PF account holders : ಉದ್ಯೋಗಿಗಳಿಗೆ ಉಡುಗೊರೆಯಾಗಿ, ಕೇಂದ್ರ ಸರ್ಕಾರವು ಇತ್ತೀಚೆಗೆ 2023-24 ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲಿನ ಬಡ್ಡಿ ದರವನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ. ಇದರ ನಂತರ, ಪಿಎಫ್ ಮೇಲಿನ ಬಡ್ಡಿಯು 8.10 ರಿಂದ 8.15 ಕ್ಕೆ ಏರಿತು. ಇದರಿಂದ ದೇಶದ 6.50 ಕೋಟಿಗೂ ಹೆಚ್ಚು ಪಿಎಫ್ ಖಾತೆದಾರರಿಗೆ ನೇರ ಲಾಭವಾಗಿದೆ.
EPFO Rules: ನಿಮ್ಮ ಹಳೆಯ ಕಂಪನಿ ಮುಚ್ಚಿದ್ದರೆ ಮತ್ತು ನೀವು ಹೊಸ ಕಂಪನಿಯ ಖಾತೆಗೆ ಹಣವನ್ನು ವರ್ಗಾಯಿಸದಿದ್ದರೆ ಅಥವಾ 36 ತಿಂಗಳವರೆಗೆ ಯಾವುದೇ ವಹಿವಾಟು ಇಲ್ಲದಿದ್ದರೆ, 3 ವರ್ಷಗಳ ನಂತರ ಈ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.
EPFO Alert: ಭವಿಷ್ಯ ನಿಧಿಗೆ ಸಂಬಂಧಿಸಿದ ಯಾವುದೇ ಕೆಲಸ UAN ಇಲ್ಲದೆ ಸಾಧ್ಯವಿಲ್ಲ. ಆನ್ಲೈನ್ನಲ್ಲಿ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು, ಎಲ್ಲರಿಗೂ ಸಾರ್ವತ್ರಿಕ ಖಾತೆ ಸಂಖ್ಯೆ ಅಗತ್ಯ.
ತುರ್ತು ಸಂದರ್ಭಗಳಲ್ಲಿ ಇದು ಒಂದು ನಿರ್ದಿಷ್ಟ ಮೊತ್ತವನ್ನು ಯಾವಾಗ ಬೇಕಾದ್ರು ಈ ಪಿಎಫ್ ಖಾತೆಯಿಂದ ತೆಗೆದುಕೊಳ್ಳಬಹುದು. ನಿವೃತ್ತಿಯ ಸಮಯದಲ್ಲಿ ಅಥವಾ ರಾಜೀನಾಮೆ ಸಮಯದಲ್ಲಿ ಅದನ್ನು ಹಿಂಪಡೆಯಬಹುದು.
EPFO Latest Update: ನಿಮ್ಮ ಪಿಎಫ್ ಹಣವನ್ನು ಹಿಂಪಡೆಯಲು ನೀವು ಯೋಚಿಸುತ್ತಿದ್ದರೆ, ಮೊದಲು ನೀವು ನಿಮ್ಮ ಬ್ಯಾಂಕ್ ವಿವರಗಳನ್ನು ಪಿಎಫ್ ಖಾತೆಯಲ್ಲಿ ನವೀಕರಿಸಬೇಕು. ಇಲ್ಲದಿದ್ದರೆ ನಿಮಗೆ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ನಿಮ್ಮ ಸಂಬಳವು 15000 ರೂಪಾಯಿಗಳಿಗಿಂತ ಹೆಚ್ಚಿದ್ದು ಕೊರೊನಾವೈರಸ್ ಲಾಕ್ಡೌನ್ನಲ್ಲಿ ನಿಮಗೆ ಹಣದ ಬಿಕ್ಕಟ್ಟು ಎದುರಾಗಿದ್ದರೆ ನೀವು ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸೇವೆಯಡಿಯಲ್ಲಿ ಯಾವುದೇ ವ್ಯಕ್ತಿಯು ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಆನ್ಲೈನ್ನಲ್ಲಿ ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆಯನ್ನು ಸುಲಭವಾಗಿ ರಚಿಸಬಹುದು.
ಭವಿಷ್ಯ ನಿಧಿಗಳು ಈಗ ಮೊದಲಿಗಿಂತ ಕಡಿಮೆ ಬಡ್ಡಿಯನ್ನು ಪಡೆಯುತ್ತವೆ. ಇಪಿಎಫ್ಒ ಬಡ್ಡಿದರಗಳನ್ನು ಕಡಿತಗೊಳಿಸಿದೆ. 2019-20ರ ಹಣಕಾಸು ವರ್ಷಕ್ಕೆ ಬಡ್ಡಿದರಗಳನ್ನು ಶೇಕಡಾ 8.50 ಕ್ಕೆ ಇಳಿಸಲು ನಿರ್ಧರಿಸಲಾಗಿದೆ.
ಬ್ಯಾಂಕ್ ಖಾತೆಯಿಂದ ಭವಿಷ್ಯ ನಿಧಿ ಖಾತೆಯವರೆಗೆ, ಕೆವೈಸಿ ಬಹಳ ಮುಖ್ಯ. ಹೆಚ್ಚಿನ ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಖಾತೆದಾರರು ಇನ್ನೂ ಅದರ ಅನುಕೂಲಗಳಿಂದ ದೂರವಿರುತ್ತಾರೆ.
ದೇಶದ ಪ್ರಮುಖ ಕಂಪೆನಿಗಳು 6.25 ಸಾವಿರ ಕೋಟಿ ಪಿಎಫ್ ಹಣವನ್ನು ಠೇವಣಿ ಮಾಡಿಲ್ಲ. ನೌಕರರ ಪಿಎಫ್ ಖಾತೆಗಳಿಗೆ ಸಂಬಂಧಿಸಿದಂತೆ ಇಪಿಎಫ್ಒ ವಾರ್ಷಿಕ ವರದಿಯಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.