New Currency Notes : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೋಟುಗಳನ್ನು ನೀಡಲಾಗುತ್ತದೆ, ಆದರೆ ನೋಟು ಅಮಾನ್ಯೀಕರಣದ ನಂತರ ದೇಶಾದ್ಯಂತ, ನೋಟುಗಳ ಬಗ್ಗೆ ಅನೇಕ ರೀತಿಯ ವೈರಲ್ ಮತ್ತು ನಕಲಿ ಸುದ್ದಿಗಳು ಹೊರಬರುತ್ತಿವೆ.
ಮಾರುಕಟ್ಟೆಯಲ್ಲಿ ಎರಡು ರೀತಿಯ 500 ರೂ.ಗಳ ನೋಟುಗಳು ಕಂಡು ಬರುತ್ತಿವೆ. ಎರಡೂ ನೋಟುಗಳ ನಡುವೆ ಸ್ವಲ್ಪ ವ್ಯತ್ಯಾಸವಿದೆ. ಈ ಎರಡು ಬಗೆಯ ನೋಟುಗಳಲ್ಲಿ ಒಂದು ನಕಲಿ ಒಂದು ಅಸಲಿ ಎಂದು ಹೇಳಲಾಗುತ್ತಿದೆ.
ನೀವು ಹಳೆಯ ಮತ್ತು ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಹೊಂದಿದ್ದರೆ, ನೀವು ಆನ್‌ಲೈನ್‌ನಲ್ಲಿ ನೋಟುಗಳನ್ನು ಮಾರಾಟ ಮಾಡುವ ಮೂಲಕ ಸರಳ ಮತ್ತು ಸುಲಭವಾದ ರೀತಿಯಲ್ಲಿ ಹಣವನ್ನು ಗಳಿಸಬಹುದು.
ಕರೋನಾವೈರಸ್ ಸೋಂಕು ಕರೆನ್ಸಿ ನೋಟುಗಳ ಮೂಲಕ ಅಥವಾ ಹಣದ ಮೂಲಕ ಹರಡಬಹುದೇ ಎಂಬ ಆತಂಕವೂ ವ್ಯಾಪಾರಿಗಳಲ್ಲಿ ಇದೆ. ಈ ಆತಂಕವನ್ನು ಹೋಗಲಾಡಿಸಲು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ವರ್ಧನ್ ಅವರಿಗೆ ಪತ್ರ ಬರೆದಿದೆ.
ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಆದಷ್ಟು ತಂತ್ರಜ್ಞಾನದ ಸಹಾಯ ಪಡೆದು ಸಾಧ್ಯವಾದಷ್ಟು ಡಿಜಿಟಲ್ ಪೇಮೆಂಟ್ ಮಾಡಬೇಕು ಎಂದು ಸಲಹೆಯನ್ನು ನೀಡಲಾಗುತ್ತಿದೆ.