Kichcha Sudeep: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು.
International UPI Payments On WhatsApp: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ತುಂಬಾ ಜನಪ್ರಿಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡಲು ಮುಂದಾಗಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೌಲಭ್ಯವನ್ನು ನೀಡಲಿದೆ ಎಂದು ತಿಳಿದುಬಂದಿದೆ.
Flipkart: 2022 ರ ಕೊನೆಯಲ್ಲಿ ಫ್ಲಿಪ್ಕಾರ್ಟ್ ಅತಿದೊಡ್ಡ ಯುಪಿಐ ಪ್ಲಾಟ್ಫಾರ್ಮ್ ಆಗಿರುವ PhonePe ನೊಂದಿಗೆ ವಿಲೀನಗೊಂಡ ನಂತರ ಕಳೆದ ವರ್ಷದಿಂದ ತನ್ನ ಯುಪಿಐ ಕೊಡುಗೆಯನ್ನು ಪರೀಕ್ಷಿಸುತ್ತಿದೆ. ಫ್ಲಿಪ್ಕಾರ್ಟ್ ಯುಪಿಐ ಸೇವೆಯು ಶಾಪಿಂಗ್ ಮಾಡುವಾಗ ತನ್ನ ಬಳಕೆದಾರರಿಗೆ ಇತರ ಅಪ್ಲಿಕೇಶನ್ಗಳಿಗೆ ಬದಲಾಯಿಸದೆ ಯುಪಿಐ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.
UPI LIte ಮೂಲಕ ನೀವು ಪಿನ್ ನಮೂದಿಸದೆಯೇ ರೂ 200 ವರೆಗೆ ಹಣವನ್ನು ಪಾವತಿ ಮಾಡಬಹುದು. ಫೋನ್ ಪೇನಲ್ಲಿ ಈ ವಿಶೇಷ ಸೇವೆಯನ್ನು ಹೇಗೆ ಸಕ್ರೀಯಗೊಳಿಸಬೇಕು ಎಂಬುದನ್ನು ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿ, (Technology News In Kannada)
Google Pay, PayTm, Amazon Pay, Bharat Pay ಅಥವಾ Phone Pe ಬಳಕೆದಾರರಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಜನವರಿ 1, 2024 ರಿಂದ, ಹೆಚ್ಚಿನ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. (Technology News In Kannada)
Gold at cheapest Rate : ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿಸುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಆದರೆ, ಹಬ್ಬದ ವೇಳೆ ಅಗ್ಗದ ದರಕ್ಕೆ ಚಿನ್ನ ಖರೀದಿಸುವ ಅವಕಾಶವಿದೆ.
How to pay your Loan EMI using PhonePe: ಭಾರತದ ಅತಿದೊಡ್ಡ ಪಾವತಿ ಅಪ್ಲಿಕೇಶನ್ ಆಗಿರುವ ಫೋನ್ಪೇ ಮೂಲಕ ಹಣವರ್ಗಾವಣೆ ಮಾತ್ರವಲ್ಲದೆ ಮೊಬೈಲ್ ರೀಚಾರ್ಜ್ಗಳು, ವಿದ್ಯುತ್ ಮತ್ತು ಇತರ ಯುಟಿಲಿಟಿ ಬಿಲ್ಗಳನ್ನು ಪಾವತಿಸುವುದು ಕೂಡ ತುಂಬಾ ಸುಲಭವಾಗಿದೆ. ಮಾತ್ರವಲ್ಲ, ಇದೇ ಫೋನ್ಪೇ ಬಳಸಿ ನೀವು ನಿಮ್ಮ ಸಾಲದ ಇಎಂಐ ಅನ್ನು ಸಹ ಸುಲಭವಾಗಿ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ?
UPI Transaction Limit: ಇದಲ್ಲದೇ ಯುಪಿಐ ಮೂಲಕ ಒಂದೇ ಬಾರಿಗೆ ಎಷ್ಟು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು ಎಂಬುವುದಕ್ಕೂ ವಿವಿಧ ಬ್ಯಾಂಕ್ಗಳು ಇದಕ್ಕೆ ವಿಭಿನ್ನ ಮಿತಿಗಳನ್ನು ಹಾಕತ್ತವೆ. ಆದರೆ, ಈ ಅಪ್ಲಿಕೇಶನ್ಗಳ ಮೂಲಕ ನೀವು ಹಣ ಕಳುಹಿಸುವಾಗ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಗೂಗಲ್ ಪೆ, ಫೋನ್ ಪೇ, ಅಮೆಜಾನ್ ಪೇ, ಪೇಟಿಎಂ ನಂತಹ ಎಲ್ಲಾ ಕಂಪನಿಗಳು ಪ್ರತಿದಿನ ವಹಿವಾಟು ಮಾಡುವ ಮಿತಿಯನ್ನು ನಿಗದಿಪಡಿಸಿವೆ. ಇದು ದೇಶದ ಕೋಟಿಗಟ್ಟಲೆ UPI ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.
UPI Payments Apps: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್ಗಳಿಂದಾಗಿ ಹಣದ ವಹಿವಾಟು ಮತ್ತಷ್ಟು ಸುಲಭವಾಗಿದೆ. ಆದರೆ, GPay, PhonePe, Paytm ಸೇರಿದಂತೆ ಮತ್ತಿತರ ಯುಪಿಐ ಪಾವತಿ ಅಪ್ಲಿಕೇಶನ್ಗಳು ಶೀಘ್ರದಲ್ಲೇ ಪಾವತಿ ಮಿತಿಯನ್ನು ಹೇರಬಹುದು ಎಂದು ಹೇಳಲಾಗುತ್ತಿದೆ. ಈ ವದಂತಿ ಸತ್ಯವೇ? ಅನಿಯಮಿತ ಪಾವತಿಗಳನ್ನು ನಿಯಂತ್ರಿಸಲು ಯುಪಿಐ ಪಾವತಿ ಅಪ್ಲಿಕೇಶನ್ಗಳು ವಹಿವಾಟಿನ ಮೇಲೆ ಮಿತಿ ವಿಧಿಸಲಿವೆಯೇ? ಈ ಕುರಿತಂತೆ ವರದಿ ಏನು ಹೇಳುತ್ತದೆ ಎಂದು ತಿಳಿಯಿರಿ.
UPI Payment Without Internet: ಇದು ಇಂಟರ್ನೆಟ್ ಯುಗ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಹಿಂದೆಲ್ಲಾ ಹಣಕಾಸಿನ ವಹಿವಾಟಿಗೆ ಬ್ಯಾಂಕ್ಗೆ ಹೋಗಬೇಕಾದ ಅಗತ್ಯವಿತ್ತು. ಆದರೆ, ಇದೀಗ ಗ್ರಾಹಕರು ತಾವು ಕುಳಿತಿರುವಲ್ಲಿಯೇ ಆನ್ಲೈನ್ನಲ್ಲಿ ತಮ್ಮ ಬ್ಯಾಂಕಿಂಗ್ ಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಬಹುದು.
Google Pay ಮತ್ತು PhonePe ನಂತಹ ಪ್ಲಾಟ್ಫಾರ್ಮ್ಗಳಲ್ಲಿ, ಬ್ಯಾಂಕ್ ಖಾತೆಯ ಈ ವಿಭಿನ್ನ UPI ಐಡಿಗಳನ್ನು ಸೇರಿಸಬಹುದು. UPI ಐಡಿಯನ್ನು ರಚಿಸಿದಾಗ, ಅದರ ಅಡ್ರೆಸ್ ಕೂಡಾ ವಿಭಿನ್ನವಾಗಿರುತ್ತವೆ. ಇದು ದೊಡ್ಡ ಸಮಸ್ಯೆಯಾಗಿದೆ.
Earn Online: ನಾವು ಇಂದು ನಿಮಗೆ ಹಣ ಗಳಿಸುವ ಸುಲಭ ಉಪಾದಯ ಬಗ್ಗೆ ತಿಳಿಸಲಿದ್ದೇವೆ. ಇದರಿಂದ ನಿಮಗೆ ಲಕ್ಷಗಳನ್ನು ಗಳಿಸಲು ಸಾಧ್ಯವಿಲ್ಲ, ಆದರೆ ನೀವು ಪಾಕೆಟ್ ಮನಿ ಗಳಿಸಬಹುದು. ಅಂತಹ ಜನಪ್ರಿಯ ಆ್ಯಪ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಇದರಿಂದ ನೀವು ಮನೆಯಲ್ಲಿ ಕುಳಿತು ನಿಮಿಷಗಳಲ್ಲಿ 500 ರೂಪಾಯಿಗಳನ್ನು ಗಳಿಸಬಹುದು.
ನೀವು ಫೋನ್ ಪೇ ಬಳಕೆದಾರರಾಗಿದ್ದರೆ, ಫೋನ್ ಕಳೆದುಹೋದ ಸಂದರ್ಭದಲ್ಲಿ ನಿಮ್ಮ ಖಾತೆಯನ್ನು ಹೇಗೆ ನಿರ್ಬಂಧಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಂದು ಸಣ್ಣ ತಪ್ಪು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.
ನೀವು ಪೇಟಿಎಂ, ಮೊಬಿಕ್ವಿಕ್ ಫೋನ್ ಪೇ, ಅಮೆಜಾನ್ ಪೇ ಅಥವಾ ಜಿಪೆಯಂತಹ ಡಿಜಿಟಲ್ ವ್ಯಾಲೆಟ್ ಅನ್ನು ಬಳಕೆದಾರರಿಗೆ ಇದು ಗುಡ್ ನ್ಯೂಸ್. ಈ ಕುರಿತು ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾ ಹೊಸ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಬ್ಯಾಂಕ್ ಅಥವಾ ಬ್ಯಾಂಕೇತರರು ನೀಡುವ ಎಲ್ಲಾ ಪ್ರಿಪೇಯ್ಡ್ ಪಾವತಿ ಉಪಕರಣಗಳು, ಅಂದರೆ ಪಿಪಿಐಗಳು 31 ಮಾರ್ಚ್ 2022 ರಿಂದ ಪರಸ್ಪರ ಕಾರ್ಯಸಾಧ್ಯವಾಗುತ್ತವೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.