Deependra Singh Batting Viral Video: ಎಸಿಸಿ ಪುರುಷರ ಟಿ20 ಇಂಟರ್ನ್ಯಾಷನಲ್ ಪ್ರೀಮಿಯರ್ ಲೀಗ್ ಕಪ್ ಪಂದ್ಯದಲ್ಲಿ ಭಾರಿ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದ ನೇಪಾಳದ ಬ್ಯಾಟ್ಸ್ಮನ್ ದೀಪೇಂದ್ರ ಸಿಂಗ್ ವಿಶ್ವ ಕ್ರಿಕೆಟ್ನಲ್ಲಿ ಭಾರಿ ಸಂಚಲನ ಮೂಡಿಸಿದರು. ಕತಾರ್ ವಿರುದ್ಧದ ಪಂದ್ಯದಲ್ಲಿ ದೀಪೇಂದ್ರ ಈ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.