Elon Musk US ಮೂಲದ ಓರ್ವ ಉದ್ಯಮಿ. ಎಲೆಕ್ಟ್ರಿಕ್ ಕಾರ್ ಎಂಬ ಪರಿಕಲ್ಪನೆಯನ್ನು ಅಸ್ತಿತ್ವಕ್ಕೆ ತಂದ ಈ ಮಹಾನ್ ಉದ್ಯಮಿ ಪ್ರಸ್ತುತ ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ರೂಪಿಸಿದ್ದಾರೆ.
ಎಲೋನ್ ಮಸ್ಕ್ ಕಂಪನಿಯು ನ್ಯೂರಾಲಿಂಕ್ ಹೆಸರಿನ ಬ್ರೈನ್ ಚಿಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಚಿಪ್ ಅನ್ನು ಮೂಲತಃ ಮೆದುಳಿನ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಮೊದಲ ಬಾರಿಗೆ ಮೆದುಳಿನ ಚಿಕಿತ್ಸೆಯ ಜೊತೆಗೆ, ಈ ಚಿಪ್ ಆನ್ಲೈನ್ನಲ್ಲಿ ಹಾಡುಗಳ ಲೈವ್ ಸ್ಟ್ರೀಮಿಂಗ್ ಮಾಡಬಹುದು ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮ ಟ್ವಿಟರ್ನ ಭದ್ರತೆಯಲ್ಲಿ ಅತಿದೊಡ್ಡ ಲೋಪ ಕಂಡುಬಂದಿದೆ. ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್, ಈಗಾಗಲೇ ನಮಗೆ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ ಎಂದಿದೆ. ಬಿಲ್ ಗೇಟ್ಸ್, ಎಲೋನ್ ಮಸ್ಕ್, ಜೋ ಬಾಯಿಡೆನ್ ಸೇರಿದಂತೆ ಹಲವು ಖ್ಯಾತನಾಮರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ನಾಸಾದ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಿದ ಸ್ಪೇಸ್ಎಕ್ಸ್ ಬಾಹ್ಯಾಕಾಶ ನೌಕೆಗೆ ದಿ ಕ್ರೂ ಡ್ರ್ಯಾಗನ್ ಎಂದು ಹೆಸರಿಸಲಾಗಿದೆ. ಗಗನಯಾತ್ರಿಗಳಾಗಿರುವ ಬಾಬ್ ಬೆನ್ಕೆನ್ ಮತ್ತು ಡೌಗ್ ಹರ್ಲಿಯನ್ನು ವರ್ಷ 2000ರಲ್ಲಿಯೇ ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ ಶೀಘ್ರದಲ್ಲಿಯೇ ಬಾಹ್ಯಾಕಾಶದಲ್ಲಿ ನಡೆಸಲಾಗುವ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಈ ಕುರಿತಾದ ಸುದ್ಧಿಯನ್ನು ನಾಸಾ ದೃಢಪಡಿಸಿದೆ. ಟಾಮ್ ಕ್ರೂಸ್ ಮತ್ತು ಎಲೋನ್ ಮಸ್ಕ್ ಅವರು ಸ್ಪೇಸ್ ಎಕ್ಸ್ ನಾಸಾ ಜೊತೆಗೂಡಿ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.