ಭಾರತದಲ್ಲಿ ಫ್ಯಾಟಿ ಲಿವರ್ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಕಳಪೆ ಜೀವನಶೈಲಿಯಿಂದ ಇದು ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದೆ. ಲಿವರ್ ನಿರ್ವಿಷಗೊಳಿಸಲು ಯಾವ ಸೂಪರ್ಫುಡ್ಗಳು ಪ್ರಯೋಜನಕಾರಿ ಅನ್ನೋದರ ಬಗ್ಗೆ ತಿಳಿಯಿರಿ.
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಫ್ಯಾಟಿ ಲೀವರ್ ಸಮಸ್ಯೆಯಿಂದ ಹೇಗೆ ಪಾರಾಗಬೇಕು? ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ನಮ್ಮ ದೇಹದಲ್ಲಿ ಆಲ್ಕೋಹಾಲ್ ಮಾತ್ರವಲ್ಲ, ಅತಿಯಾದ ಸಕ್ಕರೆ ಸೇವನೆಯೂ ಲಿವರ್ಗೆ ಅಪಾಯಕಾರಿ. ಇದಲ್ಲದೆ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಇದು ದೇಹದಲ್ಲಿ ಬೊಜ್ಜು ಸಮಸ್ಯೆಯನ್ನ ಹೆಚ್ಚಿಸುತ್ತದೆ. ನಾವು ದಿನನಿತ್ಯ ಸೇವಿಸುವ ಸಕ್ಕರೆಯಲ್ಲಿ ಬಹಳಷ್ಟು ಫ್ರಕ್ಟೋಸ್ ಇರುತ್ತದೆ. ಮದ್ಯಪಾನ ಮಾಡುವ ಅಭ್ಯಾಸವಿಲ್ಲದವರಿಗೂ ಸಹ ಇದು ಲಿವರ್ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ.
ನಿಮ್ಮ ಲಿವರ್ ಅಥವಾ ಯಕೃತ್ತಿನ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತವೆ. ಮುಖ ಕಪ್ಪು ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಕೆಲವು ಲಕ್ಷಣಗಳನ್ನ ನೀವು ಸುಲಭವಾಗಿ ಗುರುತಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಮುಖದ ಮೇಲೆ ಕಾಣಿಸಿಕೊಳ್ಳುವ ಫ್ಯಾಟಿ ಲಿವರ್ನ ಲಕ್ಷಣಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ನಿಮ್ಮ ಲಿವರ್ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತವೆ. ಮುಖ ಕಪ್ಪು ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಕೆಲವು ಲಕ್ಷಣಗಳನ್ನ ಸುಲಭವಾಗಿ ಗುರುತಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಮುಖದ ಮೇಲೆ ಕಾಣಿಸಿಕೊಳ್ಳುವ ಫ್ಯಾಟಿ ಲಿವರ್ನ ಲಕ್ಷಣಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ...
ನಿಮ್ಮ ಲಿವರ್ ಸಾಮಾನ್ಯಕ್ಕಿಂತ ಹೆಚ್ಚು ಕೊಬ್ಬನ್ನ ಸಂಗ್ರಹಿಸಿದಾಗ ಫ್ಯಾಟಿ ಲಿವರ್ ಕಾಯಿಲೆ ಉಂಟಾಗುತ್ತದೆ. ಸಾಮಾನ್ಯವಾಗಿ ಲಿವರ್ನ ತೂಕದ 5% ರಿಂದ 10%ಕ್ಕಿಂತ ಹೆಚ್ಚು ಕೊಬ್ಬು ಸಂಗ್ರಹವಾದರೆ, ಅದನ್ನ ಫ್ಯಾಟಿ ಲಿವರ್ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಫ್ಯಾಟಿ ಲಿವರ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಕಾಫಿ ಹೇಗೆ ಪ್ರಯೋಜನಕಾರಿ ಎಂಬುದರ ಬಗ್ಗೆ ತಿಳಿಯಿರಿ...
ಫ್ಯಾಟಿ ಲಿವರ್ ಇಂದು ದೊಡ್ಡ ಸಮಸ್ಯೆಯಾಗುತ್ತಿದೆ. ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವುದು ಫ್ಯಾಟಿ ಲಿವರ್ನ ಲಕ್ಷಣವಾಗಿದೆ. ನಗರಗಳಲ್ಲಿ ವಾಸಿಸುವ ಮತ್ತು ಕುಳಿತು ಕೆಲಸ ಮಾಡುವವರಲ್ಲಿ ಶೇ.80 ರಿಂದ 90ರಷ್ಟು ಜನರು ಫ್ಯಾಟಿ ಲಿವರ್ನಿಂದ ಬಳಲುತ್ತಿದ್ದಾರೆ. ಫ್ಯಾಟಿ ಲಿವರ್ ಅನ್ನ ಕೇವಲ 14 ದಿನಗಳಲ್ಲಿ ಗುಣಪಡಿಸುವ ಮಾಂತ್ರಿಕ ಪಾನೀಯವನ್ನ ಟ್ರೈ ಮಾಡಿ...
ಅನೇಕ ಜನರು ಫ್ಯಾಟಿ ಲಿವರ್ಅನ್ನ ತುಂಬಾ ಹಗುರವಾಗಿ ಪರಿಗಣಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಈ ತಪ್ಪನ್ನು ಮಾಡದಂತೆ ಎಚ್ಚರಿಸುತ್ತಾರೆ. ಏಕೆಂದರೆ ಫ್ಯಾಟಿ ಲಿವರ್ ರೋಗಿಗಳಲ್ಲಿ ಲಿವರ್ ಕ್ಯಾನ್ಸರ್ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಲಿವರ್ ಕ್ಯಾನ್ಸರ್ ನೇರವಾಗಿ ಲಿವರ್ನ ಚಕ್ರವನ್ನು ಅಡ್ಡಿಪಡಿಸುವ ಮೂಲಕ ಲಿವರ್ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಈಗ ಲಿವರ್ಅನ್ನ ಆರೋಗ್ಯಕರವಾಗಿಡುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ...
ಕೊಬ್ಬಿನ ಲೀವರ್ ರೋಗ ಯಕೃತ್‌ನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗಿ ಉರಿಯೂತ, ಗಾಯ, ಮತ್ತು ಕೆಲವೊಮ್ಮೆ ಯಕೃತ್ ಸಿರೋಸಿಸ್‌ಗೆ ಕಾರಣವಾಗುವ ಸ್ಥಿತಿಯಾಗಿದೆ.
Fatty liver disease : ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಮದ್ಯಪಾನ ಮಾಡದವರಲ್ಲಿಯೂ ಕೊಬ್ಬಿನ ಯಕೃತ್ತಿನ (Fatty liver) ಸಮಸ್ಯೆಗಳು ಕಂಡುಬರುತ್ತಿವೆ. ಅನೇಕ ಜನರು ಈಗ ಹೆಚ್ಚು ಚಹಾ ಕುಡಿಯುತ್ತಿದ್ದಾರೆ. ಚಹಾ ಕುಡಿಯುವುದರಿಂದ ಕೊಬ್ಬಿನ ಯಕೃತ್ತಿನ (Fatty liver disease) ಅಪಾಯ ಹೆಚ್ಚಾಗುತ್ತದೆಯೇ..? ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..
Fatty Liver: ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಹಲವರು ಕೊಬ್ಬಿದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ಚಿಕಿತ್ಸೆ ಇಲ್ಲದೆ ಈ ಸಮಸ್ಯೆಯನ್ನು ಪರಿಹರಿಸುವುದು ಹೇಗೆ? ತಿಳಿಯಲು ಮುಂದೆ ಓದಿ...
Fatty Liver Disease symptoms:ನಿಮಗೆ ಸರಿಯಾಗಿ ಹಸಿವಾಗುತ್ತಿಲ್ಲವೇ? ಹೌದು ಎಂದಾದರೆ, ಈ ರೀತಿಯ ರೋಗಲಕ್ಷಣವು ಫ್ಯಾಟಿ ಲಿವರ್ ಸಮಸ್ಯೆಯನ್ನ ಸೂಚಿಸಬಹುದು. ವಾಕರಿಕೆ ಈ ಗಂಭೀರ ಕಾಯಿಲೆಯ ಸಂಕೇತವೆಂದು ಸಾಬೀತುಪಡಿಸಬಹುದು.
Fatty Liver Disease: ಈ ಲೇಖನದಲ್ಲಿ ನಾವು ಫ್ಯಾಟಿ ಲಿವರ್ ಸಮಸ್ಯೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರೊಂದಿಗೆ ಫ್ಯಾಟಿ ಲೀವರ್ ಸಮಸ್ಯೆಯಿಂದ ಹೇಗೆ ಪಾರಾಗಬೇಕು ಅನ್ನೋದರ ಬಗ್ಗೆಯೂ ನಿಮಗೆ ತಿಳಿಸಿಕೊಡಲಿದ್ದೇವೆ.
ಫ್ಯಾಟಿ ಲಿವರ್ ಎಂಬುದು ಯಕೃತ್‌ದಲ್ಲಿ ಅತಿಯಾದ ಕೊಬ್ಬಿನ ಸಂಗ್ರಹವನ್ನು ಸೂಚಿಸುತ್ತದೆ. ಇದರಿಂದಾಗಿ ಯಕೃತ್ ಸರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಬಹುದು. ಫ್ಯಾಟಿ ಲಿವರ್‌ನಲ್ಲಿ ಎರಡು ಪ್ರಮುಖ ಪ್ರಕಾರಗಳಿವೆ. ಲ್ಕೊಹಾಲ್ ಸೇವನೆಯ ಕಾರಣದಿಂದ ಉಂಟಾಗುವ ಅಲ್ಕೊಹಾಲಿಕ್ ಫ್ಯಾಟಿ ಲಿವರ್ ಮತ್ತು ಅಲ್ಕೊಹಾಲ್ ಸೇವನೆಯಿಲ್ಲದ ಕಾರಣಕ್ಕೂ ಉಂಟಾಗುವ ನಾನ್-ಅಲ್ಕೊಹಾಲಿಕ್ ಫ್ಯಾಟಿ ಲಿವರ್.
Fatty Liver Diet:ನಿಮ್ಮ ದೇಹದಲ್ಲಿನ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯ ಸೇವನೆಯ ಮೇಲೆ ನಿಗಾ ಇರಿಸಿ ಇದರಿಂದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿರ್ವಹಿಸಬಹುದು. ಆಹಾರ ಮತ್ತು ವ್ಯಾಯಾಮವು ಕೆಲಸ ಮಾಡದಿದ್ದರೆ ವೈದ್ಯರ ಸಲಹೆಯಂತೆ ಸರಿಯಾದ ಔಷಧಿಯನ್ನು ತೆಗೆದುಕೊಳ್ಳಿ
Fatty Liver Disorder: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು. (Health News In Kannada)
Fatty Liver Disease:ಈ ಲೇಖನದಲ್ಲಿ ನಾವು ನಿಮಗಾಗಿ ಫ್ಯಾಟಿ ಲಿವರ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರೊಂದಿಗೆ, ಫ್ಯಾಟಿ ಲೀವರ್ ಸಮಸ್ಯೆಯಿಂದ ಹೇಗೆ ಪಾರಾಗಬೇಕು ಎಂಬುದನ್ನು ಕೂಡ ಹೇಳಿಕೊಡಲಿದ್ದೇವೆ.