ಇಲ್ಲಿಯವರೆಗೆ ಯಾರಿಂದಲೂ ಆಗಿಲ್ಲ..! ನಿಮ್ಗೂ ಚಾಲೆಂಜ್‌ ಮಾಡ್ತೀನಿ.. "4" ಗುಂಪಿನಲ್ಲಿ "A" ಅಕ್ಷರ ಎಲ್ಲಿದೆ ಹೇಳಿ.. ನೋಡೋಣ.. 

Online Mind games : ಈ ರೀತಿಯ ಅಪ್ಟಿಕಲ್‌ ಇಲ್ಯೂಷನ್‌ ಫೊಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್‌ ಆಗುತ್ತಿವೆ. ಇವು ನೋಡೋಕೆ ಸರಳವಾಗಿ ಕಂಡರು ಒಮ್ಮೆ ಇದರಲ್ಲಿ ಅಡಗಿರುವ ಸಮಸ್ಯೆಗಳನ್ನು ಪರಿಹರಿಸಲು ಹೋದಾಗ ಕಗ್ಗಾಂಟಾಗಿ ಕಾಣುತ್ತದೆ.. ಬನ್ನಿ.. ಇಂದು ನಿಮಗೆ ಚಾಲೆಂಜ್‌... ಈ 4ರ ಗುಂಪಿನಲ್ಲಿ A ಅಕ್ಷರ ಎಲ್ಲಿದೆ ಅಂತ ಹೇಳಿ ನೋಡೋಣ...

ಇಲ್ಲಿಯವರೆಗೆ ಯಾರಿಂದಲೂ ಆಗಿಲ್ಲ..! ನಿಮ್ಗೂ ಚಾಲೆಂಜ್‌ ಮಾಡ್ತೀನಿ.. "4" ಗುಂಪಿನಲ್ಲಿ "A" ಅಕ್ಷರ ಎಲ್ಲಿದೆ ಹೇಳಿ.. ನೋಡೋಣ.. 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.