ಪ್ರತಿಯೊಬ್ಬ ವ್ಯಕ್ತಿಯ ಸಾವಿನ ಸಮಯ ಕೂಡಾ ಮೊದಲೇ ನಿಗದಿಯಾಗಿರುತ್ತದೆಯಂತೆ. ಆದರೆ ಈ ಸಮಯ ದೇವರಿಗೆ ಮಾತ್ರ ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಿದ್ದರೂ ವ್ಯಕ್ತಿ ಮರಣ ಹೊಂದುವ ಮೊದಲು, ಸಾವು ಸಮೀಪಿಸಿದೆ ಎಂದು ಸೂಚಿಸುವ ಅನೇಕ ಸೂಚನೆಗಳನ್ನೂ ಪಡೆಯುತ್ತಾನೆಯಂತೆ.
ಸಾಮಾನ್ಯವಾಗಿ ಜನರು ಎಷ್ಟೇ ಹಣ ಸಂಪಾದಿಸಿದರೂ ತಮ್ಮ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಅರೇ ಇವತ್ತೇ ಸಂಬಳ ಬಂತು ಗುರು, ಆಗ್ಲೆ ಖಾಲಿ ಆಯ್ತು ಅಂತ ಎಲ್ಲರೂ ಅಂತಾರೆ. ಅಲ್ಲದೆ, ಕಷ್ಟ ಪಟ್ಟು ಹಣ ಗಳಿಸಿದ್ರೂ ಕೊನೆಗೆ ಬೊಗಸೆಯಲ್ಲಿಡಿದ ನೀರು ಹರಿದುಹೋಗುವಂತೆ ಹಣ ಖರ್ಚಾಗುತ್ತದೆ. ಯಾಕೆ ಹೀಗಾಗುತ್ತಿದೆ ಎಂದು ನೀವು ಹಲವಾರು ಬಾರಿ ಯೋಚಿಸಿದ್ದೀರಾ?.. ಹೌದು... ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಅಂದ್ರೆ ಬೇಸರವಾಗುತ್ತದೆ. ಇಂತಹ ಸಮಸ್ಯೆಗಳಿಗೆ ನೀವು ಗರುಡ ಪುರಾಣದಿಂದ ಉತ್ತರ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.