International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್) ವಾತಾವರಣದಲ್ಲಾಗಲಿ ಅಥವಾ ಬಾಹ್ಯಾಕಾಶಕ್ಕೆ ತೆರಳುವ ಯಾವುದೇ ಬಾಹ್ಯಾಕಾಶ ನೌಕೆಯಲ್ಲಾಗಲಿ, ಗುರುತ್ವಾಕರ್ಷಣಾ ಬಲ ಭೂಮಿಯ ಗುರುತ್ವಾಕರ್ಷಣಾ ಬಲಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ ಇರುತ್ತದೆ.
Space Video: ISS ಅಂದರೆ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ನಿಂದ ವೀಡಿಯೊ ಹೊರಬಿದ್ದಿದೆ, ಇದರಲ್ಲಿ ಮಹಿಳಾ ಗಗನಯಾತ್ರಿ ಕಾಫಿ ಕುಡಿಯುತ್ತಿರುವುದನ್ನು ನೀವು ನೋಡಬಹುದು. Technology News In Kannada
ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಇಡೀ ಜಗತ್ತು ನರಳುತ್ತಿದೆ ಮತ್ತು ಅದರಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಇತ್ತೀಚಿನ ಬೆಳವಣಿಗೆಯಲ್ಲಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಹೊಸ ಬ್ಯಾಕ್ಟೀರಿಯಾವನ್ನು ಕಂಡುಹಿಡಿಯಲಾಗಿದೆ.
ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ ಶೀಘ್ರದಲ್ಲಿಯೇ ಬಾಹ್ಯಾಕಾಶದಲ್ಲಿ ನಡೆಸಲಾಗುವ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಈ ಕುರಿತಾದ ಸುದ್ಧಿಯನ್ನು ನಾಸಾ ದೃಢಪಡಿಸಿದೆ. ಟಾಮ್ ಕ್ರೂಸ್ ಮತ್ತು ಎಲೋನ್ ಮಸ್ಕ್ ಅವರು ಸ್ಪೇಸ್ ಎಕ್ಸ್ ನಾಸಾ ಜೊತೆಗೂಡಿ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಭಾರತೀಯ ಗಗನಯಾತ್ರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) 2022 ರಲ್ಲಿ ತರಬೇತಿ ಕಾರ್ಯಾಚರಣೆಗಾಗಿ ಸೊಯುಜ್ ಬಾಹ್ಯಾಕಾಶ ನೌಕೆಗೆ ಹೋಗಬಹುದು ಎಂದು .ರಷ್ಯಾದ ಬಾಹ್ಯಾಕಾಶ ಉದ್ಯಮದಲ್ಲಿ ಒಂದು ಮೂಲವನ್ನು ಉಲ್ಲೇಖಿಸಿ ರಷ್ಯಾ ಮಾಧ್ಯಮ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.