Viral Video:ಈ ವಿಡಿಯೋದಲ್ಲಿ ಯುವಕನೋರ್ವ ತನ್ನ ಕೈಯಲ್ಲಿ ಬ್ಯಾನರ್ ಹಿಡಿದುಕೊಂಡಿದ್ದಾನೆ. ಈ ಬ್ಯಾನರ್ ನಲ್ಲಿ ಆತ 'ಡೊನೇಟ್ ಮೀ ಎ ಗರ್ಲ್ ಫ್ರೆಂಡ್' ಎಂದು ಬರೆದುಕೊಂಡಿದ್ದಾನೆ. ಅಂದರೆ, ನನಗೆ ಓರ್ವ ಗರ್ಲ್ ಫ್ರೆಂಡ್ ದಾನವಾಗಿ ಕೊಡಿ ಎಂದರ್ಥ. ಯಾವುದೇ ವ್ಯಕ್ತಿ ದಾನದ ರೂಪದಲ್ಲಿ ಓಡಾಟ ಮಾಡಿಕೊಂಡಿರುವ ಮತ್ತೋರ್ವ ವ್ಯಕ್ತಿಯನ್ನು ದಾನ ಕೇಳಿದ್ದು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.