Dalit

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿನ ಕರಾರಿ ಪ್ರದೇಶದಲ್ಲಿ 16 ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ನೆರೆ ವ್ಯಕ್ತಿಯೊಬ್ಬ ಅತ್ಯಾಚಾರ ವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Sep 28, 2019, 07:32 PM IST
ದಲಿತ ಸಂಸದರಿಗೆ ಊರು ಪ್ರವೇಶಿಸಲು ನಿರ್ಬಂಧ! ಗೊಲ್ಲರಹಟ್ಟಿಯಲ್ಲಿ ಜೀವಂತವಾಗಿದೆ ಅಸ್ಪೃಶ್ಯತೆ

ದಲಿತ ಸಂಸದರಿಗೆ ಊರು ಪ್ರವೇಶಿಸಲು ನಿರ್ಬಂಧ! ಗೊಲ್ಲರಹಟ್ಟಿಯಲ್ಲಿ ಜೀವಂತವಾಗಿದೆ ಅಸ್ಪೃಶ್ಯತೆ

ಸಂಸದ ಎ.ನಾರಾಯಣಸ್ವಾಮಿ ಅವರು ದಲಿತ ಎಂಬ ಕಾರಣಕ್ಕೆ ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶಿಸಲು ನಿರ್ಬಂಧಿಸಿದ್ದು, ಯಾವುದೇ ಕೆಳಜಾತಿಯವರಿಗೆ ಗ್ರಾಮಕ್ಕೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. 

Sep 17, 2019, 12:40 PM IST
ಉತ್ತರ ಪ್ರದೇಶ: ಮಲಗಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆ

ಉತ್ತರ ಪ್ರದೇಶ: ಮಲಗಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆ

ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆಯ ಹೊರಗೆ ಮಲಗಿದ್ದಾಗ 12 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ ಹತ್ಯೆಗೈದಿರುವ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Jun 21, 2019, 05:13 PM IST
ತೆಲಂಗಾಣ: ದಲಿತ ಕುಟುಂಬಗಳನ್ನು ಬಹಿಷ್ಕ್ರರಿಸಿದ ಗ್ರಾಮಸ್ಥರು

ತೆಲಂಗಾಣ: ದಲಿತ ಕುಟುಂಬಗಳನ್ನು ಬಹಿಷ್ಕ್ರರಿಸಿದ ಗ್ರಾಮಸ್ಥರು

 ತೆಲಂಗಾಣದಲ್ಲಿನ ಕಾಮರೆಡ್ಡಿ ಜಿಲ್ಲೆಯ ಜಾಲ್ಡಿಪಲ್ಲಿ ಎನ್ನುವ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Jun 12, 2019, 12:40 PM IST
 ಹನುಮಾನ್ ದಲಿತನೂ ಅಲ್ಲ,ಆದಿವಾಸಿಯೂ ಅಲ್ಲ, ಆರ್ಯ ಜಾತಿಯವನು -ಕೇಂದ್ರ ಸಚಿವ ಸತ್ಯಪಾಲ್ ಸಿಂಗ್

ಹನುಮಾನ್ ದಲಿತನೂ ಅಲ್ಲ,ಆದಿವಾಸಿಯೂ ಅಲ್ಲ, ಆರ್ಯ ಜಾತಿಯವನು -ಕೇಂದ್ರ ಸಚಿವ ಸತ್ಯಪಾಲ್ ಸಿಂಗ್

ಹನುಮಾನ್ ಜಾತೀಯ ಹುಡುಕಾಟ ಈಗ ತೀವ್ರಗೊಂಡಿದೆ.ಈ ಹಿಂದೆ ಉತ್ತರಪ್ರದೇಶದ ಸಿಎಂ ಆದಿತ್ಯನಾಥ್ ಹನುಮಾನ್ ನ್ನು ದಲಿತ ಸಮುದಾಯಕ್ಕೆ ಸೇರಿದವನು ಎಂದು ಕರೆದಿದ್ದರು.ಇದಾದ ಬೆನ್ನಲ್ಲಿ NCST ಅಧ್ಯಕ್ಷ ನಂದ ಕುಮಾರ್ ಅವರು ಆದಿವಾಸಿ ಸಮುದಾಯ ಎಂದು ತಿಳಿಸಿದ್ದರು.

Dec 1, 2018, 01:17 PM IST
ಮೈಸೂರು ವಿವಿ: ದಲಿತ ವಿದ್ಯಾರ್ಥಿ ಬಹಿಷ್ಕಾರ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು ವಿವಿ: ದಲಿತ ವಿದ್ಯಾರ್ಥಿ ಬಹಿಷ್ಕಾರ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು ವಿವಿಯಲ್ಲಿನ ಲೋಪದೋಷಗಳನ್ನು ಎತ್ತಿಹಿಡಿದಿದ್ದಕ್ಕೆ ಮಹೇಶ ಸೋಸಲೆ ಎನ್ನುವ ಸಂಶೋಧನಾ ವಿದ್ಯಾರ್ಥಿಯನ್ನು ಕಪ್ಪುಪಟ್ಟಿಗೆ ಸೇರಿಸಿ ವಸತಿ ನಿಲಯವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸಿದ್ದಾರೆ. 

Oct 6, 2018, 05:46 PM IST
‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?-ದೇವನೂರ ಮಹಾದೇವ

‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?-ದೇವನೂರ ಮಹಾದೇವ

ಪ್ರಸಕ್ತ ಕೇಂದ್ರ ಸರ್ಕಾರವು ದಲಿತ ಪದವನ್ನು ನಿಷೇಧಿಸಲು ಕ್ರಮ ಕೈಗೊಳ್ಳುತ್ತಿರುವುದರಿಂದ, ಅದನ್ನು ವಿರೋಧಿಸಿ ಸಾಹಿತಿ ದೇವನೂರ ಮಹಾದೇವ ನವರು ಬರೆದ ಬರಹ ಇಲ್ಲಿದೆ.

Sep 16, 2018, 04:10 PM IST
ನಿಮ್ಮ ಸರ್ಕಾರ ದಲಿತರಿಗೆ ಏನೂ ಮಾಡಲಿಲ್ಲ, ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ

ನಿಮ್ಮ ಸರ್ಕಾರ ದಲಿತರಿಗೆ ಏನೂ ಮಾಡಲಿಲ್ಲ, ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ

ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆ ಬಗ್ಗೆ ನಡೆಯುತ್ತಿರುವ ವಿವಾದದ ನಡುವೆ ದಲಿತ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಿಮ್ಮ ಸರ್ಕಾರ ದಲಿತರಿಗೆ ಏನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

Apr 7, 2018, 11:40 AM IST
ಪ.ಜಾ, ಪ.ಪಂ ಸಮುದಾಯಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸುವುದಿಲ್ಲ: ಅಮಿತ್   ಷಾ

ಪ.ಜಾ, ಪ.ಪಂ ಸಮುದಾಯಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸುವುದಿಲ್ಲ: ಅಮಿತ್ ಷಾ

ಸಂವಿಧಾನದಲ್ಲಿ ಬಿ.ಆರ್.ಅಂಬೇಡ್ಕರ್ ಅವರು ನಿಗದಿಪಡಿಸಿದ ಮೀಸಲಾತಿ ನೀತಿಯಲ್ಲಿ ಅಲ್ಪವೂ ಬದಲಾವಣೆಯಾಗುವುದಿಲ್ಲ ಎಂದು ಅಮಿತ್ ಷಾ ಭರವಸೆ ನೀಡಿದ್ದಾರೆ.

Apr 4, 2018, 06:48 PM IST
ಸಂವಿಧಾನದಲ್ಲಿ 'ದಲಿತ' ಎಂಬ ಪದ ಇಲ್ಲ, ಸರ್ಕಾರಗಳು ಅದರ ಬಳಕೆಯನ್ನು ತಪ್ಪಿಸಬೇಕು: ಮಧ್ಯಪ್ರದೇಶ್ ಹೈಕೋರ್ಟ್

ಸಂವಿಧಾನದಲ್ಲಿ 'ದಲಿತ' ಎಂಬ ಪದ ಇಲ್ಲ, ಸರ್ಕಾರಗಳು ಅದರ ಬಳಕೆಯನ್ನು ತಪ್ಪಿಸಬೇಕು: ಮಧ್ಯಪ್ರದೇಶ್ ಹೈಕೋರ್ಟ್

ಗ್ವಾಲಿಯರ್ನಲ್ಲಿ ವಾಸಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಮಹೋರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಸಂಜಯ್ ಯಾದವ್ ಮತ್ತು ನ್ಯಾಯಮೂರ್ತಿ ಅಶೋಕ್ ಕುಮಾರ್ ಜೋಶಿ ಅವರ ಪೀಠವು  ಸರ್ಕಾರಿ ಉದ್ಯೋಗಿಗಳು ಈ ಪದವನ್ನು ಬಳಸಬಾರದು ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

Jan 24, 2018, 10:33 AM IST
ಪುಣೆ: ಸಮುದಾಯಗಳ ನಡುವೆ ಸಂಘರ್ಷ, ಓರ್ವ ಮೃತ

ಪುಣೆ: ಸಮುದಾಯಗಳ ನಡುವೆ ಸಂಘರ್ಷ, ಓರ್ವ ಮೃತ

ದಲಿತ ನಾಯಕರು ಬ್ರಿಟಿಷ್ ವಿಜಯವನ್ನು ಆಚರಿಸುತ್ತಾರೆ. ಮಹಾರಾಷ್ಟ್ರದ ಸೈನಿಕರು, ಅಸ್ಪೃಶ್ಯರು ಎಂದು ಪರಿಗಣಿಸಲ್ಪಟ್ಟವರು, ಈಸ್ಟ್ ಇಂಡಿಯಾ ಕಂಪನಿಯ ಸೈನ್ಯಕ್ಕಾಗಿ ಹೋರಾಡಿದರು ಎಂದು ನಂಬಲಾಗಿದೆ. ಆದಾಗ್ಯೂ, ಪುಣೆಯ ಕೆಲವು ಬಲಪಂಥೀಯ ಗುಂಪುಗಳು ಈ 'ಬ್ರಿಟಿಷ್ ವಿಜಯ'ದ ಆಚರಣೆಯನ್ನು ವಿರೋಧಿಸಿವೆ.

Jan 2, 2018, 01:19 PM IST