Budh Ast 2024: ನವೆಂಬರ್ 29 ರಂದು ಬುಧವು ವೃಶ್ಚಿಕ ರಾಶಿಯಲ್ಲಿ ಅಸ್ತಮಿಸಲಿದೆ. ಇದರಿಂದ ಕೆಲವು ರಾಶಿಗಳಿಗೆ ಪ್ರಯೋಜನಕಾರಿಯಾಗಲಿದ್ದು, ಅವರು ಅದೃಷ್ಟದ ಬೆಂಬಲವನ್ನು ಪಡೆಯಬಹುದು. ಆ ಅದೃಷ್ಟದ ರಾಶಿಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
Shardiya Navratri 2024 2nd Day: ಇಂದು ತಾಯಿ ದುರ್ಗಾಮಾತೆಯ 2ನೇ ರೂಪವಾದ ಮಾ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೆಲವು ಪರಿಹಾರಗಳನ್ನು ಮಾಡುವುದರಿಂದ, ಯಾವುದೇ ವ್ಯಕ್ತಿಯು ತಾಯಿಯ ಬ್ರಹ್ಮಚಾರಿಣಿಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾನೆ ಮತ್ತು ಎಲ್ಲಾ ತೊಂದರೆಗಳಿಂದ ಪರಿಹಾರವನ್ನು ಪಡೆಯುತ್ತಾನೆ.
ದುಷ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳನ್ನು ನಮ್ಮ ದೇಶದಲ್ಲಿ ಅನೇಕ ಜನರು ನಂಬುತ್ತಾರೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಇದರಿಂದ ದುಷ್ಟ ಶಕ್ತಿಯು ದೂರವಾಗುತ್ತದೆ ಮತ್ತು ಶುಭವು ಬರುತ್ತದೆ ಎಂದು ನಂಬಲಾಗಿದೆ. ಇಂದು ನಾವು ಅನೇಕ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಗಾಜಿನ ಲೋಟದಲ್ಲಿ ನಿಂಬೆಯನ್ನು ಇಟ್ಟಿರುವುದನ್ನು ನೀವು ಗಮನಿಸಿರಬಹುದು. ಇದರಿಂದ ಏನು ಪ್ರಯೋಜನ ಎಂದು ತಿಳಿಯಲು ಮುಂದೆ ಓದಿ...
ಮಕರ ಸಂಕ್ರಾಂತಿ ಪರಿಹಾರಗಳು 2024: ಮಕರ ಸಂಕ್ರಾಂತಿಯಂದು ನೀವು ಕೆಲವು ಪರಿಹಾರಗಳನ್ನು ಮಾಡುವ ಮೂಲಕ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಸಾಧಿಸಬಹುದು. ಇದಲ್ಲದೆ ನೀವು ಕೆಲವು ಕ್ರಮಗಳ ಮೂಲಕ ತಾಯಿ ಲಕ್ಷ್ಮಿದೇವಿಯನ್ನು ಮೆಚ್ಚಿಸಬಹುದು. ಈ ಕ್ರಮಗಳ ಬಗ್ಗೆ ಮತ್ತಷ್ಟು ತಿಳಿಯಿರಿ.
Durga Ashtami 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅ.22ರಂದು ದೇಶದಾದ್ಯಂತ ಮಹಾ ಅಷ್ಟಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನದಂದು ನೀವು ಕೆಲವು ಕೆಲಸಗಳನ್ನು ಮಾಡಿದ್ರೆ ವ್ಯಕ್ತಿಯು ಸಂತೋಷ ಮತ್ತು ಅದೃಷ್ಟದ ಜೊತೆಗೆ ಸಂಪತ್ತನ್ನು ಪಡೆಯುತ್ತಾನೆಂಬ ನಂಬಿಕೆಯಿದೆ.
Thursday Fast Importance: ಗುರುವಾರ ದೇವಗುರು ಬೃಹಸ್ಪತಿಯ ಹೆಸರಿನಲ್ಲಿದೆ. ಈ ದಿನದಂದು ಉಪವಾಸ ಮಾಡುವುದರಿಂದ ಗುರುವಿನ ಆಶೀರ್ವಾದ ಸಿಗುತ್ತದೆ, ಇದು ಸಂಪತ್ತಿನ ಸ್ಥಿರತೆಯನ್ನು ಹೆಚ್ಚಿಸುವುದಲ್ಲದೆ ಕೀರ್ತಿಯನ್ನು ಹೆಚ್ಚಿಸುತ್ತದೆ.
Vastu Tips : ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ಕಪ್ಪು ದಾರದಲ್ಲಿ ಕಟ್ಟಿ ಮನೆಯ ಬಾಗಿಲಲ್ಲಿ ಅಥವಾ ಅಂಗಡಿಯ ಮುಂಬಾಗದಲ್ಲಿ ಕಟ್ಟಿರುವುದನ್ನು ನೀವು ಆಗಾಗ್ಗೆ ನೋಡಿರುತ್ತೀರಿ. ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಅವುಗಳನ್ನು ಮನೆಯ ಬಾಗಿಲಿಗೆ ಕಟ್ಟಲಾಗುತ್ತದೆ. ಇದರ ಹೊರತಾಗಿ ಇನ್ನೂ ಹಲವು ಪರಿಹಾರಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.