close

News WrapGet Handpicked Stories from our editors directly to your mailbox

Congress

ಕಾಶ್ಮೀರ ವಿಚಾರ: ಯುಎನ್‌ನಲ್ಲಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸಿ ಮತ್ತೆ ಕುತಂತ್ರ ತೋರಿದ ಇಮ್ರಾನ್ ಖಾನ್

ಕಾಶ್ಮೀರ ವಿಚಾರ: ಯುಎನ್‌ನಲ್ಲಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸಿ ಮತ್ತೆ ಕುತಂತ್ರ ತೋರಿದ ಇಮ್ರಾನ್ ಖಾನ್

ಪಾಕಿಸ್ತಾನ: ಕಾಶ್ಮೀರ ವಿಷಯದಲ್ಲಿ ಇಮ್ರಾನ್ ಖಾನ್ ಮತ್ತೆ ಕಾಂಗ್ರೆಸ್ ಹೆಸರನ್ನು ತೆಗೆದುಕೊಂಡು ಕಾಶ್ಮೀರದ ಪರಿಸ್ಥಿತಿಗಳನ್ನು ಕಾಂಗ್ರೆಸ್ ಪಕ್ಷವೂ ವಿರೋಧಿಸುತ್ತಿದೆ ಎಂದು ಹೇಳಿದರು.

Sep 25, 2019, 11:37 AM IST
ರಾಜ್ಯದ ಜನತೆಯಿಂದ ನಾನು ಸಿಎಂ ಆಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ: ಸಿದ್ದರಾಮಯ್ಯ

ರಾಜ್ಯದ ಜನತೆಯಿಂದ ನಾನು ಸಿಎಂ ಆಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ: ಸಿದ್ದರಾಮಯ್ಯ

ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ: ಹೆಚ್‌ಡಿಕೆಗೆ ಸಿದ್ದು

Sep 25, 2019, 07:51 AM IST
ಸಿದ್ದರಾಮಯ್ಯರಂತಹ ನೂರಾರು 'ಗಿಣಿ'ಗಳನ್ನು ನಮ್ಮಪ್ಪ ಬೆಳೆಸಿದ್ದಾರೆ : ಹೆಚ್ಡಿಕೆ ತಿರುಗೇಟು

ಸಿದ್ದರಾಮಯ್ಯರಂತಹ ನೂರಾರು 'ಗಿಣಿ'ಗಳನ್ನು ನಮ್ಮಪ್ಪ ಬೆಳೆಸಿದ್ದಾರೆ : ಹೆಚ್ಡಿಕೆ ತಿರುಗೇಟು

ನಾನು ಸಿದ್ದರಾಮಯ್ಯ ಸಾಕಿರುವ ಗಿಣಿಯಲ್ಲ. ನನ್ನನ್ನು ರಾಮನಗರ ಜಿಲ್ಲೆಯ ಜನರು ಸಾಕಿದ್ದಾರೆ. ಈ ಜಿಲ್ಲೆಯ ಜನ ಕೊಟ್ಟಿರುವಂತಹ ಶಕ್ತಿ ಉಪಯೋಗಿಸಿಕೊಂಡು ಈ ರಾಜ್ಯದ ರಾಜಕಾರಣದಲ್ಲಿ ಬೆಳೆದಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Sep 24, 2019, 02:57 PM IST
ನಾನೇ ನಂಬಿದ ಗಿಣಿಗಳು ನನ್ನನ್ನೇ ಹದ್ದಾಗಿ ಕಾಡಿದ್ದು ನಿಜ: ಸಿದ್ದರಾಮಯ್ಯ

ನಾನೇ ನಂಬಿದ ಗಿಣಿಗಳು ನನ್ನನ್ನೇ ಹದ್ದಾಗಿ ಕಾಡಿದ್ದು ನಿಜ: ಸಿದ್ದರಾಮಯ್ಯ

ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Sep 24, 2019, 10:59 AM IST
ಉಪಚುನಾವಣೆ 2019: ಪಂಜಾಬ್‌ನ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಉಪಚುನಾವಣೆ 2019: ಪಂಜಾಬ್‌ನ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಫಾಗ್ವಾರಾ ಕ್ಷೇತ್ರದ ಅಭ್ಯರ್ಥಿಯಾಗಿ ಬಲ್ವಿಂದರ್ ಧಲಿವಾಲ್, ಮುಕೇರಿಯನ್ ಕ್ಷೇತ್ರದ ಅಭ್ಯರ್ಥಿಯಾಗಿ ಇಂದೂ ಬಾಲ್, ದಾಖಾ ಕ್ಷೇತ್ರದಲ್ಲಿ ಸಂದೀಪ್ ಸಂಧು, ಜಲಾಲಾಬಾದ್ ಕ್ಷೇತ್ರದ ಅಭ್ಯರ್ಥಿಯಾಗಿ ರಮಿಂದರ್ ಆಮ್ಲಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

Sep 23, 2019, 06:26 PM IST
ಮೋದಿಯವರೇ, ನೀವು ಅಮೆರಿಕಾದಲ್ಲಿರುವುದು ನಮ್ಮ ಪ್ರಧಾನಿಯಾಗಿ, ಚುನಾವಣೆಯ ಸ್ಟಾರ್ ಪ್ರಚರಕರಾಗಲ್ಲ: ಕಾಂಗ್ರೆಸ್

ಮೋದಿಯವರೇ, ನೀವು ಅಮೆರಿಕಾದಲ್ಲಿರುವುದು ನಮ್ಮ ಪ್ರಧಾನಿಯಾಗಿ, ಚುನಾವಣೆಯ ಸ್ಟಾರ್ ಪ್ರಚರಕರಾಗಲ್ಲ: ಕಾಂಗ್ರೆಸ್

ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಅಮೆರಿಕಾದಲ್ಲಿದ್ದಾರೆಯೇ ಹೊರತು ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಅಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಆನಂದ್ ಶರ್ಮಾ ಹೇಳಿದಾರೆ.

Sep 23, 2019, 01:27 PM IST
ಕಾಂಗ್ರೆಸ್ ದಿಕ್ಕು ದೆಸೆಯಿಲ್ಲದ ಪಕ್ಷ: ಆರ್. ಅಶೋಕ್ ವ್ಯಂಗ್ಯ

ಕಾಂಗ್ರೆಸ್ ದಿಕ್ಕು ದೆಸೆಯಿಲ್ಲದ ಪಕ್ಷ: ಆರ್. ಅಶೋಕ್ ವ್ಯಂಗ್ಯ

ಕಾಂಗ್ರೆಸ್ ಪಕ್ಷ ದಿಕ್ಕು ದಸೆಯಿಲ್ಲದ ಪಕ್ಷವಾಗಿದೆ. ಅಲ್ಲಿ ಯಾರಲ್ಲಿಯೂ ಹೊಂದಾಣಿಕೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ವ್ಯಂಗ್ಯ ಮಾಡಿದ್ದಾರೆ.

Sep 22, 2019, 04:10 PM IST
ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ರಾಜಕೀಯ ಕಂಡರೆ, ಬಿಜೆಪಿಗೆ ದೇಶಪ್ರೇಮ ಕಾಣುತ್ತದೆ: ಅಮಿತ್ ಶಾ

ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ರಾಜಕೀಯ ಕಂಡರೆ, ಬಿಜೆಪಿಗೆ ದೇಶಪ್ರೇಮ ಕಾಣುತ್ತದೆ: ಅಮಿತ್ ಶಾ

ಕಾಶ್ಮೀರ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ವಿಷಯವಾಗಿದೆ. ಆದರೆ ನಮಗೆ ಅದು ದೇಶಭಕ್ತಿಯ ವಿಚಾರ ಎಂದು ಶಾ ಹೇಳಿದರು.

Sep 22, 2019, 03:27 PM IST
ಉಪಚುನಾವಣೆಗೆ ಸಿದ್ಧ, ಎಲ್ಲಾ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು ನಿಶ್ಚಿತ: ದಿನೇಶ್ ಗುಂಡೂರಾವ್

ಉಪಚುನಾವಣೆಗೆ ಸಿದ್ಧ, ಎಲ್ಲಾ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು ನಿಶ್ಚಿತ: ದಿನೇಶ್ ಗುಂಡೂರಾವ್

ಈ ಬಾರಿ ಯಾವುದೇ ಮೈತ್ರಿ ಇರುವುದಿಲ್ಲ. ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Sep 22, 2019, 06:39 AM IST
ಸಾಮೂಹಿಕ ನಾಯಕತ್ವದಿಂದ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ: ಡಾ.ಜಿ. ಪರಮೇಶ್ವರ

ಸಾಮೂಹಿಕ ನಾಯಕತ್ವದಿಂದ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ: ಡಾ.ಜಿ. ಪರಮೇಶ್ವರ

ನನಗೂ ಹಾಗೂ ಸಿದ್ಧರಾಮಯ್ಯ ನಡುವೆ ಯಾವುದೇ ಶತೃತ್ವವಿದೆ ಎಂದು ಅನಗತ್ಯವಾದ ಗೊಂದಲ ಉಂಟು ಮಾಡುವುದು ಸರಿಯಲ್ಲ- ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

Sep 19, 2019, 03:45 PM IST
ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ, ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ

ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ, ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ

ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನದವರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪಗೆ ಸಿದ್ದರಾಮಯ್ಯ ಚಾಟಿ.

Sep 18, 2019, 05:38 PM IST
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸೆ. 24ರಂದು ಬೆಳಗಾವಿಯಲ್ಲಿ ಬೃಹತ್ ಪತ್ರಿಭಟನೆ ನಡೆಸಲು ಕಾಂಗ್ರೆಸ್ ಸಜ್ಜು

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸೆ. 24ರಂದು ಬೆಳಗಾವಿಯಲ್ಲಿ ಬೃಹತ್ ಪತ್ರಿಭಟನೆ ನಡೆಸಲು ಕಾಂಗ್ರೆಸ್ ಸಜ್ಜು

ನೀರು ನುಗ್ಗಿರುವ ಮನೆಗಳ ಮಾಲೀಕರಿಗೆ ತಲಾ ಹತ್ತು ಸಾವಿರ ರೂ.ಗಳ ಪರಿಹಾರ ಕೊಟ್ಟಿರುವುದನ್ನು ಬಿಟ್ಟರೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಯಾವುದೇ ಕೆಲಸವಾಗಿಲ್ಲ. ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‍ಗಳನ್ನು ಬಹುತೇಕ ಕಡೆ ನಿರ್ಮಿಸಿಲ್ಲ. 

Sep 18, 2019, 05:19 PM IST
ಅನರ್ಹ ಶಾಸಕರೀಗ ಬಿಜೆಪಿ ಮುಂದೆ ಭಿಕ್ಷುಕರಂತಾಗಿದ್ದಾರೆ: ದಿನೇಶ್ ಗುಂಡುರಾವ್

ಅನರ್ಹ ಶಾಸಕರೀಗ ಬಿಜೆಪಿ ಮುಂದೆ ಭಿಕ್ಷುಕರಂತಾಗಿದ್ದಾರೆ: ದಿನೇಶ್ ಗುಂಡುರಾವ್

ಅನರ್ಹ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.

Sep 18, 2019, 06:26 AM IST
ಕಾಂಗ್ರೆಸ್‌ಗೆ ಬಿಎಸ್​ಪಿ ಶಾಸಕರ ಸೇರ್ಪಡೆ: ಕಾಂಗ್ರೆಸ್ ದಲಿತ ವಿರೋಧಿ ಪಕ್ಷ ಎಂದ ಮಾಯಾವತಿ

ಕಾಂಗ್ರೆಸ್‌ಗೆ ಬಿಎಸ್​ಪಿ ಶಾಸಕರ ಸೇರ್ಪಡೆ: ಕಾಂಗ್ರೆಸ್ ದಲಿತ ವಿರೋಧಿ ಪಕ್ಷ ಎಂದ ಮಾಯಾವತಿ

ಕಾಂಗ್ರೆಸ್ ಅನ್ನು ದಲಿತ ವಿರೋಧಿ ಪಕ್ಷ ಎಂದು ಕರೆದ ಮಾಯಾವತಿ, ಹಿರಿಯ ಪಕ್ಷವು ಹಿಂದುಳಿದವರ ಹಕ್ಕುಗಳನ್ನು ಕಾಪಾಡುವ ವಿಚಾರದಲ್ಲಿ ಗಂಭೀರವಾಗಿಲ್ಲ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಿದಾರೆ.

Sep 17, 2019, 02:37 PM IST
ರಾಜಸ್ಥಾನ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಎಲ್ಲಾ 6 ಬಿಎಸ್​ಪಿ ಶಾಸಕರು ಕಾಂಗ್ರೆಸ್‌ಗೆ!

ರಾಜಸ್ಥಾನ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಎಲ್ಲಾ 6 ಬಿಎಸ್​ಪಿ ಶಾಸಕರು ಕಾಂಗ್ರೆಸ್‌ಗೆ!

ಸೋಮವಾರ ತಡರಾತ್ರಿ ರಾಜಸ್ಥಾನದಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಬಿಎಸ್​ಪಿಯ ಎಲ್ಲಾ 6 ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. 

Sep 17, 2019, 08:02 AM IST
ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಕಾಂಗ್ರೆಸ್ 125-125 ಸ್ಥಾನಗಳಿಗೆ ಸ್ಥರ್ಧೆ: ಶರದ್ ಪವಾರ್

ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಕಾಂಗ್ರೆಸ್ 125-125 ಸ್ಥಾನಗಳಿಗೆ ಸ್ಥರ್ಧೆ: ಶರದ್ ಪವಾರ್

ನಾಸಿಕ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪವಾರ್ ಮೈತ್ರಿ ಬಗ್ಗೆ ಘೋಷಣೆ ಮಾಡಿದ್ದು, ಉಳಿದ ಸ್ಥಾನಗಳನ್ನು ಇತರ ಪಕ್ಷಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
 
Sep 16, 2019, 06:56 PM IST
ಕಾಂಗ್ರೆಸ್‌ಗೆ ಹರಿದು ಬಂತು 5 ಪಟ್ಟು ಹೆಚ್ಚು ದೇಣಿಗೆ; 55 ಕೋಟಿ ರೂ. ದೇಣಿಗೆ ನೀಡಿರೋರು ಯಾರ್ ಗೊತ್ತಾ?

ಕಾಂಗ್ರೆಸ್‌ಗೆ ಹರಿದು ಬಂತು 5 ಪಟ್ಟು ಹೆಚ್ಚು ದೇಣಿಗೆ; 55 ಕೋಟಿ ರೂ. ದೇಣಿಗೆ ನೀಡಿರೋರು ಯಾರ್ ಗೊತ್ತಾ?

ಬಿಜೆಪಿ ಇನ್ನೂ 2018-19ರ ವರದಿಯನ್ನು ಆಯೋಗಕ್ಕೆ ಸಲ್ಲಿಸಿಲ್ಲ, 2017-18 (ಕಳೆದ ವರ್ಷ) ಬಿಜೆಪಿಗೆ 1027 ಕೋಟಿ ರೂ. ದೇಣಿಗೆ ಬಂದಿದೆ.

Sep 16, 2019, 01:39 PM IST
ದೇವೇಗೌಡರ ಬೀಗರ ಮನೆಯಲ್ಲಿ ಸಿದ್ದರಾಮಯ್ಯಗೆ ಆತಿಥ್ಯ!

ದೇವೇಗೌಡರ ಬೀಗರ ಮನೆಯಲ್ಲಿ ಸಿದ್ದರಾಮಯ್ಯಗೆ ಆತಿಥ್ಯ!

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರ ನಿವಾಸದಲ್ಲಿ ಉಪಹಾರ ಸವಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

Sep 16, 2019, 11:48 AM IST
ಕಾಂಗ್ರೆಸ್ ಆಡಳಿತವುಳ್ಳ ರಾಜ್ಯಗಳ ಸಿಎಂ ಸಭೆ ಕರೆದ ಸೋನಿಯಾ ಗಾಂಧಿ, ಚುನಾವಣಾ ತಂತ್ರದ ಬಗ್ಗೆ ಚರ್ಚೆ

ಕಾಂಗ್ರೆಸ್ ಆಡಳಿತವುಳ್ಳ ರಾಜ್ಯಗಳ ಸಿಎಂ ಸಭೆ ಕರೆದ ಸೋನಿಯಾ ಗಾಂಧಿ, ಚುನಾವಣಾ ತಂತ್ರದ ಬಗ್ಗೆ ಚರ್ಚೆ

ಈ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸುಧಾರಿಸಲು ಸೋನಿಯಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಇಂದು ಸಂಜೆ, ತಮ್ಮ ನಿವಾಸ 10 ಜನಪಥದಲ್ಲಿ ಕಾಂಗ್ರೆಸ್ ಆಡಳಿತವುಳ್ಳ ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮುಖ ಸಭೆ ಕರೆಯಲಾಗಿದೆ.

Sep 13, 2019, 01:48 PM IST
ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಭೆಗೆ ರಾಹುಲ್ ಗೈರಾಗಿದ್ದೇಕೆ?

ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಭೆಗೆ ರಾಹುಲ್ ಗೈರಾಗಿದ್ದೇಕೆ?

ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾದ ನಂತರ ಪಕ್ಷದ ಸಭೆ ಕರೆದ ಸೋನಿಯಾ ಗಾಂಧಿ ಸಭೆಗೆ ರಾಹುಲ್ ಗಾಂಧಿ ಗೈರು ಹಾಜರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

Sep 13, 2019, 12:59 PM IST