EPF Interest Rate:ಇಲ್ಲಿಯವರೆಗೆ 2023-24ರ ಆರ್ಥಿಕ ವರ್ಷದ ಇಪಿಎಫ್ ಬಡ್ಡಿಯನ್ನು ಸರ್ಕಾರ ನೀಡಿಲ್ಲ.ಇದೀಗ ಇಪಿಎಫ್ ಬಡ್ಡಿ ಯಾವಾಗ ಖಾತೆ ಸೇರುತ್ತದೆ ಎನ್ನುವ ಪ್ರಶ್ನೆಯೇ ಜನರಲ್ಲಿ ಕೇಳಿ ಬರುತ್ತಿದೆ.
EPF Interest Rate: ಇಪಿಎಫ್ಒ ಮಂಡಳಿ ಸಿಬಿಟಿ ಬಡ್ಡಿ ದರವನ್ನು ಶೇ.8.10ರಿಂದ ಶೇ.8.15ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈಗ ಪಿಎಫ್ ಹಣದ ಮೇಲೆ ಹೆಚ್ಚಿನ ಲಾಭ ಪಡೆಯುವುದು ಸಾಧ್ಯವಾಗುತ್ತದೆ.
EPFO Update: ಬರುವ ಜುಲೈ 29 ಮತ್ತು 30ರಂದು ಇಪಿಎಫ್ಓ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಷೇರು ಮಾರುಕಟ್ಟೆಯಲ್ಲಿನ ಸದ್ಯಕ್ಕಿರುವ ಹೂಡಿಕೆಯ ಮಿತಿಯನ್ನು ಶೇ.15 ರಿಂದ ಶೇ.20 ವರೆಗೆ ಕೊಂಡೊಯ್ಯುವ ಪ್ರಸ್ತಾವನೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
EPFO Interest Rate Cut: ಹಣದುಬ್ಬರದ ನಡುವೆಯೇ ಕೇಂದ್ರ ಸರ್ಕಾರ ವೇತನ ಪಡೆಯುವವರ ಭವಿಷ್ಯ ನಿಧಿ ಬಡ್ಡಿದರಕ್ಕೆ ಕತ್ತರಿ ಹಾಕಿದೆ. 2021-22ನೇ ಸಾಲಿಗೆ ನೌಕರರ ಭವಿಷ್ಯ ನಿಧಿಗೆ ಶೇ.8.1 ರಷ್ಟು ಬಡ್ಡಿ ದರಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇದು ಕಳೆದ 4 ದಶಕಗಳಲ್ಲೇ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. ಇದು ಐದು ಕೋಟಿಗೂ ಹೆಚ್ಚು ಇಪಿಎಫ್ಒ ಚಂದಾದಾರರ ಮೇಲೆ ನೇರ ಪ್ರಭಾವ ಬೀರಲಿದೆ.
EPFO Interest Rate: ಈ ತಿಂಗಳ ಅಂತ್ಯದವರೆಗೆ EPFO ತನ್ನ 6 ಕೋಟಿ ದೊಡ್ಡ ಉಡುಗೊರೆ ನೀಡುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಈ ವರ್ಷದ ಕೊನೆಯ ತಿಂಗಳ ಕೊನೆಯಲ್ಲಿ 2019-20ನೇ ಸಾಲಿನ ಇಪಿಎಫ್ಗೆ 8.50% ಬಡ್ಡಿಯನ್ನು ನೀಡಬಹುದು.
ಇತ್ತೀಚೆಗೆ, ಇಪಿಎಫ್ಒ ನಿಮ್ಮ ಖಾತೆಗೆ ಹೆಚ್ಚಿನ ಬಡ್ಡಿಯನ್ನು ನೀಡಲಿದೆ. ನೀವು ಅದನ್ನು ಇನ್ನೂ ಪರಿಶೀಲಿಸದಿದ್ದರೆ, ದಯವಿಟ್ಟು ನಿಮ್ಮ ಪಿಎಫ್ ಖಾತೆಗೆ ಲಾಗಿನ್ ಆಗಿ ಶೀಘ್ರದಲ್ಲೇ ಪಾಸ್ಬುಕ್ ಪರಿಶೀಲಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.