ಜೈಲಿನಲ್ಲಿ ಇರುವ ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲವೆಂದು ಕಿಡಿ ಕಾರಿದರು.
ಎಫ್ಎಸ್ಎಲ್ ವರದಿಯಲ್ಲಿ ಆರೋಪಿಗಳಾದ ಪ್ರದೋಶ್ ಹಾಗೂ ವಿನಯ್ ಮೊಬೈಲ್ ನಲ್ಲಿ ರಕ್ತಸಿಕ್ತವಾಗಿರುವ ನಾಲ್ಕರಿಂದ ಐದು ಫೋಟೊಗಳು ರಿಟ್ರೀವ್ ಆಗಿವೆ ಎನ್ನಲಾಗ್ತಿದೆ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Renukaswamy murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಬಂಧಿಸಿ ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ ಹೆಸರಿಸಲಾಗಿತ್ತು. ಆದರೆ ತನಿಖೆ ಮುಗಿದು ಚಾರ್ಜ್ ಶೀಟ್ ವೇಳೆ ದರ್ಶನ್ ಎ1 ಆರೋಪಿ ಮಾಡಲು ಅನೇಕ ಕಾರಣಗಳು ಸಹ ಇವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Actor Darshan: ನಿನ್ನೆ (ಆಗಸ್ಟ್ 12) ಸಂಜೆ ಬಂದ ಇ-ಮೇಲ್ ಮೂಲಕ ಎಫ್ಎಸ್ಎಲ್ ವರದಿಗಳು (FSL Report) ಲ್ಯಾಬ್ ನಿಂದ ಲಭ್ಯವಾಗಿವೆ. ವರದಿ ಬರುತ್ತಿದ್ದ ಹಾಗೆ ನಗರ ಪೊಲೀಸ್ ಆಯುಕ್ತ ದಯಾನಂದ (City Police Commissioner Dayananda) ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ.
Darshan case update : ಸುಮ್ಮನೆ ಇರಲಾದರೇ ಇರುವೆ ಬಿಟ್ಟುಕೊಂಡ್ರಂತೆ ಎಂಬ ಮಾತಿಗೆ ರೇಣುಕಾಸ್ವಾಮಿ ಕೇಸಲ್ಲಿ ಅಂದರ್ ಆಗಿರುವ ಆರೋಪಿಯ ಪ್ರದೋಷ್ ಪರಿಸ್ಥಿತಿ ಆಗಿದೆ. ಅರೇ ಇದೇನೆಪ್ಪಾ ಹೀಗ್ ಹೇಳ್ತಿದಾರೆ ಅಂತೀರಾ.. ಹಾಗಾದ್ರೆ ಈ ಸ್ಟೋರಿ ನೋಡಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯ ವೇಳೆ ಬಗೆದಷ್ಟು ಕರಾಳಸತ್ಯಗಳು ಹೊರ ಬರುತ್ತಿವೆ. ಪಟ್ಟಣಗೆರೆ ಶೆಡ್ ನಲ್ಲಿ ಡಿ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ತೋರಿದ ಕ್ರೂರತೆಗೆ ಸಾಕ್ಷಿಯಾಗಿರೋದು ಪ್ರದೋಷ್ ಮೊಬೈಲ್ ನಲ್ಲಿ ಇರುವ ಮೂರ್ನಾಲ್ಕು ಸೆಕೆಂಡ್ ವಿಡಿಯೋ. ಹೌದು ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಆರೋಪಿ ಪ್ರದೋಷ್ ತನ್ನ ಐ ಫೋನ್ ನಲ್ಲಿ ದರ್ಶನ್ ಸೂಚನೆ ಮೇರೆಗೆ ವಿಡಿಯೋ ಮಾಡಿದ್ದಾನೆ.
CCTV footage of actor Darshan and Gang: ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಅಚ್ಚರಿ ಮಾಹಿತಿ ಹೊರಬೀಳುತ್ತಿದೆ.. ಇದೀಗ ಪಟ್ಟಣಗೆರೆ ಶೆಡ್ನಲ್ಲಿನ ಮೂರ್ನಾಲ್ಕು ಸೆಕೆಂಡಿನ ವಿಡಿಯೋವೊಂದು ಮೊಬೈಲ್ನಲ್ಲಿ ಸೆರೆಯಾಗಿದೆ..
BC Patil on Darshan case : ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ, ನಿಷ್ಪಕ್ಷಪಾತವಾದ ತನಿಖೆ ಆಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ, ಈ ಪ್ರಕರಣದಲ್ಲಿ ಯಾರೇ ಭಾಗಿ ಆದ್ರೂ ತಪ್ಪಿತಸ್ಥರು ತಪ್ಪಿತಸ್ಥರೇ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು..
Darshan: ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.. ನಿನ್ನೆ ದಿಢೀರ್ ಎಂದು ಮಾಸ್ಕ್ ಧರಿಸಿ ಪ್ರತ್ಯಕ್ಷವಾದ ಯುವತಿಯೊಬ್ಬಳು ನಾನು ದರ್ಶನ್ ಅವರನ್ನು ಭೇಟಿಯಾಗಬೇಕು ಎಂದಿದ್ದಾರೆ.. ಯಾರು ಈ ಹುಡುಗಿ?
Renukaswamy murder case news : ನಾನು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿಲ್ಲ ಅಂತಿದ್ದ ನಟ ದರ್ಶನ್ ನಿಜ ಬಣ್ಣ ಬಯಲಾಗಿದೆ. ಆತನ ಮೇಲೆ ಮಾನವೀಯತೆಯೇ ಇಲ್ಲದಂತೆ ಮುಗಿ ಬಿದ್ದ ಡೆವಿಲ್ ಬೂಟು ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದ. ಇನ್ನೂ ರೇಣುಕಾಸ್ವಾಮಿ ಏನು ಸಾಮಾನ್ಯದವ್ನಲ್ಲ.ಪವಿತ್ರಾ ಗೌಡಗೆ 200 ಮೆಜೆಸ್ ಮಾಡಿ ಕಾಟ ಕೊಟ್ಟಿದ್ದ. ಮತ್ತೊಂದು ಕಡೆ ರೀಲ್ಸ್ ರಾಣಿ ಸೋನು ಗೌಡ ಮೇಲೆ ದಾಸನ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.