೀಲಿಸಿದಾಗ ಆರು ಮಂದಿ ಅಪರಿಚಿತ ಯುವತಿಯರಿಗೆ ಹಣ ಹೋಗಿರುವುದನ್ನು ಕಂಡುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.