Auto Rickshaw Price Hike: ಪೆಟ್ರೋಲ್ ಮತ್ತು ಗ್ಯಾಸ್ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘಟನೆಗಳು ಪ್ರಯಾಣ ದರ ಏರಿಸಲು ಮುಂದಾಗಿವೆ. ಇಂದು ಆಟೋ ಚಾಲಕರ ಸಂಘದ ಸಭೆಯಿದ್ದು ದರ ಏರಿಕೆ ಬಗ್ಗೆ ನಿರ್ಧಾರವಾಗಲಿದೆ.
Rahul Gandhi In Uber Cab: ರಾಹುಲ್ ಗಾಂಧಿ ಅವರು ದಿಢೀರನೆ ಉಬರ್ ಕ್ಯಾಬ್ ನಲ್ಲಿ ಪ್ರಯಾಣ ಮಾಡಿ ಉಬರ್ ಕ್ಯಾಬ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಷ್ಟೆಯಲ್ಲದೆ ಅವರ ಕುಟುಂಬ ವರ್ಗದವರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ.
Uber Customer Care Scam: ಇತ್ತೀಚಿನ ದಿನಗಳಲ್ಲಿ ಪ್ರಯಾಣಕ್ಕಾಗಿ ಸ್ವಂತ ಕಾರ್ ಇಲ್ಲದಿದ್ದರೂ ಪರವಾಗಿಲ್ಲ, ಗಮ್ಯಸ್ಥಾನವನ್ನು ತಲುಪಲು ಪ್ರಸ್ತುತ ಓಲಾ, ಉಬರ್ನಂತಹ ಬಾಡಿಕೆ ಟ್ಯಾಕ್ಸಿ ಸೌಲಭ್ಯಗಳು ಲಭ್ಯವಿವೆ. ಆನ್ಲೈನ್ ಆಟೋ/ಕಾರ್ ಬುಕ್ ಮಾಡಲು ಈ ಆಪ್ ಗಳು ಅನುವು ಮಾಡಿಕೊಡುತ್ತವೆ. ಆದರೆ, ತಂತ್ರಜ್ಞಾನ ಮುಂದುವರೆದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
Uber New Feature: ನೀವೂ ಉಬರ್ ಗ್ರಾಹಕರಾಗಿದ್ದರೆ ಇನ್ನು ಮುಂದೆ ನೀವು ಅಗ್ಗದ ದರದಲ್ಲಿ ಉಬರ್ ಕ್ಯಾಬ್ಗಳನ್ನು ಆನಂದಿಸಬಹುದು. ಅದು ಹೇಗೆ ಸಾಧ್ಯ. ಉಬರ್ ಹೊಸ ವೈಶಿಷ್ಟ್ಯವೇಣು ಎಂದು ತಿಳಿಯೋಣ.
Namma Yatri Auto App: ಕೇಂದ್ರ ಸರ್ಕಾರದ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಪ್ರಾರಂಭಗೊಂಡಿರುವ ಈ ಆ್ಯಪ್ ಶೂನ್ಯ ಕಮಿಷನ್ನೊಂದಿಗೆ ಚಾಲಕರನ್ನು ಮತ್ತು ನ್ಯಾಯಯುತ ಬೆಲೆಯೊಂದಿಗೆ ಸವಾರರನ್ನು ಆಕರ್ಷಿಸುತ್ತಿದೆ.
ಬೆಂಗಳೂರಿನಲ್ಲಿ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ಜೊತೆ ನಮ್ಮ ಯಾತ್ರಿ ಸಂಸ್ಥೆ ಕೈಜೋಡಿಸಿದ್ದು, ಚಾಲಕರು ಮತ್ತು ಪ್ರಯಾಣಿಕರಿಂದ ಕಮಿಷನ್ ಪಡೆದುಕೊಳ್ಳದೆ ತ್ರಿಚಕ್ರ ವಾಹನ ಸವಾರಿ ಸೇವೆ ಒದಗಿಸಲಿದೆ.
ಓಲಾ, ಉಬರ್ ಪ್ರಯಾಣಿಕರಿಂದ ಹಚ್ಚಿನ ದರ ವಸೂಲಿಗೆ ಬ್ರೇಕ್. ಹೊಸ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದ ಸಾರಿಗೆ ಇಲಾಖೆ. ಮಿನಿಮಮ್ ಚಾರ್ಜ್ ಜೊತೆಗೆ 5% ದರ ಫಿಕ್ಸ್ ಮಾಡಿದ ಸಾರಿಗೆ ಇಲಾಖೆ.
ಈ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್ಗಳ ಆಟೋ ಸೇವೆಗಳು ಕೇವಲ 2 ಕಿಮೀ ನಿಲುಗಡೆಗೆ ಸಹ ವಿಪರೀತವಾಗಿ ಹೆಚ್ಚಿನ ದರಗಳನ್ನು ವಿಧಿಸುತ್ತಿವೆ ಎಂದು ಹಲವಾರು ದಿನನಿತ್ಯದ ಪ್ರಯಾಣಿಕರು ವರದಿ ಮಾಡಿದ ನಂತರ ಈ ಕ್ರಮವು ಜಾರಿಗೆ ಬಂದಿದೆ.
ಇಂದು ಕರ್ನಾಟಕ ಬಂದ್ ಕರೆಯಲಾಗಿದೆ. ಆದರೂ ಎಂದಿನಂತೆ ಬೆಂಗಳೂರು ಮೆಟ್ರೋ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಸಾರಿಗೆ ವ್ಯವಸ್ಥೆ ಇರಲಿದೆ ಎಂದು ಸರ್ಕಾರ ಹೇಳಿದೆ. ಆದರೆ ಆಟೋ, ಟ್ಯಾಕ್ಸಿ ಚಾಲಕರ ಸಂಘಗಳು ಬಂದ್ ಗೆ ಬೆಂಬಲ ನೀಡಿರುವುದರಿಂದ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.