cricketers: ಕ್ರಿಕೆಟ್ ಜಗತ್ತಿಗೂ ಗ್ಲಾಮರ್ ಲೋಕಕ್ಕೂ ಅವಿನಾಭಾವ ಸಂಬಂಧವೊಂದಿದೆ.. ಕ್ರಿಕೆಟಿಗರ ಪತ್ನಿಯರು ಕೂಡ ಅನೇಕ ಕಾರಣಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೀಗ ಗೆಳೆಯನ ಹೆಂಡತಿಯರನ್ನೇ ಮದುವೆಯಾದ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ..
Murali Vijay and Ellyse Perry: ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್ಗೆ ಹೋಗಲು ಆಸೆ ಪಟ್ಟಿದ್ದರು.
Dinesh Karthik Life story: ಮದುವೆ ಎಂಬುದು ಜನ್ಮ ಜನ್ಮಗಳ ಅನುಬಂಧ ಎನ್ನುತ್ತಾರೆ. ಆದರೆ, ಕೆಲವರ ಜೀವನದಲ್ಲಿ ಮದುವೆ ಕೂಡಿ ಬರುವುದಿಲ್ಲ. ಅಂತಹ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು. ತಮಿಳುನಾಡಿನ ಈ ಆಟಗಾರನ ಬದುಕು ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ
Ravi Shastri Statement on Best Test Opener: ಗವಾಸ್ಕರ್ ನಂತರದಲ್ಲಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರನ್ನು ಅತ್ಯುತ್ತಮ ಓಪನರ್ ಎಂದು ಕರೆಯಲಾಗುತ್ತದೆ. ಟೆಸ್ಟ್’ನಲ್ಲಿ ಆಕ್ರಮಣಕಾರಿ ಆಟವಾಡಿದ ಏಕೈಕ ಆರಂಭಿಕ ಆಟಗಾರ ಎಂದರೆ ಅದು ವೀರೇಂದ್ರ ಸೆಹ್ವಾಗ್. ಶತಕ, ದ್ವಿಶತಕ ಮತ್ತು ಸಿಕ್ಸರ್’ಗಳೊಂದಿಗೆ ತ್ರಿಶತಕ ಗಳಿಸಿದ ಏಕೈಕ ಬ್ಯಾಟ್ಸ್ಮನ್ ಸೆಹ್ವಾಗ್.
Murali Vijay Married with Dinesh Karthik wife: ಒಂದು ಕಾಲದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಮುರಳಿ ವಿಜಯ್ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಇವರಿಬ್ಬರು ಭಾರತ ಕ್ರಿಕೆಟ್ ತಂಡದ ಆಟಗಾರರು.
Dinesh Karthik Life Story: ಟೀಂ ಇಂಡಿಯಾದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಆಪತ್ಭಾಂದವನಂತೆ ಅದೆಷ್ಟೋ ಪಂದ್ಯಗಳಲ್ಲಿ ಆಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸ್ವಂತ ಬಲದಿಂದ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಆದರೆ ಅವರ ವೈವಾಹಿಕ ಜೀವನ ಒಂದೊಮ್ಮೆ ಹಳಿ ತಪ್ಪಿದ ರೈಲಿನಂತಾಗಿತ್ತು ಎಂದರೆ ನಂಬೋಕೆ ಸಾಧ್ಯವಾಗುವುದಿಲ್ಲ.
Extra Marital Affair: ಅನೇಕ ಬಾರಿ ಸೆಲೆಬ್ರಿಟಿಗಳ ವಿವಾಹೇತರ ಸಂಬಂಧಗಳ ಬಗ್ಗೆ ಸುದ್ದಿಗಳು ಬರುತ್ತಿರುತ್ತವೆ. ಮದುವೆ ನಂತರವೂ ಗಂಡನ ಹೊರತಾಗಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವ ಸೆಲೆಬ್ರಿಟಿಗಳ ಬಗ್ಗೆ ನಿಮಗೆ ಇಂದು ಮಾಹಿತಿ ನೀಡಲಿದ್ದೇವೆ.
"ಇಂದು, ಅಪಾರ ಕೃತಜ್ಞತೆ ಮತ್ತು ನಮ್ರತೆ, ನಾನು ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುತ್ತೇನೆ. 2002 ರಿಂದ 2018 ರವರೆಗಿನ ನನ್ನ ಪ್ರಯಾಣವು ನನ್ನ ಜೀವನದ ಅತ್ಯಂತ ಅದ್ಭುತ ವರ್ಷವಾಗಿದೆ ಏಕೆಂದರೆ ಇದು ಕ್ರೀಡೆಯ ಉನ್ನತ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವವಾಗಿದೆ ಎಂದು ಮುರಳಿ ವಿಜಯ್ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಈಗ ತಮ್ಮ ಅದ್ಬುತ ಪ್ರದರ್ಶನದಿಂದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ, ಈಗ ಅವರು ಏಕಮೇವ ವ್ಯಕ್ತಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯಕ್ಕೆ ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಆದರೆ ಇಂತಹ ಆಟಗಾರ ಟೀಮ್ ಇಂಡಿಯಾ ತಂಡದಲ್ಲಿ ಇದ್ದಾಗ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು.ಅದರಲ್ಲೂ ಧೋನಿ ತಂಡಕ್ಕೆ ಬಂದ ನಂತರ ಅವರ ಸ್ಥಾನಕ್ಕೆ ಒಂದು ರೀತಿ ಆಪತ್ತು ಎದುರಾಯಿತು ಎಂದು ಹೇಳಬಹುದು.
ರೋಹಿತ್ ಶರ್ಮಾ ಜೊತೆ ಕೆಎಲ್ ರಾಹುಲ್ ಜೋಡಿ ತುಂಬಾ ಚೆನ್ನಾಗಿದೆ. ಅವರು ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಖಚಿತಪಡಿಸಿದ ತಕ್ಷಣ, ಅನೇಕ ಬಲಿಷ್ಠ ಆರಂಭಿಕ ಆಟಗಾರರು ತಂಡ ಸೇರಿಕೊಳ್ಳಲು ಹಾತೊರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಆಟಗಾರರ ವೃತ್ತಿ ಜೀವನಕ್ಕೆ ಪವರ್ ಬ್ರೇಕ್ ಆಗಿದೆ. ಈ ಆಟಗಾರರ ಯಾರು? ಇಲ್ಲಿದೆ ನೋಡಿ..
ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಆಸ್ಟ್ರೇಲಿಯಾ XI ತಂಡದ ವಿರುದ್ದದ ಪಂದ್ಯದಲ್ಲಿ ಭಾರತ ತಂಡದ ಮುರಳಿ ವಿಜಯ್ (129) ಶತಕ ಹಾಗೂ ಕೆಎಲ್ ರಾಹುಲ್ (62) ಅರ್ಧಶತಕವನ್ನು ಗಳಿಸಿದರು.ಆದರೆ ದುರಾದೃಷ್ಟವೆನ್ನುವಂತೆ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.