close

News WrapGet Handpicked Stories from our editors directly to your mailbox

Congress

ಯಾವ್ ಮುಖ ಇಟ್ಕೊಂಡು ಮೈತ್ರಿ ನಾಯಕರು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರ್ತಾರೆ?: ಡಿ.ವಿ.ಸದಾನಂದಗೌಡ

ಯಾವ್ ಮುಖ ಇಟ್ಕೊಂಡು ಮೈತ್ರಿ ನಾಯಕರು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರ್ತಾರೆ?: ಡಿ.ವಿ.ಸದಾನಂದಗೌಡ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಿಂದಾಗಿ ರಾಜ್ಯಕ್ಕೆ ತಟ್ಟಿದ್ದ ಶಾಪ ವಿಮೋಚನೆ ಆದಂತಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

Jul 26, 2019, 07:44 PM IST
ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ನಾಯಕರಿಗೆ ಖಡಕ್ ಸೂಚನೆ

ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ನಾಯಕರಿಗೆ ಖಡಕ್ ಸೂಚನೆ

 ಯಾವ ಕಾಂಗ್ರೆಸ್ ನಾಯಕರೂ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಡಕ್ ಸೂಚನೆ ನೀಡಿದ್ದಾರೆ.

Jul 26, 2019, 04:37 PM IST
ಯಡಿಯೂರಪ್ಪನವ್ರೇ, ನಿಮ್ಮ ಅನೀತಿಗಳಿಗೆ ಸಂವಿಧಾನ ಮತ್ತೆ ಪಾಠ ಕಲಿಸಲಿದೆ: ಕಾಂಗ್ರೆಸ್

ಯಡಿಯೂರಪ್ಪನವ್ರೇ, ನಿಮ್ಮ ಅನೀತಿಗಳಿಗೆ ಸಂವಿಧಾನ ಮತ್ತೆ ಪಾಠ ಕಲಿಸಲಿದೆ: ಕಾಂಗ್ರೆಸ್

 ಯಡಿಯೂರಪ್ಪನವರ ಅನೀತಿಗಳಿಗೆ ಸಂವಿಧಾನವೇ ಮತ್ತೊಮ್ಮೆ ಪಾಠ ಕಲಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ. 

Jul 26, 2019, 04:15 PM IST
ಅತೃಪ್ತ ಶಾಸಕರಿಗೆ ಸಚಿವ ಸ್ಥಾನ: ಇದಕ್ಕಿಂತ ದೊಡ್ಡ ರಾಜಕೀಯ ವ್ಯಭಿಚಾರ ಮತ್ತೊಂದಿಲ್ಲ ಎಂದ ಎಚ್.ಕೆ.ಪಾಟೀಲ್

ಅತೃಪ್ತ ಶಾಸಕರಿಗೆ ಸಚಿವ ಸ್ಥಾನ: ಇದಕ್ಕಿಂತ ದೊಡ್ಡ ರಾಜಕೀಯ ವ್ಯಭಿಚಾರ ಮತ್ತೊಂದಿಲ್ಲ ಎಂದ ಎಚ್.ಕೆ.ಪಾಟೀಲ್

ಕಾಂಗ್ರೆಸ್ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವುದೇ ದೊಡ್ಡ ಅಕ್ರಮ. ಅವರ ರಾಜೀನಾಮೆಗಳು ಇನ್ನೂ ಇತ್ಯರ್ಥ ಆಗಿಲ್ಲ ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

Jul 26, 2019, 03:15 PM IST
ಮಧ್ಯಪ್ರದೇಶ: ಕಾಂಗ್ರೆಸ್‌ನಲ್ಲಿನ ಆಂತರಿಕ ಸಂಘರ್ಷದಿಂದ ಸರ್ಕಾರ ಬಿದ್ದರೆ ನಮ್ಮನ್ನು ದೂಷಿಸಬೇಡಿ: ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶ: ಕಾಂಗ್ರೆಸ್‌ನಲ್ಲಿನ ಆಂತರಿಕ ಸಂಘರ್ಷದಿಂದ ಸರ್ಕಾರ ಬಿದ್ದರೆ ನಮ್ಮನ್ನು ದೂಷಿಸಬೇಡಿ: ಶಿವರಾಜ್ ಸಿಂಗ್ ಚೌಹಾಣ್

ಕಾಂಗ್ರೆಸ್ ನಾಯಕರಲ್ಲಿನ ಆಂತರಿಕ ಬಿರುಕುಗಳು ಅವರ ಸರ್ಕಾರಗಳು ಪತನವಾಗಲು ಕಾರಣವಾಗಿವೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.
 
Jul 24, 2019, 08:38 AM IST
ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ; ರಾಜ್ಯಪಾಲರಿಂದ ಅಂಗೀಕಾರ

ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ; ರಾಜ್ಯಪಾಲರಿಂದ ಅಂಗೀಕಾರ

14 ತಿಂಗಳ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದ ದಿನದಂದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Jul 23, 2019, 10:31 PM IST
ವಿಜಯೋತ್ಸವದಲ್ಲಿ ಬಿಜೆಪಿ ಶಾಸಕರು, ಇದು ಪ್ರಜಾಪ್ರಭುತ್ವದ ಗೆಲುವು ಎಂದ ಬಿ.ಎಸ್.ಯಡಿಯೂರಪ್ಪ

ವಿಜಯೋತ್ಸವದಲ್ಲಿ ಬಿಜೆಪಿ ಶಾಸಕರು, ಇದು ಪ್ರಜಾಪ್ರಭುತ್ವದ ಗೆಲುವು ಎಂದ ಬಿ.ಎಸ್.ಯಡಿಯೂರಪ್ಪ

ನಾಳೆಯಿಂದಲೇ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ. ನನ್ನ ಮೊದಲ ಆದ್ಯತೆ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಅನ್ನ ಕೊಡುವ ರೈತ ಸಮುದಾಯ. ಹಾಗಾಗಿ ರಾಜ್ಯದಲ್ಲಿ ಬರಪರಿಹಾರಕ್ಕಾಗಿ ತ್ವರಿತವಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Jul 23, 2019, 08:32 PM IST
ನನ್ನನ್ನು ವಚನಭ್ರಷ್ಟ ಎನ್ನಬೇಡಿ, ನಾನ್ಯಾವ ತಪ್ಪೂ ಮಾಡಿಲ್ಲ: ಸಿಎಂ ಕುಮಾರಸ್ವಾಮಿ

ನನ್ನನ್ನು ವಚನಭ್ರಷ್ಟ ಎನ್ನಬೇಡಿ, ನಾನ್ಯಾವ ತಪ್ಪೂ ಮಾಡಿಲ್ಲ: ಸಿಎಂ ಕುಮಾರಸ್ವಾಮಿ

ನಾನೆಂದೂ ಸಿಎಂ ಸ್ಥಾನಕ್ಕೆ ಅಂಟಿಕೊಂಡು ಕೂತವನಲ್ಲ. ಅಧಿಕಾರದ ಬಗ್ಗೆ ನನಗೆ ಯಾವುದೇ ಮೋಹವಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಜನರ ಪರವಾಗಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ ಎಂದು ಎಂದು ಸಿಎಂ ಕುಮಾರಸ್ವಾಮಿ ಅವರು ಸದನದ ಮುಂದೆ ಹೇಳಿದರು.

Jul 23, 2019, 06:59 PM IST
ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಸಿದ್ದಾಂತ ಇಲ್ಲದಿದ್ದರೆ ರಾಜಕೀಯದಲ್ಲಿದ್ದೂ ವ್ಯರ್ಥ ಎಂದು ಸಿದ್ದರಾಮಯ್ಯ ಹೇಳಿದರು.

Jul 23, 2019, 05:20 PM IST
ಯಡಿಯೂರಪ್ಪನವ್ರೇ, ಕುದುರೆಗಳನ್ನ ಕಟ್ಕೊಂಡು ನೀವು ಸರ್ಕಾರ ರಚನೆ ಮಾಡಕ್ಕಾಗಲ್ಲ: ಸಿದ್ದರಾಮಯ್ಯ

ಯಡಿಯೂರಪ್ಪನವ್ರೇ, ಕುದುರೆಗಳನ್ನ ಕಟ್ಕೊಂಡು ನೀವು ಸರ್ಕಾರ ರಚನೆ ಮಾಡಕ್ಕಾಗಲ್ಲ: ಸಿದ್ದರಾಮಯ್ಯ

ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ವೇ? ನೇರವಾಗಿ ನಾವೇ ಕುದುರೆ ವ್ಯಾಪಾರ ಮಾಡಿದ್ದು ಅಂತ ಹೇಳಿ. ಯಡಿಯೂರಪ್ಪನವರೇ, ಕುದುರೆಗಳನ್ನು ಕಟ್ಕೊಂಡು ಸರ್ಕಾರ ರಚನೆ ಮಾಡಲು ಆಗಲ್ಲ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.

Jul 23, 2019, 05:07 PM IST
ರಾಹುಲ್ ಗಾಂಧಿ ಇನ್ನೂ ಕಾಂಗ್ರೆಸ್ 'ನಾಯಕ', ಪಕ್ಷದೊಳಗೆ ಯಾವುದೇ ನಾಯಕತ್ವದ ಬಿಕ್ಕಟ್ಟಿಲ್ಲ: ಅಶೋಕ್ ಗೆಹ್ಲೋಟ್

ರಾಹುಲ್ ಗಾಂಧಿ ಇನ್ನೂ ಕಾಂಗ್ರೆಸ್ 'ನಾಯಕ', ಪಕ್ಷದೊಳಗೆ ಯಾವುದೇ ನಾಯಕತ್ವದ ಬಿಕ್ಕಟ್ಟಿಲ್ಲ: ಅಶೋಕ್ ಗೆಹ್ಲೋಟ್

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ರಾಹುಲ್ ಗಾಂಧಿ ಇನ್ನೂ ಕಾಂಗ್ರೆಸ್ ನ "ನಾಯಕ" ಆಗಿದ್ದಾರೆ ಮತ್ತು ಭವಿಷ್ಯದಲ್ಲಿಯೂ ಅವರು ನಮ್ಮ ನಾಯಕರಾಗಿಯೇ ಇರುತ್ತಾರೆ ಎಂದು ಹೇಳಿದರು.

Jul 23, 2019, 08:37 AM IST
ಜೆಡಿಎಸ್ ಪಕ್ಷ ತೊರೆದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಜೆಡಿಎಸ್ ಪಕ್ಷ ತೊರೆದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಜೆಡಿಎಸ್ ಪಕ್ಷದಿಂದ ನಾನಾಗಿಯೇ ಹೊರಬರಲಿಲ್ಲ. ನನ್ನನ್ನು ಉಚ್ಛಾಟನೆ ಮಾಡಿದರು ಎಂದು ಸೋಮವಾರ ಸದನದಲ್ಲಿ ಸಿದ್ದರಾಮಯ್ಯ ಹೇಳಿದರು.

Jul 23, 2019, 12:42 AM IST
ಗಾಂಧಿ ಕುಟುಂಬದವರಲ್ಲದೇ ಅನ್ಯರು ಅಧ್ಯಕ್ಷರಾದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ- ನಟವರ್ ಸಿಂಗ್

ಗಾಂಧಿ ಕುಟುಂಬದವರಲ್ಲದೇ ಅನ್ಯರು ಅಧ್ಯಕ್ಷರಾದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ- ನಟವರ್ ಸಿಂಗ್

ಗಾಂಧಿ ಕುಟುಂಬದವರಲ್ಲದೆ ಅನ್ಯರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದೆ ಆದಲ್ಲಿ 24 ಗಂಟೆಯೊಳಗೆ ಪಕ್ಷ ವಿಭಜನೆಯಾಗಲಿದೆ ಎಂದು ಮಾಜಿ ಕೇಂದ್ರ ಮಂತ್ರಿ ನಟವರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Jul 22, 2019, 01:27 PM IST
ಕರ್ 'ನಾಟಕ' ರಾಜಕೀಯ ಬಿಕ್ಕಟ್ಟು : ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಕರ್ 'ನಾಟಕ' ರಾಜಕೀಯ ಬಿಕ್ಕಟ್ಟು : ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಸೋಮವಾರದಂದು ಸಿಎಂ ಮತಯಾಚಿಸುವ ಹಿನ್ನಲೆಯಲ್ಲಿ ಇದಕ್ಕೂ ಮುನ್ನ ಸಿದ್ಧರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ.ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತಾದಲ್ಲಿಯೇ ಸಭೆ ನಡೆಯಲಿದ್ದು, ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಬೇಕೆಂದು ಆದೇಶಿಸಲಾಗಿದೆ.

Jul 21, 2019, 10:22 AM IST
ವಿಶ್ವಾಸಮತ ನಿರ್ಣಯ ಸದನದ ಹಕ್ಕು, ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯಪಾಲರಿಗಿಲ್ಲ: ಸಿದ್ದರಾಮಯ್ಯ

ವಿಶ್ವಾಸಮತ ನಿರ್ಣಯ ಸದನದ ಹಕ್ಕು, ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯಪಾಲರಿಗಿಲ್ಲ: ಸಿದ್ದರಾಮಯ್ಯ

ಸದನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮಾನ್ಯ ಸಭಾಧ್ಯಕ್ಷರೇ ಸರ್ವೋಚ್ಚರು. ಚರ್ಚೆ ಮತ್ತು ಅಭಿಪ್ರಾಯ ಮಂಡನೆ ಸೇರಿದಂತೆ ಇತರೆ ವಿಚಾರಗಳಲ್ಲಿ ಸಭಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯಪಾಲರಿಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Jul 19, 2019, 05:17 PM IST
ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಒಡೆದು ಹೋಗಲಿದೆ- ಲಾಲ್ ಬಹದೂರ್ ಶಾಸ್ತ್ರಿ ಮಗ

ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಒಡೆದು ಹೋಗಲಿದೆ- ಲಾಲ್ ಬಹದೂರ್ ಶಾಸ್ತ್ರಿ ಮಗ

ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ವ್ಯಕ್ತಪಡಿಸಿದ್ದಾರೆ. ಗಾಂಧಿ ಕುಟುಂಬವಿಲ್ಲದ ಕಾಂಗ್ರೆಸ್ ಪಕ್ಷ ಒಡೆದುಹೋದಲಿದೆ ಎಂದು ಅವರು ಹೇಳಿದ್ದಾರೆ.ಆ ಮೂಲಕ ಪಕ್ಷದ ಭವಿಷ್ಯಕ್ಕಾಗಿ ಗಾಂಧಿ ಕುಟುಂಬದ ಸದಸ್ಯರು ಅಗತ್ಯ ಎಂದು ಹೇಳಿದರು.

Jul 19, 2019, 04:26 PM IST
ರಾಜಕೀಯವನ್ನೂ ಮೀರಿ ನಾವೆಲ್ಲಾ ಸ್ನೇಹಿತರು, ಅದೇ ಸುಂದರ ಪ್ರಜಾಪ್ರಭುತ್ವ: ಡಿಸಿಎಂ ಜಿ.ಪರಮೇಶ್ವರ್

ರಾಜಕೀಯವನ್ನೂ ಮೀರಿ ನಾವೆಲ್ಲಾ ಸ್ನೇಹಿತರು, ಅದೇ ಸುಂದರ ಪ್ರಜಾಪ್ರಭುತ್ವ: ಡಿಸಿಎಂ ಜಿ.ಪರಮೇಶ್ವರ್

ಇಂದು ಬೆಳಿಗ್ಗೆ ಸದನಕ್ಕೆ ಆಗಮಿಸಿದ ಡಿಸಿಎಂ ಜಿ.ಪರಮೇಶ್ವರ್ ಅವರು ಬಿಜೆಪಿ ಶಾಸಕರ ಕುಶಲೋಪರಿ ವಿಚಾರಿಸಿದರು. ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಸಹ ಬೆಳಗಿನ ಉಪಹಾರವನ್ನು ವಿಪಕ್ಷ ಸದಸ್ಯರೊಂದಿಗೇ ಪರಮೇಶ್ವರ್ ಸೇವಿಸಿದರು.

Jul 19, 2019, 11:51 AM IST
ಮುಂಬೈ ಆಸ್ಪತ್ರೆಯಿಂದ ಸಂದೇಶ ಕಳುಹಿಸಿದ ಶಾಸಕ ಶ್ರೀಮಂತ ಪಾಟೀಲ! ವೀಡಿಯೋದಲ್ಲಿ ಹೇಳಿರುವುದೇನು?

ಮುಂಬೈ ಆಸ್ಪತ್ರೆಯಿಂದ ಸಂದೇಶ ಕಳುಹಿಸಿದ ಶಾಸಕ ಶ್ರೀಮಂತ ಪಾಟೀಲ! ವೀಡಿಯೋದಲ್ಲಿ ಹೇಳಿರುವುದೇನು?

ವೈಯಕ್ತಿಕ ಕೆಲಸದ ಮೇಲೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ಎದೆ ನೋವು ಕಾಣಿಸಿಕೊಂಡಿತು. ಯಾವ ಆಸ್ಪತ್ರೆಗೆ ದಾಖಲಾಗುವುದು ಎಂದು ತಿಳಿಯದೆ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಮುಂಬೈ ಬಂದೆ ಎಂದು ಶ್ರೀಮಂತ ಪಾಟೀಲ ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.

Jul 18, 2019, 11:39 PM IST
ಮೈತ್ರಿ ಬಿಕ್ಕಟ್ಟು: ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಲು ಸಿಎಂಗೆ ರಾಜ್ಯಪಾಲರಿಂದ ನಿರ್ದೇಶನ

ಮೈತ್ರಿ ಬಿಕ್ಕಟ್ಟು: ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಲು ಸಿಎಂಗೆ ರಾಜ್ಯಪಾಲರಿಂದ ನಿರ್ದೇಶನ

ಆರ್ಟಿಕಲ್ 175(2)ರ ಅಡಿಯಲ್ಲಿ ಸ್ಪೀಕರ್ ಅವರಿಗೆ ಸಂದೇಶ ರವಾನಿಸಿದ್ದೇನೆ. ಇಂದು ಸದನ ಮುಂದೂಡಲ್ಪಟ್ಟ ಕಾರಣ ಜುಲೈ 19ರಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.

Jul 18, 2019, 10:56 PM IST
ಅಹೋ ರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧಾರ; ನಾಳೆಗೆ ಕಲಾಪ ಮುಂದೂಡಿಕೆ

ಅಹೋ ರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧಾರ; ನಾಳೆಗೆ ಕಲಾಪ ಮುಂದೂಡಿಕೆ

ಇಂದು ಬಹು ನಿರೀಕ್ಷಿತ ವಿಶ್ವಾಸ ಮತಯಾಚನೆ ನಡೆಯದ ಕಾರಣ ಬಿಜೆಪಿ ಸದನದಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದೆ. 

Jul 18, 2019, 07:43 PM IST