Girls Fight Viral Video: ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ವೈರಲ್ ಆಗಿದೆ. ಬ್ಬರೂ ಹುಡುಗಿಯರು ಬಾಯ್ ಫ್ರೆಂಡ್ ವಿಚಾರದಲ್ಲಿ ಜಗಳವಾಡುತ್ತಿದ್ದಾರೆ. ಇಬ್ಬರೂ ತಲೆಗೂದಲು ಎಳೆದಾಡಿಕೊಂಡು ಜಗಳವಾಡಿದ್ದಾರೆ.
Pakistan Schoolgirls Fight: ಪಾಕಿಸ್ತಾನದ ಲಾಹೋರ್ನ ಉನ್ನತ ಶಾಲೆಯೊಂದರಲ್ಲಿ ನಾಲ್ವರು ಬಾಲಕಿಯರ ಗುಂಪು ತಮ್ಮ ಸಹಪಾಠಿಗೆ ಮಾದಕ ದ್ರವ್ಯ ಸೇವಿಸುವಂತೆ ಹೇಳಿದ್ದಾರೆ. ಆದರೆ ಆ ಬಾಲಕಿ ಅದನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಬಾಲಕಿಯರ ಗುಂಪು ಆಕೆಯನ್ನು ನಿಂದಿಸಿ ಚಿತ್ರಹಿಂಸೆ ನೀಡಿದ್ದಾರೆ.
Girls Fight In College: ಸಾಮಾಜಿಕ ಮಾಧ್ಯಮದಳಲ್ಲಿ ವಿಡಿಯೋವೊಂದು ಭಾರಿ ಹಂಚಿಕೆಯಾಗುತ್ತಿದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಇಬ್ಬರು ಹುಡುಗಿಯರ ನಡುವಿನ ಫೈಟ್ ಇದಾಗಿದೆ. ಈ ಘಟನೆ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಕ್ಯಾಂಟೀನ್ ನಲ್ಲಿ ನಡೆದಿದೆ ಎನ್ನಲಾಗಿದೆ.
Girls Fighting Video: ಇತ್ತೀಚಿನ ದಿನಗಳಲ್ಲಿ ಕೆಲವು ಹುಡುಗಿಯರು ಪರಸ್ಪರ ಹೊಡೆದಾಟದಲ್ಲಿ ತೊಡಗಿರುವ ವಿಡಿಯೋ ಇಂಟರ್ನೆಟ್ನಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಸ್ಥಳೀಯರ ಮಧ್ಯಪ್ರವೇಶದ ನಂತರ, ಎಲ್ಲಾ ಹುಡುಗಿಯರು ಶಾಂತವಾಗಿದ್ದು, ಜಗಳ ಕೊನೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.