ದೀಪಾವಳಿ ಹಬ್ಬ ಬಂದಾಗ ನಾವು ಆಚರಣೆಯನ್ನು ವೈವಿಧ್ಯಮ ಸಿಹಿತಿಂಡಿ ತಿನಿಸುಗಳು ಹಾಗೂ ವಿದ್ಯುತ್ ಅಲಂಕಾರಗಳು ಹೀಗೆ ಬಗೆ ಬಗೆ ಬಣ್ಣದ ಮೂಲಕ ದೀಪಾವಳಿಯನ್ನು ಆಚರಿಸುತ್ತವೆ. ಜೊತೆಗೆ ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತೇವೆ. ಇಂತಹ ಹಬ್ಬ ಕೆಲವೊಮ್ಮೆ ಸಂತಸದ ಜೊತೆಗೆ ದುಃಖಕ್ಕೂ ಕಾರಣವಾಗಬಹುದು ಈ ನಿಟ್ಟಿನಲ್ಲಿ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸುವುದು ಅತ್ಯಂತ ಅವಶ್ಯಕ.
ದೀಪಾವಳಿ ಹಬ್ಬದಂದು ಮನೆಯನ್ನು ಹೂವು, ದೀಪಗಳಿಂದ ಅಲಂಕರಿಸಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ. ಹಾಗೆಯೇ ಆ ಅಲಂಕಾರಕ್ಕೆ ಮತ್ತಷ್ಟು ಮೆರಗು ನೀಡುವುದು ಬಣ್ಣಬಣ್ಣದ ರಂಗೋಲಿ. ಇದುವರೆಗೂ ಒಂದೇ ರೀತಿಯ ರಂಗೋಲಿ ಬಿಡಿಸಿ ಬೇಜಾರಾಗಿದ್ದರೆ, ಇಲ್ಲಿವೆ ಕೆಲವು ಸುಂದರವಾದ ಡಿಸೈನ್ಸ್...
ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರುಗಳ ಸರಣಿ ಭಾನುವಾರ ಆರಂಭವಾಗುವುದಕ್ಕಿಂತ ಮೊದಲು ಈ ವರ್ಷ ಭಾರತ ತಂಡವು ದೀಪಾವಳಿ ವಿರಾಮವನ್ನು ಅನುಭವಿಸುತ್ತಿದೆ. ಆದರೆ ಈ ಹಿಂದೆ ದೀಪಾವಳಿಯ ವಾರದಲ್ಲಿ ಮೆನ್ ಬ್ಲೂ ಈ ದೇಶಕ್ಕೆ ಹೆಚ್ಚು ಹಬ್ಬದ ಸಂತೋಷವನ್ನು ನೀಡಿದೆ.
ಆಚರಣೆಗಳಿಗೂ ರಾಮಜನ್ಮಭೂಮಿ ವಿವಾದಗಳಿಗೂ ಯಾವುದೇ ಸಂಬಂಧವಿಲ್ಲ. ಅಯೋಧ್ಯೆಯ ಸುಪ್ರಸಿದ್ಧ ಗತಕಾಲದೊಂದಿಗೆ ಸಂಪರ್ಕ ಸಾಧಿಸುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಝೀ ನ್ಯೂಸ್ಗೆ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.