Coffee Side Effects: ಪೌಷ್ಟಿಕತಜ್ಞರು ಕಾಫಿ ಕುಡಿಯುವಾಗ ಕೆಲವು ರೀತಿಯ ಆಹಾರವನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಇವುಗಳ ಸಂಯೋಜನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
Guideline to drink tea coffee : ಚಹಾ ಮತ್ತು ಕಾಫಿಯನ್ನು ಸೇವಿಸುವ ಜನರಿಗೆ ಈ ಮಾರ್ಗಸೂಚಿ ಬಹಳ ಮುಖ್ಯವಾಗಿದೆ.ಏಕೆಂದರೆ ಕೆಫೀನ್ನ ಅತಿಯಾದ ಸೇವನೆಯು ಅನೇಕ ಆರೋಗ್ಯ ಅಪಾಯಗಳಿಗೆ ಕಾರಣವಾಗುತ್ತದೆ.
Coffee Side Effects: ನಮ್ಮಲ್ಲಿ ಬಹುತೇಕ ಜನರಿಗೆ ಕಾಫಿ ಎಂದರೆ ಬಲು ಪ್ರೀತಿ. ಕಾಫಿ ಕುಡಿಯುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಅತಿಯಾದ ಕಾಫಿ ಸೇವನೆ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ?
Coffee Side Effects: ಕಾಫಿ ಹೆಸರು ಕೇಳಿದರೆ ಕೆಲವರ ಬಾಯಲ್ಲಿ ನೀರೂರುತ್ತೆ. ಆದರೆ, ಅತ್ಯುತ್ತಮ ಮೈಂಡ್ ಫ್ರೇಶ್ನರ್ ಆಗಿರುವ ಕಾಫಿ ಸೇವನೆಯು ಕೆಲವರಿಗೆ ಪ್ರಾಣಾಪಾಯವನ್ನು ತಂದೊಡ್ಡಬಹುದು ಎಂದು ನಿಮಗೆ ತಿಳಿದಿದೆಯೇ?
ಟೀ/ಕಾಫಿಯ ದುಷ್ಪರಿಣಾಮಗಳು: ಕಾಫಿಯ ರುಚಿ ಅನೇಕರನ್ನು ಅದರತ್ತ ಆಕರ್ಷಿಸುತ್ತದೆಯಾದರೂ, ಅದರ ಹವ್ಯಾಸವು ನಿಮಗೆ ಬಹುದೊಡ್ಡ ಸಮಸ್ಯೆಯನ್ನುಂಟು ಮಾಡುತ್ತದೆ. ಕಾಫಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ, ಇಲ್ಲದಿದ್ದರೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
Coffee Side Effects: ಕಾಫಿಯ ರುಚಿ ಅನೇಕ ಜನರನ್ನು ಆಕರ್ಷಿಸುತ್ತದೆ, ಆದರೆ ಅದರ ಅಭ್ಯಾಸ ನಿಮ್ಮ ಆರೋಗ್ಯದ ಪಾಲಿಗೆ ದುಬಾರಿಯಾಗಿ ಪರಿಣಮಿಸಬಹುದು. ಕಾಫಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ, ಇಲ್ಲದಿದ್ದರೆ ಅನೇಕ ಸಮಸ್ಯೆಗಳಿಗೆ ಅದು ಕಾರಣವಾಗಬಹುದು.
Tea-Coffee Side Effects: ಇವುಗಳಲ್ಲಿರುವ ಕೆಫೀನ್ ದೇಹಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವುಗಳ ಬಗ್ಗೆ ದೃಢವಾಗಿ ತಿಳಿದುಕೊಳ್ಳಲು ಒಂದು ತಿಂಗಳವರೆಗೆ ಕಾಫಿ ಅಥವಾ ಟೀ ಸೇವನೆಯನ್ನು ನಿಲ್ಲಿಸಿ. ಹಾಗೆ ಮಾಡಿದರೆ, ನಿಮ್ಮ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ.
Coffee Side Effects: ಮಲೆನಾಡಿನ ಫಿಲ್ಟರ್ ಕಾಫಿಯಾಗಲಿ, ಅಂಗಡಿಯಲ್ಲಿ ಸಿಗುವ ಕ್ಯಾಪಿಚಿನೊವಾಗಲಿ ಭಾರತದಲ್ಲಿ ಕಾಫಿ ಪ್ರಿಯರಿಗೆ ಕೊರತೆಯಿಲ್ಲ, ಅದನ್ನು ಕುಡಿದ ತಕ್ಷಣ ದೇಹ ಅದ್ಭುತ ತಾಜಾತನವನ್ನು ಕಾಣತೊಡಗುತ್ತದೆ.
ಆರು ಕಪ್ ಕಾಫಿ ಬುದ್ಧಿಮಾಂದ್ಯತೆಯಂತಹ ಮೆದುಳಿನ ಕಾಯಿಲೆಗಳ ಅಪಾಯಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದಲ್ಲದೇ ಹೃದಯಾಘಾತ, ಅಧಿಕ ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಗಳು ಬರಬಹುದು. ಹಾಗಾದರೆ ಹೆಚ್ಚು ಕಾಫಿ ಕುಡಿಯುವುದರಿಂದ ಏನೆಲ್ಲಾ ಅನಾನುಕೂಲಗಳಿವೆ ಎಂದು ತಿಳಿಯೋಣ.
Coffee Side Effects: ನೀವೂ ಕೂಡ ಹೆಚ್ಚು ಕಾಫಿ ಸೇವಿಸುವವರಾಗಿದ್ದರೆ ಇಂದೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಏಕೆಂದರೆ ಅತಿಯಾಗಿ ಕಾಫಿ ಕುಡಿಯುವುದರಿಂದ ಹಲವಾರು ದೊಡ್ಡ ಅನಾನುಕೂಲಗಳಿವೆ. ಹೃದ್ರೋಗಿಗಳು ವೈದ್ಯರನ್ನು ಸಂಪರ್ಕಿಸದೆ ಕಾಫಿ ಕುಡಿಯಬಾರದು. ಅದರ ಅನಾನುಕೂಲಗಳನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.