Crime News: KSRTC ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿಯಿಂದ ತಲೆ ಹೊರ ಹಾಕಿದ್ದು, ಎದುರಿಗೆ ವೇಗವಾಗಿ ಬಂದ ಟ್ಯಾಂಕರ್ ಲಾರಿ ಉಜ್ಜಿದೆ. ಪರಿಣಾಮ ಮಹಿಳೆಯ ತಲೆಯೇ ಕತ್ತರಿಸಿ ಹೋಗಿರುವ ಘಟನೆ ನಡೆದಿದೆ.
21ನೇ ಶತಮಾನದಲ್ಲೂ ನಿಲ್ಲದ ಜಾತಿ ಅನ್ನೋ ಭೂತ
ಭೋವಿ ಜನಾಂಗ ಎಂಬ ಕಾರಣಕ್ಕೆ ದಿನನಿತ್ಯವೂ ದೌರ್ಜನ್ಯ
ಮನೆಯ ಸಂಪರ್ಕ ರಸ್ತೆಗೆ ಮಲಮೂತ್ರದ ಕೊಳಚೆ ನೀರು ಹರಿವು
ಕಿರುಕುಳಕ್ಕೆ ಬೇಸತ್ತು ದಯಾಮರಣಕ್ಕೆ ಅರ್ಜಿ ಹಾಕಿದ ಕುಟುಂಬ.
Rape Case: ಆಟೋ ಚಾಲಕನ ಜೊತೆಗೆ ಯುವತಿ ತನ್ನ ಮನೆಯಿಂದ ಸುಮಾರು 12 ಕಿಮೀ ದೂರದಲ್ಲಿರುವ ಅರ್ನಾಲಾ ಬೀಚ್ಗೆ ಒಟ್ಟಿಗೆ ಹೋಗಿದ್ದರಂತೆ. ಅಲ್ಲಿ ರಾತ್ರಿ ಕಳೆಯಲು ಇಬ್ಬರೂ ಯೋಜಿಸಿದ್ದರಂತೆ. ಅವರು ಗುರುತಿನ ಚೀಟಿ ಹೊಂದಿಲ್ಲದ ಕಾರಣ ಹೋಟೆಲ್ ಕೊಠಡಿ ಪಡೆಯಲು ಸಾಧ್ಯವಾಗಿರಲಿಲ್ಲ.
ಇದೇ ತಿಂಗಳು 17 ರಂದು ಬೈಕ್ ನಲ್ಲಿ ಯುವತಿಯನ್ನು ಹಿಂಬಲಿಸಿಕೊಂಡು ಬಂದು ಮತ್ತೆ ಅನುಚಿತವಾಗಿ ವರ್ತಿಸಿ ಖಾಸಗಿ ಅಂಗ ತೋರಿಸಿ ಎಸ್ಕೇಪ್ ಆಗಿದ್ದ. ಇದರಿಂದ ಸಾಕಷ್ಟು ಗಾಬರಿಯಾಗಿದ್ದ ಯುವತಿ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು..
ಹುಡುಗಿಯರ ಶೋಕಿಗಾಗಿ ಕಟ್ಟಿಕೊಂಡಿದ್ದ ಹೆಂಡತಿಯನ್ನು ಬಿಟ್ಟು ಬೆಂಗಳೂರು ಸೇರಿದ್ದ. ಶೋಕಿ ಜೀವನಕ್ಕಾಗಿ ಹಸುಗಳನ್ನ ಕಳ್ಳತನ ಮಾಡೋದನ್ನ ಕಾಯಕ ಮಾಡಿಕೊಂಡಿದ್ದ. ಹಸುಗಳನ್ನ ಕಳ್ಳತನ ಮಾಡಿಕೊಂಡು ಸಂತೆಯಲ್ಲಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದ.. ಆದರೆ..
ಆನೇಕಲ್ನಲ್ಲಿ ನಿಲ್ಲದ ಕಾಲೇಜು ವಿಧ್ಯಾರ್ಥಿಗಳ ಆಟಾಟೋಪ
ಕುಡಿದ ಮತ್ತಿನಲ್ಲಿ ಕಾಲೇಜು ವಿದ್ಯಾರ್ಥಿಗಳ ರ್ಯಾಶ್ ಡ್ರೈವಿಂಗ್
ರ್ಯಾಶ್ ಡ್ರೈವಿಂಗ್ ಮಾಡಿ ಕಾರು ಅಪಘಾತ, ವಿದ್ಯಾರ್ಥಿಗಳ ಪುಂಡಾಟ
ಆನೇಕಲ್-ಚಂದಾಪುರ ಮುಖ್ಯರಸ್ತೆಯ ಮರಸೂರು ಗೇಟ್ ಸಮೀಪ ಘಟನೆ
ಲಾರಿ ಪಲ್ಟಿಯಾದ ಪರಿಣಾಮ 9 ಮಂದಿ ದುರ್ಮರಣ
ಹಣ್ಣು-ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ ಅನಾಹುತ
ರಾ. ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಘಟನೆ
ಲಾರಿಯಲ್ಲಿ ಒಟ್ಟು 25 ಪ್ರಯಾಣಿಕರು ಇದ್ದ ಬಗ್ಗೆ ಮಾಹಿತಿ.
Viral News : ಜಮೀನಿನಲ್ಲಿ ಹಸುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಹಸು ಒದ್ದು ಕೊಂದು ಹಾಕಿದೆ. ಈ ವಿಲಕ್ಷಣ ಘಟನೆಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮೀಟರ್ ಬಡ್ಡಿ ದಂಧೆ
ಮೀಟರ್ ಬಡ್ಡಿಗೆ ನಲುಗಿದ ಬೆಂಗಳೂರಿನ ಬಡ ಹಿರಿಯ ಜೀವ
ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿರುವ ಗ್ಯಾಂಗ್
ರಾಜಕೀಯ ನಾಯಕರ ಜೊತೆ ಗುರುತಿಸಿಕೊಂಡಿರೋ ಲೇಡಿ ಡಾನ್ಗಳು
ವಾರದ ಲೆಕ್ಕದಲ್ಲಿ 45%ರಂತೆ ಬಡ್ಡಿ ಪಡೆಯುವ ತಾಯಿ-ಮಗಳು
ಮನೆ ಲೀಜ್ಗೆ ಹಾಕಿ ಹಣ ಕೊಟ್ಟರೂ ಇನ್ನೂ ತೀರಿಲ್ಲವಂತೆ ಬಡ್ಡಿ ದಾಹ
ಬಡ್ಡಿ ಹಣ ಕಟ್ಟು
ವಂಚಕಿ ಐಶ್ವರ್ಯಗೌಡ ವಿರುದ್ದ ಮಂಡ್ಯದಲ್ಲಿ ಮತ್ತೊಂದು ದೂರು
ಬಡ್ಡಿ, ರಿಯಲ್ ಎಸ್ಟೇಟ್, ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ
ಮಂಡ್ಯದ ಪಶ್ಚಿಮ ಠಾಣೆಯಲ್ಲಿ ವಂಚಕಿ ಐಶ್ವರ್ಯಗೌಡ ವಿರುದ್ಧ FIR
ಪತಿ ಹರೀಶ್, ಸಹೋದರ ಮಂಜುನಾಥ್, ಯಶ್ವಂತ್ ವಿರುದ್ದವೂ FIR
Bank Robbery Case: ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮಂಗಳೂರು ಪೊಲೀಸರು ನಿರಂತರ ಕಾರ್ಯಚರಣೆ ನಡೆಸಿ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶರಣ್ಯಾ ಅವರು ಸ್ವಗ್ರಾಮದಿಂದ ಕಾರ್ಯನಿಮಿತ್ತ ಹಲಗೂರಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯ-948ರಲ್ಲಿ ಮಳವಳ್ಳಿ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
Cyber fraud: ಗಿಫ್ಟ್ ಸ್ವೀಕರಿಸಿದ ಟೆಕ್ಕಿ ಸಿಮ್ ಅನ್ನು ಮೊಬೈಲ್ನಲ್ಲಿ ಹಾಕಿದ್ದಾರೆ. ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿಯನ್ನ ಸೈಬರ್ ಖದೀಮರು ತಮ್ಮ ಖಾತೆಗೆ ಜಮಾ ಮಡಿಕೊಂಡಿದ್ದಾರೆ.
ಅವನಿಗೆ ಹೆಂಡತಿ ಮೇಲೆ ಅನುಮಾನ ಬಂದುಬಿಟ್ಟಿತ್ತು. ಇದರಿಂದ ಆತ ರಾಕ್ಷಸನಾಗಿಬಿಟ್ಟಿದ್ದ. ಸೀದಾ ಅತ್ತೆ ಮನೆಗೆ ಬಂದವನು ಮಾಡಿದ್ದು ಮಾತ್ರ ಎಲ್ಲರು ಬೆಚ್ಚಿಬೀಳಿಸುವಂತಹ ಕೃತ್ಯ. ಆತನ ಅಟ್ಟಹಾಸಕ್ಕೆ ಈಡೀ ಏರಿಯಾದ ಜನರೇ ದಂಗಾಗಿದ್ರು. ಹಾಗಾದ್ರೆ ಅಲ್ಲಿ ಆಗಿದ್ದೇನೂ ತೋರಿಸ್ತಿವಿ ನೋಡಿ.
ಆಂಧ್ರಪ್ರದೇಶದ ಹುಡುಗ ಮತ್ತು ಮಧ್ಯಪ್ರದೇಶದ ಹುಡುಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.. ಕೊನೆಗೂ ಭೇಟಿಯಾದಾಗ ಇಬ್ಬರೂ ದೊಡ್ಡ ಪ್ಲಾನ್ ಮಾಡಿದರು.. ಹೇಗಾದರೂ ಹಣ ಸಂಪಾದಿಸಬೇಕೆಂದು ನಿರ್ಧರಿಸಿದರು.. ಅದಕ್ಕಾಗಿ ಅವರು ಮಾಡಿದ ಕೆಲಸ ಏನ್ ಗೊತ್ತೆ..? ಇಲ್ಲಿದೆ ಮಾಹಿತಿ..
ಅವ್ರಿಬ್ರು ಸಂಬಂಧಿಕರೇ, ಮದುವೆಗೂ ಲವ್ ಮಾಡಿದ್ರ. ಕುಟುಂಬಸ್ಥರು ಒಪ್ಪದ ಕಾರಣ ಬೇರೆ ಬೇರೆ ವಿವಾಹವಾಗಿದ್ರು. ಮುಂಬೈನಲ್ಲಿದ್ದ ಆತ ಪತ್ನಿ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಪತಿ ಬಿಟ್ಟಿದ್ದ ಮಾಜಿ ಪ್ರಿಯತಮೆ ಕೂಡ ಈತನ ಜೊತೆ ಕುಚ್ ಕುಚ್ ಶುರು ಮಾಡಿದ್ಳು. ಹೊಸವರ್ಷಕ್ಕೆ ಇನಿಯನ ಮನೆಗೆ ಹೋದವಳು ಸಿಕ್ಕಿದ್ದು ಮಾತ್ರ ಶವವಾಗಿ. ಹಾಗಾದ್ರೆ ಅಲ್ಲಿ ನಡೆದಿದ್ದು ಏನ್ ಅನ್ನೋದನ್ನ ಹೇಳ್ತಿವಿ ನೋಡಿ.
ಬೀದರ್ನಲ್ಲಿ ಶೂಟೌಟ್, ಹಣ ಕಳವು ಪ್ರಕರಣ
ಹೈದರಾಬಾದ್ನಲ್ಲಿ ಓರ್ವ ದರೋಡೆಕೋರನ ಬಂಧನ
ದರೋಡೆಯಾಗಿದ್ದ 90 ಲಕ್ಷ ಬೀದರ್ ಪೊಲೀಸರ ವಶಕ್ಕೆ
ಹೈದರಾಬಾದ್ನಲ್ಲಿ ಹದ್ದಿನ ಕಣ್ಣಿಟ್ಟಿದ್ದ ಬೀದರ್ ಪೊಲೀಸ್
ಹೈದರಾಬಾದ್ನಲ್ಲಿ ಬಸ್ ಹತ್ತುವಾಗ ಟ್ರಾಲಿ ಚೆಕ್ಕಿಂಗ್
ಚೆಕ್ಕಿಂಗ್ ವೇಳೆ ದರೋಡೆಕೋರನಿಂದ ನೇರ ಫೈರಿಂಗ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.