Fake Potato: ಮಾರುಕಟ್ಟೆಯಲ್ಲಿ ನಕಲಿ ಆಲೂಗಡ್ಡೆಯ ಚರ್ಚೆಗಳು ತೀವ್ರಗೊಂಡಿದೆ. ಹೇಮಾಂಗಿನಿ ಆಲೂಗೆಡ್ಡೆ ಇದೀಗ ಚಂದ್ರಮುಖಿ ಆಲೂಗಡ್ಡೆ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಈ ನಕಲಿ ಆಲೂಗೆಡ್ಡೆಗೆ ರುಚಿಯೂ ಇಲ್ಲ, ಸರಿಯಾಗಿ ಕುದಿಯುವುದಿಲ್ಲ ಎನ್ನಲಾಗಿದೆ
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಲೂಗಡ್ಡೆ ಚಂದ್ರಮುಖಿ ಆಲೂಗಡ್ಡೆ. ನಕಲಿ ಆಲೂಗಡ್ಡೆ ಹೇಮಾಂಗಿನಿ ಆಲೂಗಡ್ಡೆ. ಆದರೆ ಮಾರುಕಟ್ಟೆಯಲ್ಲಿ ರಾಶಿಯಲ್ಲಿರುವ ಆಲೂಗಡ್ಡೆಯಲ್ಲಿ ಯಾವುದೇ ಚಂದ್ರಮುಖಿ ಯಾವುದು ಹೆಮಾಂಗಿನಿ ಎಂದು ಗುರುತಿಸುವುದು ಅಷ್ಟು ಸುಲಭವಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.