Yalahanka power plant unit : ಯಲಹಂಕ ಸಯುಕ್ತ ಆವರ್ತ ವಿದ್ಯುತ್ ಸ್ಥಾವರ ಘಟಕದಿಂದ ಹೊರಹೊಮ್ಮುತ್ತಿರುವ ಹೊಗೆ ಮತ್ತು ಬಾರಿ ಶಬ್ದ ಸುತ್ತಲಿನ ನಿವಾಸಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ
Gold Rate: ಭಾರತದಲ್ಲಿ ಡಿಸೆಂಬರ್ 24 ರಂದು, ಚಿನ್ನದ ದರದಲ್ಲಿ ಏರಿಕೆಯಾಗಿದ್ದು, ನಿಮ್ಮ ನಗರಗಳಲ್ಲಿ ಚಿನ್ನದ ದರ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಧಾರವಾಡ ಪಿಕ್ ಪಾಕೇಟರ್ ಒಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ನಡೆಸಿದ್ದಾನೆ. ಜ್ಯುಬಿಲಿ ಸರ್ಕಲ್ ಬಳಿ ಇರುವ ಮೊಬೈಲ್ ಟವರನ್ನು ಏರಿ ಕುಳಿತ ಪಿಕ್ ಪಾಕೇಟರ್ ಬಿರಿಯಾನಿ, ಸಿಗರೇಟ್ಗಾಗಿ ಡಿಮ್ಯಾಂಡ್ ಮಾಡಿದ್ದ.. ಕೊನೆಗೆ ಸಿಗರೇಟ್ ನೀಡಿದ ಬಳಿಕ ಟವರ್ನಿಂದ ಕೆಳಗಿಳಿದಿದ್ದಾನೆ..
ಮಂಡ್ಯದ ಮನ್ಮುಲ್ ನಿಂದ ಬಾಯಿಯಲ್ಲಿ ನೀರೂರಿಸುವ ಮತ್ತೊಂದು ಖಾದ್ಯ ತಯಾರಾಗುತ್ತಿದ್ದು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಲೋಕಾರ್ಪಣೆ ಗೊಂಡಿದ್ದ ಮಂಡ್ಯದ ಮೆಗಾ ಡೇರಿಯಲ್ಲಿ ತಯಾರಾಗೋ ಬೆಲ್ಲದ ಬರ್ಫಿಗೆ ಗ್ರಾಹಕರು ಫಿದಾ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.