Deepavali 2023: ಧನ್ತೇರಸ್ ದಿನವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು, ಜನರು ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಲು ಅನೇಕ ಹೊಸ ವಸ್ತುಗಳನ್ನು ಖರೀದಿಸುತ್ತಾರೆ, ಈ ದಿನದಂದು ಕೆಲವು ವಸ್ತುಗಳನ್ನು ನೋಡಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Gold Diamond Jewellery Offer :ಧನ ತ್ರಯೋದಶಿ ಸಂದರ್ಭದಲ್ಲಿ ಬೆಳ್ಳಿ, ಚಿನ್ನ ಮತ್ತು ವಜ್ರದ ಆಭರಣಗಳ ಖರೀದಿಗೆ ವಿವಿಧ ಆಭರಣ ವ್ಯಾಪಾರಿಗಳು ವಿಶೇಷ ಆಫರ್ ಗಳನ್ನು ನೀಡುತ್ತಿದ್ದಾರೆ.
Dhanteras 2023: ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಹದಿಮೂರನೇ ದಿನ ಎಂದರೆ ತ್ರಯೋದಶಿಯ ದಿನವನ್ನು ಧನತ್ರಯೋದಶಿ ಅಥವಾ ಧಂತೇರಸ್ ಎಂದು ಕರೆಯಲಾಗುತ್ತದೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ.
Dhanteras 2023: ದೀಪಾವಳಿಯ ಮೊದಲು ಆಚರಿಸಲಾಗುವ ಧನತ್ರಯೋದಶಿ ಹಬ್ಬವು ಪ್ರತಿಯೊಬ್ಬರಿಗೂ ಖುಷಿ ನೀಡಲಿದೆ. ಈ ವಿಶೇಷ ದಿನ ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಜನರು ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಧನತ್ರಯೋದಶಿ ದಿನದಂದು ಬಾಳೆ ಅಥವಾ ಆಲದ ಮರದ ಕಾಂಡದಲ್ಲಿ ಬೆಳ್ಳಿಯ ನಾಣ್ಯವನ್ನು ಸೇರಿಸಿದರೆ ಅದರ ವಿಶಿಷ್ಟ ಪ್ರಯೋಜನವನ್ನು ಕಾಣಬಹುದು.
Deepavali 2023 : ದೇಶದಲ್ಲಿ ಧನ್ತೇರಸ್ ಮತ್ತು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ವಾಸ್ತವವಾಗಿ ದೀಪಾವಳಿಯು ಐದು ದಿನಗಳ ಹಬ್ಬವಾಗಿದ್ದು, ಪ್ರತಿ ದಿನವೂ ವಿಶೇಷ ಮಹತ್ವವನ್ನು ಹೊಂದಿದೆ.
Kuber dhanteras mantra : ಭಗವಾನ್ ಕುಬೇರನನ್ನು ಸಂಪತ್ತಿನ ದೇವರು ಅಂತ ಕರೆಯಲಾಗುತ್ತದೆ. ಪದ್ಮಾವತಿ ಪತಿ ಶ್ರೀನಿವಾಸನೇ ಕುಬೇರನಿಂದ ಸಾಲವನ್ನು ಪಡೆದ ಬಗ್ಗೆ ಎಲ್ಲರಿಗೂ ತಿಳಿದಿದೆ. ವಾಸ್ತು ಶಾಸ್ತ್ರದ ಪ್ರಕಾರ, ಕುಬೇರ ದೇವ ಮನೆಯ ಉತ್ತರ ದಿಕ್ಕಿನಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆಯೂ ಸಹ ಇದೆ. ಕುಬೇರನ ದೃಷ್ಟಿ ವ್ಯಕ್ತಿಯ ಮೇಲೆ ಬಿದ್ದರೆ, ಆ ವ್ಯಕ್ತಿಯು ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿಂದ ಸಂಪೂರ್ಣವಾಗಿ ಮುಕ್ತಿ ಹೊಂದುತ್ತಾನೆ.
Gold at cheapest Rate : ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿಸುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಆದರೆ, ಹಬ್ಬದ ವೇಳೆ ಅಗ್ಗದ ದರಕ್ಕೆ ಚಿನ್ನ ಖರೀದಿಸುವ ಅವಕಾಶವಿದೆ.
Dhanteras 2023: ಸಂಪತ್ತಿನ ದೇವತೆ ಲಕ್ಷ್ಮಿದೇವಿಯನ್ನು ಆಹ್ವಾನಿಸಲು ಧಂತೇರಸ್ ಅನ್ನು ಶುಭ ದಿನ ಎಂದು ಹೇಳಲಾಗುತ್ತದೆ. ಈ ಬಾರಿ ಧಂತೇರಸ್ನಲ್ಲಿ ಮಂಗಳಕರ ಯೋಗವೂ ರೂಪುಗೊಳ್ಳುತ್ತಿದೆ.
Shukra Shashi Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಧನತ್ರಯೋದಶಿಯ ಪರ್ವದಂಟು ಅತ್ಯಂತ ಅಪರೂಪದ ಗ್ರಹಗಳ ಸಂಯೋಜನೆ ನೆರವೇರುತ್ತಿದೆ. ಧನತ್ರಯೋದಶಿಯ ದಿನ ಶುಕ್ರನು ಕನ್ಯಾ ರಾಶಿಯಲ್ಲಿ ಇರಲಿದ್ದಾನೆ ಮತ್ತು ಈ ದಿನ ಚಂದ್ರನು ಕೂಡ ಕನ್ಯಾ ಸಾಗಲಿದ್ದಾನೆ. ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಗದಿಂದ ಶುಕ್ರ ಶಶಿ ಯೋಗವು ರೂಪುಗೊಳ್ಳಲಿದೆ. ಈ ಯೋಗದ ಪ್ರಭಾವದಿಂದಾಗಿ, ನಿಮ್ಮ ಸಂಪತ್ತು ಈ ಬಾರಿ ಧನತ್ರಯೋದಶಿಯ ಹಬ್ಬದಂದು ಅಪಾರ ಹೆಚ್ಚಾಗಲಿದೆ. (Spiritual News In Kannada)
Dhanatrayodashi 2023 Lucky Things:ಧನತ್ರಯೋದಶಿ ದಿನದಂದು ಕೆಲವೊಂದು ವಸ್ತುಗಳು ಕಣ್ಣಿಗೆ ಬೀಳುವುದು ಕೂಡಾ ಶುಭ ಎನ್ನಲಾಗಿದೆ. ಈ ವಸ್ತುಗಳು ಕಣ್ಣಿಗೆ ಬೀಳುವ ಮೂಲಕ ಜೀವನದಲ್ಲಿ ಲಕ್ಷ್ಮೀ ದೇವಿಯ ಪ್ರವೇಶವಾಗುತ್ತಿದೆ ಎನ್ನುವ ಸೂಚನೆ ಸಿಕ್ಕಂತೆ ಎಂದು ಹೇಳಲಾಗುತ್ತದೆ.
cಯಲ್ಲಿ ಏನು ಖರೀದಿಸಬೇಕು?: ಧನ ತ್ರಯೋದಶಿ ಶಾಪಿಂಗ್ಗೆ ಅತ್ಯಂತ ಮಂಗಳಕರ ದಿನವಾಗಿದೆ. ಚಿನ್ನ ಮತ್ತು ಬೆಳ್ಳಿಯ ಹೊರತಾಗಿ ಇತರ ಕೆಲವು ವಸ್ತುಗಳನ್ನು ಖರೀದಿಸುವುದು ಕೂಡ ಧಂತೇರಸ್ನಲ್ಲಿ ಬಹಳ ಮಂಗಳಕರವಾಗಿದೆ.
Shukra Shashi Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಧನತ್ರಯೋದಶಿಯ ಪರ್ವದಂಟು ಅತ್ಯಂತ ಅಪರೂಪದ ಗ್ರಹಗಳ ಸಂಯೋಜನೆ ನೆರವೇರುತ್ತಿದೆ. ಧನತ್ರಯೋದಶಿಯ ದಿನ ಶುಕ್ರನು ಕನ್ಯಾ ರಾಶಿಯಲ್ಲಿ ಇರಲಿದ್ದಾನೆ ಮತ್ತು ಈ ದಿನ ಚಂದ್ರನು ಕೂಡ ಕನ್ಯಾ ಸಾಗಲಿದ್ದಾನೆ. ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಗದಿಂದ ಶುಕ್ರ ಶಶಿ ಯೋಗವು ರೂಪುಗೊಳ್ಳಲಿದೆ. ಈ ಯೋಗದ ಪ್ರಭಾವದಿಂದಾಗಿ, ನಿಮ್ಮ ಸಂಪತ್ತು ಈ ಬಾರಿ ಧನತ್ರಯೋದಶಿಯ ಹಬ್ಬದಂದು ಅಪಾರ ಹೆಚ್ಚಾಗಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.