ಮಂಡ್ಯದಲ್ಲಿ ಯಾವುದೇ ಅಸಮಾಧಾನ ಇಲ್ಲ-ಬೊಮ್ಮಾಯಿ

  • Zee Media Bureau
  • Apr 1, 2024, 06:01 PM IST

ಲೋಕಸಭೆ ಚುನಾವಣೆಗೆ ಜೆಡಿಎಸ್‌-ಬಿಜೆಪಿ ಮೈತ್ರಿ ಆದಾಗನಿಂದಲೂ ಮಂಡ್ಯ ಅಭ್ಯರ್ಥಿ ಬಗ್ಗೆ ಚರ್ಚೆಗಳಂತು ನಿಲ್ಲುತ್ತಿಲ್ಲ.. ಕೊನೆಗೆ ಮೈತ್ರಿ ಅಭ್ಯರ್ಥಿ ಹೆಚ್‌ಡಿಕೆ ಎಂದು ಘೋಷಣೆ ಆದ ಬಳಿಕ ಸುಮಲತಾ ಬಂಡಾಯ ಎಂದಿದ್ದಾರೆ.. ಈ ಬಗ್ಗೆ ಗದಗದಲ್ಲಿ ಬೊಮ್ಮಾಯಿ ಮತ್ತು ಬೆಂಗಳೂರಿನಲ್ಲಿ ಡಿಕೆಶಿ ಮಾತಾಡಿದ್ದಾರೆ ಕೇಳೋಣ ಬನ್ನಿ..

Trending News