Trending Video: ನೀವೂ ಕೂಡ ನಿಮ್ಮ ಅಕ್ಕ ಪಕ್ಕದಲ್ಲಿ ಹಲವಾರು ಫಾಲ್ತು ಜನರನ್ನು ನೋಡಿರಬಹುದು. ಇಂತಹುದೇ ಒಂದು ಫಾಲ್ತು ವ್ಯಕ್ತಿಯ ಬಗ್ಗೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಆತನ ವಿಡಿಯೋ ನೋಡಿ ನಿಮಗೂ ಕೂಡ ಕೋಪ ಬರಬಹುದು. ವಾಸ್ತವದಲ್ಲಿ ಈ ವ್ಯಕ್ತಿ ದೆಹಲಿ ಮೆಟ್ರೋನಲ್ಲಿ ಜನರಿಗೆ ದಾನದ ರೂಪದಲ್ಲಿ ಗರ್ಲ್ ಫ್ರೆಂಡ್ ಕೊಡುವಂತೆ ಕೊರುತ್ತಿದ್ದಾನೆ. ಈ ಕುರಿತು ವ್ಯಕ್ತಿ ತನ್ನ ಜಾಕೆಟ್ ಮೇಲೆ ಒಂದು ಬ್ಯಾನರ್ ಕೂಡ ಅಂಟಿಸಿಕೊಂಡಿದ್ದಾನೆ. ಅದೇನೇ ಇದ್ದರು ವ್ಯಕ್ತಿಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೋಡಿದ ಜನರು ಶಾಕ್ ಆಗಿದ್ದಾರೆ.
ಇದನ್ನೂ ಓದಿ-Viral Video: ಪ್ರಿಯಕರನನ್ನು ಕಂಡು ಕಂಟ್ರೋಲ್ ತಪ್ಪಿದ ವಧು, ಪತಿಯ ಮುಂದೆಯೇ ಮಾಡಿದ್ಲು ಈ ಕೆಲ್ಸಾ !
ತಬ್ಬಿಬ್ಬಾಗಿಸುವ ವಿಡಿಯೋ
ಯುವಕನೋರ್ವ ತನ್ನ ಕೈಯಲ್ಲಿ ಒಂದು ಬ್ಯಾನರ್ ಹಿಡಿದುಕೊಂಡಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಬ್ಯಾನರ್ ನಲ್ಲಿ ಆತ 'ಡೊನೇಟ್ ಮೀ ಎ ಗರ್ಲ್ ಫ್ರೆಂಡ್' ಎಂದು ಬರೆದುಕೊಂಡಿದ್ದಾನೆ. . ಅಂದರೆ, ನನಗೆ ಓರ್ವ ಗರ್ಲ್ ಫ್ರೆಂಡ್ ದಾನವಾಗಿ ಕೊಡಿ ಎಂದರ್ಥ. ಯಾವುದೇ ವ್ಯಕ್ತಿ ದಾನದ ರೂಪದಲ್ಲಿ ಓಡಾಟ ಮಾಡಿಕೊಂಡಿರುವ ಮತ್ತೋರ್ವ ವ್ಯಕ್ತಿಯನ್ನು ದಾನ ಕೇಳಿದ್ದು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ. ಈ ರೀತಿ ಗರ್ಲ್ ಫ್ರೆಂಡ್ ಳನ್ನು ದಾನ ಕೇಳುತ್ತಿರುವ ಯುವಕನನ್ನು ಕಂಡ ಜನರು ಕೂಡ ತಮ್ಮ ತಲೆ ಹಿಡಿದುಕೊಂಡಿದ್ದಾರೆ. ಆದರೆ, ಅದ್ಯಾವುದರ ಪರಿವೆ ತನಗಿಲ್ಲ ಎಂಬಂತೆ ಯುವಕ ಮಾತ್ರ ಬ್ಯಾನರ್ ಹಿಡಿದುಕೊಂಡು ಅಡ್ಡಾಡುತ್ತಿದ್ದಾನೆ.
ಇದನ್ನ ಓದಿ-Viral Video: ಪತ್ನಿಯ ಎದುರೆ ಆಕೆಯ ಸಹೋದರಿಗೆ 5 'ಪಪ್ಪಿ' ಕೊಡು ಎಂದ ಪತಿ, ನಾಚಿ ನೀರಾಗಿದ್ದು ಯಾರು ಗೊತ್ತಾ?
ಮೋಹಿತ್ ಗೌಹರ್ ಹೆಸರಿನ ಯುವಕ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಒಂದೆಡೆ ಯುವಕ ತನ್ನ ಕೈಯಲ್ಲಿ ಈ ರೀತಿಯ ಬ್ಯಾನರ್ ಹಿಡಿದುಕೊಂಡು ಸುತ್ತುತ್ತಿದ್ದರೆ, ಅಕ್ಕಪಕ್ಕದಲ್ಲಿರುವ ಯುವತಿಯರು ಆತನನ್ನು ನೋಡಿ ತರಹೇವಾರಿ ರಿಯಾಕ್ಷನ್ ನೀಡುತ್ತಿದ್ದಾರೆ. ಕೆಲವರು ಶಾಕ್ ಆಗಿ ಆತನತ್ತ ನೋಡುತ್ತಿದ್ದರೆ, ಕೆಲವರು ನಗುತ್ತಿದ್ದಾರೆ. ಈ ರೀತಿಯ ಬ್ಯಾನರ್ ಹಿಡಿದು ಯುವಕ ಒಮ್ಮೆ ಮೆಟ್ರೋ ರೈಲು ಹತ್ತಿದರೆ, ಮತ್ತೊಮ್ಮೆ ಮೆಟ್ರೋ ನಿಲ್ದಾಣದ ಮೆಟ್ಟಿಲುಗಳನ್ನು ಏರುತ್ತಿದ್ದಾನೆ. ಅದೇನೇ ಇರಲಿ, ಪ್ರಸ್ತುತ ತನ್ನ ಈ ರೀತಿಯ ಕೃತ್ಯ ಮತ್ತು ವಿಡಿಯೋ ಮೂಲಕ ಯುವಕ ಲಕ್ಷಾಂತರ ಲೈಕ್ಸ್ ಗಿಟ್ಟಿಸಿದ್ದು ಮಾತ್ರ ನಿಜ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.