ಜನರು ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಈ ಫ್ಲೈಯಿಂಗ್ ಕಾರುಗಳನ್ನು ಬಳಸಲಾಗುತ್ತದೆ ಎಂದು, ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
Flying car completes historic first inter-city flight: ಪ್ರಸಿದ್ಧ ಕಂಪನಿ ಸ್ಲೋವಾಕಿಯಾ (Slovakia)ದ ಕ್ಲೈನ್ ವಿಷನ್ (KleinVision) ಹಾರುವ ಕಾರು ಎರಡು ವಿಮಾನ ನಿಲ್ದಾಣಗಳ ನಡುವೆ ತನ್ನ ಯಶಸ್ವೀ ಪರೀಕ್ಷಾ ಹಾರಾಟವನ್ನು ನಡೆಸಿದೆ.
ಈ ಕಾರನ್ನು ಟೆರ್ರಾಫುಜಿಯಾ ಟ್ರಾನ್ಸಿಶನ್ ಕಂಪನಿಯು ನಿರ್ಮಿಸಿದ್ದು, ಇದನ್ನು 'ರೋಡಬಲ್ ಏರ್ಕ್ರಾಫ್ಟ್' ವಿಭಾಗದಲ್ಲಿ ವಿಶೇಷ ಲೈಟ್-ಸ್ಪೋರ್ಟ್ಸ್ ವಿಮಾನವಾಗಿ ಅನುಮೋದಿಸಲಾಗಿದೆ. ಇದರರ್ಥ ಈ ಕಾರು ವಿಮಾನವಾಗಿಯೂ ಮಾನ್ಯವಾಗಿದೆ. . ರಸ್ತೆಯಲ್ಲಿ ಸಾಮಾನ್ಯ ಕಾರುಗಳಂತೆಯೂ ಚಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.