ಬೆಚ್ಚಿಬಿದ್ದ ಬಿಗ್‌ಬಾಸ್‌.. ಮಧ್ಯರಾತ್ರಿ ಮನೆಮಂದಿಗೆಲ್ಲ ನಡುಕ ಹುಟ್ಟಿಸಿದ ಖ್ಯಾತ ಸ್ಪರ್ಧಿಯ ನಡೆ! ಓಪನ್‌ ಆಯ್ತು ದೊಡ್ಮನೆ ಮೇನ್‌ ಡೋರ್!!‌

Bigg Boss: ಬಿಗ್ ಬಾಸ್ ತೆಲುಗು ಸೀಸನ್ 8 ದಿನದಿಂದ ದಿನಕ್ಕೆ ಕ್ರೇಜ್‌ ಹೆಚ್ಚಿಸುತ್ತಿದೆ.. ಮೊದಲೇ ಹೇಳಿದಂತೆ ಪ್ರತಿದಿನ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಕೆಲವು ತಮಾಷೆಯ ಘಟನೆಗಳನ್ನೂ ಮಾಡಲಾಗುತ್ತಿದೆ. 

 ಬೆಚ್ಚಿಬಿದ್ದ ಬಿಗ್‌ಬಾಸ್‌.. ಮಧ್ಯರಾತ್ರಿ ಮನೆಮಂದಿಗೆಲ್ಲ ನಡುಕ ಹುಟ್ಟಿಸಿದ ಖ್ಯಾತ ಸ್ಪರ್ಧಿಯ ನಡೆ! ಓಪನ್‌ ಆಯ್ತು ದೊಡ್ಮನೆ ಮೇನ್‌ ಡೋರ್!!‌
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More