Side Effect Of Drinking Cold Water: ಮನುಷ್ಯನ ದೇಹದ ಉಷ್ಣತೆ ಹೆಚ್ಚಿರುವುದರಿಂದ ತಣ್ಣೀರು ಕುಡಿದಾಗ ಕಡಿಮೆ ತಾಪಮಾನದ ನೀರು ಹೊಟ್ಟೆಯೊಳಗೆ ಹೋಗಿ ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ. ಇದರಿಂದ ದೇಹದ ಶಕ್ತಿ ವ್ಯರ್ಥವಾಗುತ್ತದೆ. ಹೊಟ್ಟೆಯನ್ನು ತಲುಪಿದ ನಂತರ, ಇದು ದೇಹದ ಚಯಾಪಚಯವನ್ನು ನಿಧಾನಗೊಳಿಸುತ್ತದೆ.
Health Care Tips In Monsoon: ಸಾಮಾನ್ಯವಾಗಿ ಮಳೆ-ಚಳಿ ಇರುವಾಗ ಶೀತದಿಂದ ಪಾರಾಗಲು ವೈದ್ಯರು ಬಿಸಿ ನೀರು ಸೇವಿಸುವ ಸಲಹೆಯನ್ನು ನೀಡುತ್ತಾರೆ. ಆದರೆ, ಬಿಸಿ ನೀರು ಸೇವನೆ ಕೇವಲ ಚಳಿ ಹಾಗೂ ಶೀತದಿಂದ ಮಾತ್ರ ನೆಮ್ಮದಿ ನೀಡದೇ ಇತರ ಹಲವು ಆರೋಗ್ಯಕರ ಪ್ರಯೋಜನಗಳನ್ನೂ ನೀಡುತ್ತದೆ (Health News In Kannada).
Lukewarm Water : ತೂಕ ಹೆಚ್ಚಾಗಲು ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ಜನ ಆಹಾರ ಮತ್ತು ಪಾನೀಯದ ವಿಷಯದಲ್ಲಿ ಸ್ವಲ್ಪ ಅಜಾಗರೂಕತೆ ಹೊಂದಿರುತ್ತಾರೆ, ಇದರಿಂದಾಗಿ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಅಂತಹ ಒಂದು ಕೆಟ್ಟ ಅಭ್ಯಾಸವೆಂದರೆ ತಣ್ಣೀರು ಕುಡಿಯುವುದು. ಹೇಗೆ ಅಂತೀರಾ.. ಕೆಳಗೆ ಓದಿ..
Benefits Of Consuming Hot Water: ಚಳಿಗಾಲದಲ್ಲಿ ಚಳಿ ಹಾಗೂ ಶೀತದಿಂದ ಪಾರಾಗಲು ವೈದ್ಯರು ಬಿಸಿ ನೀರು ಸೇವಿಸುವ ಸಲಹೆಯನ್ನು ನೀಡುತ್ತಾರೆ. ಆದರೆ, ಬಿಸಿ ನೀರು ಸೇವನೆ ಕೇವಲ ಚಳಿ ಹಾಗೂ ಶೀತದಿಂದ ಮಾತ್ರ ನೆಮ್ಮದಿ ನೀಡದೇ ಇತರ ಹಲವು ಆರೋಗ್ಯಕರ ಪ್ರಯೋಜನಗಳನ್ನೂ ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.