Dk Shivakumar

11 ಶಾಸಕರಿಂದ ರಾಜೀನಾಮೆ ಸಲ್ಲಿಕೆ; ರಾಜಭವನದತ್ತ ತೆರಳಿದ ಅತೃಪ್ತರು!

11 ಶಾಸಕರಿಂದ ರಾಜೀನಾಮೆ ಸಲ್ಲಿಕೆ; ರಾಜಭವನದತ್ತ ತೆರಳಿದ ಅತೃಪ್ತರು!

ಬೆಳಿಗ್ಗೆಯಿಂದ ರಾಜೀನಾಮೆ ಸಲ್ಲಿಸಲು ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಕಾದು ಕುಳಿತಿದ್ದ ಅತೃಪ್ತ ಶಾಸಕರು, ಸ್ಪೀಕರ್ ಕಚೇರಿಯಲ್ಲಿ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿ, ಸ್ವಿಕೃತಿ ಪಡೆದು ರಾಜಭವನದತ್ತ ತೆರಳಿದ್ದಾರೆ ಎನ್ನಲಾಗಿದೆ.

Jul 6, 2019, 03:17 PM IST
ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್

ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್

ಇಂದು ಸಂಜೆ ಬೆಂಗಳೂರಿನಲ್ಲಿ ಪಕ್ಷದ ಶಾಸಕರು ಮತ್ತು ಸಚಿವರ ಸಭೆ ನಡೆಸಲಿದ್ದು, ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

Jul 6, 2019, 01:48 PM IST
ಗಾಂಧಿ ಕುಟುಂಬ ಇಲ್ಲದ ಹೊರತು ಕಾಂಗ್ರೆಸ್ ಒಗ್ಗೂಡಲು ಅಸಾಧ್ಯ -ಡಿ.ಕೆ.ಶಿವಕುಮಾರ್

ಗಾಂಧಿ ಕುಟುಂಬ ಇಲ್ಲದ ಹೊರತು ಕಾಂಗ್ರೆಸ್ ಒಗ್ಗೂಡಲು ಅಸಾಧ್ಯ -ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದನ್ನು ಮತ್ತೊಮ್ಮೆ ಪತ್ರ ಬರೆದು ಧೃಡಪಡಿಸಿದ ಬೆನ್ನಲ್ಲೇ ಈಗ ಸಚಿವ ಡಿ.ಕೆ.ಶಿವಕುಮಾರ್  ಗಾಂಧಿ ಕುಟುಂಬ ಇಲ್ಲದ ಹೊರತು ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Jul 4, 2019, 02:08 PM IST
ನೀರು ಬಿಡುವುದಾಗಿ ಹೇಳಿದ್ದ ಮಹಾರಾಷ್ಟ್ರ ಸರ್ಕಾರ ಈಗ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ- ಡಿ.ಕೆ.ಶಿವಕುಮಾರ್

ನೀರು ಬಿಡುವುದಾಗಿ ಹೇಳಿದ್ದ ಮಹಾರಾಷ್ಟ್ರ ಸರ್ಕಾರ ಈಗ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ- ಡಿ.ಕೆ.ಶಿವಕುಮಾರ್

ಬರಗಾಲದ ಹಿನ್ನಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಕುಡಿಯುವ ನೀರು ಬಿಡುಗಡೆಗಾಗಿ ಆಗಿದ್ದ ಒಪ್ಪಂದಕ್ಕೆ ಈಗ ಮಹಾರಾಷ್ಟ್ರ ಸ್ಪಂದಿಸುತ್ತಿಲ್ಲವೆಂದು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

May 18, 2019, 08:28 PM IST
ಸುಮಲತಾ ಅವರು ಕಾಂಗ್ರೆಸ್ ವಿರುದ್ಧ ಹೋಗುವುದಿಲ್ಲ ಎಂಬ ವಿಶ್ವಾಸವಿದೆ: ಡಿಕೆಶಿ

ಸುಮಲತಾ ಅವರು ಕಾಂಗ್ರೆಸ್ ವಿರುದ್ಧ ಹೋಗುವುದಿಲ್ಲ ಎಂಬ ವಿಶ್ವಾಸವಿದೆ: ಡಿಕೆಶಿ

ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ವಿರುದ್ಧ ಹೋಗುವುದಿಲ್ಲ ಎಂಬ ಭರವಸೆ ನನಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 
 
Mar 9, 2019, 10:52 AM IST
ಇ.ಡಿ ವಿಚಾರಣೆ: ಸಚಿವ ಡಿ.ಕೆ.ಶಿವಕುಮಾರ್‌ಗೆ ತಾತ್ಕಾಲಿಕ ರಿಲೀಫ್

ಇ.ಡಿ ವಿಚಾರಣೆ: ಸಚಿವ ಡಿ.ಕೆ.ಶಿವಕುಮಾರ್‌ಗೆ ತಾತ್ಕಾಲಿಕ ರಿಲೀಫ್

ಡಿ.ಕೆ.ಶಿವಕುಮಾರ್‌ ಇ.ಡಿ ವಿಚಾರಣೆ ಮುಂದೂಡಿಕೆ ಪರಿಗಣಿಸಲು ಹೈಕೋರ್ಟ್ ಸೂಚನೆ

Feb 7, 2019, 05:01 PM IST
ಸಿದ್ಧಗಂಗಾ ಶ್ರೀಗಳ ಹುಟ್ಟೂರು ದತ್ತು ತೆಗೆದುಕೊಳ್ಳುಲು ರಾಜ್ಯ ಸರ್ಕಾರ ನಿರ್ಧಾರ

ಸಿದ್ಧಗಂಗಾ ಶ್ರೀಗಳ ಹುಟ್ಟೂರು ದತ್ತು ತೆಗೆದುಕೊಳ್ಳುಲು ರಾಜ್ಯ ಸರ್ಕಾರ ನಿರ್ಧಾರ

ಸಿದ್ಧಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರವನ್ನು ದತ್ತು ತೆಗೆದುಕೊಂಡು ಅಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. 
 
Jan 21, 2019, 06:59 PM IST
ಬಿಜೆಪಿಯಿಂದ ಆಪರೇಷನ್ ಕಮಲ, ಮುಂಬೈನಲ್ಲಿ ರಾಜ್ಯದ ಮೂವರು ಶಾಸಕರು: ಸಚಿವ ಡಿಕೆಶಿ

ಬಿಜೆಪಿಯಿಂದ ಆಪರೇಷನ್ ಕಮಲ, ಮುಂಬೈನಲ್ಲಿ ರಾಜ್ಯದ ಮೂವರು ಶಾಸಕರು: ಸಚಿವ ಡಿಕೆಶಿ

ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಕುದುರೆ ವ್ಯಾಪಾರಕ್ಕಿಳಿದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

Jan 14, 2019, 08:08 AM IST
ನಾನು, ಯಡಿಯೂರಪ್ಪ ಕ್ಲೋಸ್ ಫ್ರೆಂಡ್ಸ್ ಎಂದ ಡಿ.ಕೆ.ಶಿವಕುಮಾರ್!

ನಾನು, ಯಡಿಯೂರಪ್ಪ ಕ್ಲೋಸ್ ಫ್ರೆಂಡ್ಸ್ ಎಂದ ಡಿ.ಕೆ.ಶಿವಕುಮಾರ್!

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಮಗೆ ಕೂಡಾ ಹಲವು ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾವು ಯಾರೂ ರಾಜಕಾರಣ ಮಾಡಲ್ಲ ಎಂದು ಡಿಕೆಶಿ ಹೇಳಿದ್ದಾರೆ.

Nov 28, 2018, 04:25 PM IST
ಶ್ರೀರಾಮಲು ಮಾತಿಗೆ ಡಿಕೆಶಿ ಹೇಳಿದ್ದೇನು ಗೊತ್ತೇ?

ಶ್ರೀರಾಮಲು ಮಾತಿಗೆ ಡಿಕೆಶಿ ಹೇಳಿದ್ದೇನು ಗೊತ್ತೇ?

 ಶ್ರೀರಾಮಲು ಈ ಹಿಂದೆ ಮಾಡಿದ್ದ ಟೀಕೆ ವ್ಯಂಗ ವಾಡಿರುವ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ ಶಿವಕುಮಾರ್‌ " ರಾಮಲು ಅವರು ನನಗೆ ಜೈಲಿಗೆ ಕಲಿಸಲು ದಿನಾಂಕ ಫಿಕ್ಸ್ ಮಾಡಿದ್ದರು ಈಗ ಹೊಸ ಡೆಟ್ ಯಾವಾಗ ಕೊಡುತ್ತಾರೋ ಗೊತ್ತಿಲ್ಲ  ಎಂದು ಹೇಳಿದ್ದಾರೆ.

Nov 15, 2018, 08:09 PM IST
ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ.

Nov 15, 2018, 02:27 PM IST
ಶ್ರೀರಾಮುಲು ಅಣ್ಣಂಗೆ, ಶಾಂತಕ್ಕಂಗೆ ತುಂಬಾ ಥ್ಯಾಂಕ್ಸ್ ಅಂತ ಡಿಕೆಶಿ ಹೇಳಿದ್ಯಾಕೆ?

ಶ್ರೀರಾಮುಲು ಅಣ್ಣಂಗೆ, ಶಾಂತಕ್ಕಂಗೆ ತುಂಬಾ ಥ್ಯಾಂಕ್ಸ್ ಅಂತ ಡಿಕೆಶಿ ಹೇಳಿದ್ಯಾಕೆ?

ಯಾವುದೇ ಉದ್ವೇಗಕ್ಕೆ ಒಳಗಾಗದೆ ಬಹಳ ಶಾಂತ ರೀತಿಯಿಂದ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣಂಗೆ ಹಾಗೂ ಶಾಂತಕ್ಕನಿಗೆ ಅಭಿನಂದಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Nov 6, 2018, 02:36 PM IST
ಮಾಧ್ಯಮದವರಿಗಾಗಿ ನನ್ನ ವಿಧಾನ ಸೌಧದ ಕಛೇರಿಯನ್ನೇ ಬಿಟ್ಟುಕೊಡುವೆ--ಡಿಕೆಶಿ

ಮಾಧ್ಯಮದವರಿಗಾಗಿ ನನ್ನ ವಿಧಾನ ಸೌಧದ ಕಛೇರಿಯನ್ನೇ ಬಿಟ್ಟುಕೊಡುವೆ--ಡಿಕೆಶಿ

ವಿಧಾನ ಸೌಧದಲ್ಲಿ ಮಾಧ್ಯಮಗಳಿಗೆ ನಿಷೇಧ ಹೇರಿರುವ ಸುದ್ದಿಯ ಕುರಿತಾಗಿ  ಪ್ರತಿಕ್ರಿಯಿಸಿರುವ ಸಚಿವ ಡಿಕೆ ಶಿವಕುಮಾರ್ ಬೇಕಾದರೆ ಮಾಧ್ಯಮದವರಿಗಾಗಿ ನನ್ನ ಕಛೇರಿಯನ್ನೇ ಬಿಟ್ಟು ಕೊಡುವೆ ಎಂದು ತಿಳಿಸಿದರು.

Oct 12, 2018, 05:34 PM IST
ಡಿಕೆಶಿ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ, ಜಾರಕಿಹೊಳಿ ಗೈರು!

ಡಿಕೆಶಿ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ, ಜಾರಕಿಹೊಳಿ ಗೈರು!

ಸಿದ್ದರಾಮಯ್ಯನವರ ಸಲಹೆಯಂತೆ ಈ ಉಪಹಾರ ಕೂಟವನ್ನು ಮಾಡಿದ್ದೇವೆ.

Oct 4, 2018, 01:46 PM IST
ಸಮ್ಮಿಶ್ರ ಸರ್ಕಾರದ ಪರವಾಗಿ, ಬಿಜೆಪಿಯ ವಿರುದ್ಧ ಸರಣಿ ಟ್ವೀಟ್‌ ಮಾಡಿದ ಸಿದ್ದು

ಸಮ್ಮಿಶ್ರ ಸರ್ಕಾರದ ಪರವಾಗಿ, ಬಿಜೆಪಿಯ ವಿರುದ್ಧ ಸರಣಿ ಟ್ವೀಟ್‌ ಮಾಡಿದ ಸಿದ್ದು

ಚುನಾವಣೆಯಲ್ಲಿ ಸೋತವರು ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಅದನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಅನೀತಿಯುತ ಪ್ರಯತ್ನ ಮಾಡಬಾರದು.

Sep 21, 2018, 10:03 AM IST
ಅನಾರೋಗ್ಯ ಕಾರಣ ಸಚಿವ ಡಿ.ಕೆ. ಶಿವಕುಮಾರ್ ಆಸ್ಪತ್ರೆಗೆ ದಾಖಲು

ಅನಾರೋಗ್ಯ ಕಾರಣ ಸಚಿವ ಡಿ.ಕೆ. ಶಿವಕುಮಾರ್ ಆಸ್ಪತ್ರೆಗೆ ದಾಖಲು

ಮನೆಯಲ್ಲೇ ಚಿಕಿತ್ಸೆ ನೀಡಿದ್ರೂ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲದ ಕಾರಣ, ಶೇಷಾದ್ರಿಪುರಂ ಅಪೋಲೊ ಆಸ್ಪತ್ರೆಗೆ ದಾಖಲಾದ ಡಿಕೆಶಿ.

Sep 19, 2018, 07:28 AM IST
ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ: ಬಿಜೆಪಿಗೆ ಡಿಕೆಶಿ ಸವಾಲು

ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ: ಬಿಜೆಪಿಗೆ ಡಿಕೆಶಿ ಸವಾಲು

ರಾಜಕೀಯ ಚೆಸ್ ಆಟವಿದ್ದಂತೆ. ಬಿಜೆಪಿಯವರು ಒಂದೇ ಒಂದು ಪಾನ್ ಜರುಗಿಸಲಿ ನೋಡೋಣ. ಆಮೇಲೆ ಎಂಥ ನಡೆ ನಡೆಸಬೇಕು ಅನ್ನೋದನ್ನು ನಾವು ನಿರ್ಧರಿಸುತ್ತೇವೆ.

Sep 12, 2018, 04:44 PM IST
ಕಾನೂನು ಮುಖಾಂತರ ಏನುಬೇಕಾದರೂ ಮಾಡಲಿ, ನನಗೆ ಬಂಧನ ಭೀತಿ ಇಲ್ಲ: ಡಿ.ಕೆ. ಶಿವಕುಮಾರ್

ಕಾನೂನು ಮುಖಾಂತರ ಏನುಬೇಕಾದರೂ ಮಾಡಲಿ, ನನಗೆ ಬಂಧನ ಭೀತಿ ಇಲ್ಲ: ಡಿ.ಕೆ. ಶಿವಕುಮಾರ್

90 ಜನ ನನ್ನಿಂದ ಕಾನೂನು ತೊಂದರೆ ಅನುಭವಿಸುತ್ತಿದ್ದಾರೆ.

Sep 10, 2018, 10:19 AM IST
ಪೊಲಿಟಿಕ್ಸ್ ಪುಟ್ಬಾಲ್ ಅಲ್ಲ, ಚೆಸ್ ಗೇಮ್-ಡಿ.ಕೆ.ಶಿವಕುಮಾರ್

ಪೊಲಿಟಿಕ್ಸ್ ಪುಟ್ಬಾಲ್ ಅಲ್ಲ, ಚೆಸ್ ಗೇಮ್-ಡಿ.ಕೆ.ಶಿವಕುಮಾರ್

ಅಕ್ರಮ ಹಣ ಪತ್ತೆಯ ವಿಚಾರವಾಗಿ ಈಗ ಜಾರಿ ನಿರ್ದೆಶನಾಲಯದಿಂದ ಬಂಧನದ ಭೀತಿ ಎದುರಿಸುತ್ತಿರುವ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮಗೆ ಯಾವುದೇ ಭಯವಿಲ್ಲ ನಾನೇನು ಕ್ರಿಮಿನಲ್ ಅಲ್ಲ ಎಂದು ತಿಳಿಸಿದರು.

Sep 9, 2018, 11:44 AM IST