Conjunction of Jupiter-Venus: ಗುರು-ಶುಕ್ರನ ಸಂಯೋಗದಿಂದ ರೂಪುಗೊಳ್ಳಲಿರುವ ಗಜಲಕ್ಷ್ಮಿ ಯೋಗದಿಂದ ಕೆಲವು ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. 2025ರಲ್ಲಿ ಪ್ರಮುಖವಾಗಿ 3 ರಾಶಿಯವರ ಬದುಕಿನಲ್ಲಿ ಶುಭ ಕಾಲ ಶುರುವಾಗಲಿದೆ.
Tripushkara Yoga 2024: ಈ ರಾಶಿಯವರು ಆರ್ಥಿಕ ಲಾಭ ಪಡೆಯಲಿದ್ದಾರೆ. ಇವರ ಜೀವನದಲ್ಲಿ ಶಾಂತಿ ನೆಲೆಸಲಿದ್ದು, ಅಂದುಕೊಂಡ ಕಾರ್ಯಗಳು ಸುಲಭವಾಗಿ ಕೈಗೊಳ್ಳಲಿವೆ. ಈ ರಾಶಿಗಳ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸಿದರೆ ಜಾತಕದಲ್ಲಿ ಶನಿಯ ಸ್ಥಾನ ಬಲವಾಗಿ ಉಳಿಯುತ್ತದೆ.
Gajkesari Yoga 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳು ರಾಶಿಯನ್ನು ಸಂಕ್ರಮಿಸುವಾಗ ಶುಭ & ಅಶುಭ ಯೋಗಗಳು ರೂಪಗೊಂಡು ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಗುರು ಸದ್ಯ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಜುಲೈ 2ರಂದು ಚಂದ್ರನು ವೃಷಭರಾಶಿಗೆ ಪ್ರವೇಶಿಸಿ ಗುರುವಿನೊಡನೆ ಸೇರುವುದರಿಂದ ಗಜಗೇಸರಿ ರಾಜಯೋಗ ರೂಪಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.