Corona Update India: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತೊಮ್ಮೆ ಸಂಚಲನ ಮೂಡಿಸಿದೆ. ಕೊರೊನಾ ಗಂಭೀರತೆಯನ್ನು ಗಮನಿಸಿದ ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಇದರ ಅಡಿಯಲ್ಲಿ, ಕರೋನಾ ನಿಯಮಿತ ಪರೀಕ್ಷೆಯನ್ನು ಹೆಚ್ಚಿಸಲಾಗುತ್ತದೆ.
Covid-19 Variant: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಸೋಮವಾರ 3,641 ಕೋವಿಡ್ 19 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕರೋನಾ ರೂಪಾಂತರಿ ಒಮಿಕ್ರಾನ್ (Omicron) ಸೋಂಕಿಗೆ ತುತ್ತಾದ ಬಹುತೇಕ ಮಂದಿ ಆಕ್ಸಿಜನ್ ಅಥವಾ ಐಸಿಯು ಬೆಡ್ ಗಳ ಮೇಲೆ ಅವಲಂಬಿತರಾಗದೆ ಹೋಂ ಐಸೋಲೇಷನ್ ನಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.
Election Commission of India: 2022 ರ ಆರಂಭದಲ್ಲಿ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆದರೆ ಅಂತಹ ಪರಿಸ್ಥಿತಿಯಲ್ಲಿ, ಕರೋನದ ಹೊಸ ರೂಪಾಂತರದ ಓಮಿಕ್ರಾನ್ನ ಅಪಾಯವೂ ಹೆಚ್ಚಾಗಲು ಪ್ರಾರಂಭಿಸಿದೆ. ಒಮಿಕ್ರಾನ್ (Corona Fear During Election) ಸರ್ಕಾರ ಹಾಗೂ ಚುನಾವಣಾ ಆಯೋಗದ ಕಳವಳವನ್ನು ಎತ್ತಿದೆ. ಇಂತಹ ಸಂದರ್ಭಗಳಲ್ಲಿ ಚುನಾವಣಾ ರ್ಯಾಲಿಗಳು ಕೊರೊನಾ ಸೋಂಕನ್ನು ಹೆಚ್ಚಿಸಬಹುದು.
New corona cases: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,318 ಹೊಸ COVID-19 ಪ್ರಕರಣಗಳು ವರದಿಯಾಗಿವೆ. 10,967 ಹೊಸ ಚೇತರಿಕೆಗಳೊಂದಿಗೆ, ಒಟ್ಟು ಗುಣಮುಖರಾದವರ ಸಂಖ್ಯೆ 3,39,88,797 ಆಗಿದೆ.
Summer Drinks Recipe: ಬೇಸಿಗೆ ಕಾಲದಲ್ಲಿ ಕಬ್ಬಿನ ಹಾಲು ಅಥವಾ ಕಬ್ಬಿನ ರಸ ಸೇವನೆ ಮಾಡುವುದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ. ಆದರೆ, ಕೊರೊನಾ ಕಾಲದಲ್ಲಿ ಮಾರುಕಟ್ಟೆಗೆ ಹೋಗಿ ಕಬ್ಬಿನ ರಸ ಸೇವಿಸುವುದು ಸುಲಭದ ಮಾತಲ್ಲ. ಹೀಗಾಗಿ ಈ ವರ್ಷ ಮನೆಯಲ್ಲಿಯೇ ಇದ್ದುಕೊಂಡು ಕಬ್ಬಿಲ್ಲದೆ ಸ್ವಾದಿಷ್ಟವಾದ ಕಬ್ಬಿನ ರಸ ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಸೆಂಟರ್ ಫಾರ್ ದಿಸೀಜ್ ಕಂಟ್ರೋಲ್ ಅಂಡ್ ಪ್ರಿವೆಂಶನ್ ಪ್ರಕಾರ ಓರ್ವ ಆರೋಗ್ಯವಂತ ಹಾಗೂ ಸಾಮಾನ್ಯ ವ್ಯಕ್ತಿಯಲ್ಲಿ ಆಕ್ಸಿಜನ್ ಸ್ಯಾಚ್ಯುರೇಶನ್ ಶೇ. 95 ರಿಂದ ಶೇ.100 ರ ಮಧ್ಯೆ ಇರಬೇಕು. ಕೊರೊನಾ (Corona) ನೇರವಾಗಿ ಪುಪ್ಪುಸ (Lungs) ಹಾಗೂ ಶ್ವಾಸ ಪ್ರಕ್ರಿಯೆಯನ್ನು (Breathing System) ಪ್ರಭಾವಿತಗೊಳಿಸುತ್ತದೆ.
Steam Side Effects: ಭಾರತದಲ್ಲಿ ಕೊರೊನಾ ಸೋಂಕಿನ (Corona Cases In India) ಕಾರಣ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ನಿತ್ಯ ಲಕ್ಷಾಂತರ ಜನರು ಈ ಮಾರಕ ಸೋಂಕಿಗೆ ಗುರಿಯಾಗುತ್ತಿದ್ದಾರೆ ಹಾಗೂ ಪ್ರತಿಯೊಬ್ಬರ ಲಕ್ಷಣಗಳಲ್ಲಿಯೂ (Coronavirus Symptoms)ಕೂಡ ಭಿನ್ನತೆ ಕಂಡುಬರುತ್ತಿದೆ.
ಭಾರತದ 135 ಕೋಟಿ ಜನರಲ್ಲಿ ನಾಲ್ಕರಲ್ಲಿ ಒಬ್ಬರು ಕರೋನವೈರಸ್ ಸೋಂಕಿಗೆ ಒಳಗಾಗಬಹುದು ಎಂದು ಸರ್ಕಾರದ ಸೆರೋಲಾಜಿಕಲ್ ಸಮೀಕ್ಷೆಯ ಮೂಲವೊಂದು ತಿಳಿಸಿದೆ, ದೇಶದ ನೈಜ ಕ್ಯಾಸೆಲೋಡ್ ವರದಿಗಿಂತ ಅನೇಕ ಪಟ್ಟು ಹೆಚ್ಚಾಗಿದೆ.ಭಾರತವು 1.08 ಕೋಟಿ COVID-19 ಸೋಂಕನ್ನು ದೃಢಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.