Mercury Retrograde 2024: ನವೆಂಬರ್ 26ರಂದು ಬೆಳಗ್ಗೆ 7.39ಕ್ಕೆ ಬುಧವು ವೃಶ್ಚಿಕ ರಾಶಿಯಲ್ಲಿ ಹಿಮ್ಮೆಟ್ಟುವಿಕೆಯನ್ನು ಪ್ರಾರಂಭಿಸುತ್ತದೆ. ಬುಧ ಹಿಮ್ಮೆಟ್ಟುವಿಕೆಯಿಂದ ಯಾವ ರಾಶಿಗಳು ತಮ್ಮ ಜೀವನದಲ್ಲಿ ಏರಿಳಿತಗಳನ್ನು ಅನುಭವಿಸಬಹುದು?
Swapna Shastra: ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಮಳೆ ಕಂಡರೆ ಅದು ಶುಭ ಸಂಕೇತವಾಗಿದೆ. ಕನಸಿನಲ್ಲಿ ಮಳೆಯನ್ನು ನೋಡುವುದು ಎಂದರೆ ಯಾವುದೇ ಒಬ್ಬ ವ್ಯಕ್ತಿಯು ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯಲಿದ್ದಾನೆ ಎಂದರ್ಥ.
ದೀಪಾವಳಿಯ ನಂತರ ಶನಿದೇವನ ಕೃಪೆಯು ಕೆಲವು ರಾಶಿಚಕ್ರಗಳ ಮೇಲೆ ಬೀಳಲಿದೆ. ಏಕೆಂದರೆ ದೀಪಾವಳಿಯಂದು ಮಹಾಪುರುಷ ರಾಜಯೋಗವು ಸಂಭವಿಸುತ್ತದೆ. ಇದರೊಂದಿಗೆ ಲಕ್ಷ್ಮೀನಾರಾಯಣ ಯೋಗವೂ ಆಗಲಿದೆ. ಈ ಕಾರಣದಿಂದಾಗಿ ದೀಪಾವಳಿಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಶನಿಯು 29 ಮಾರ್ಚ್ 2025 ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾನೆ. ಆಗ ಶನಿಯು ಮೀನರಾಶಿಗೆ ಸಂಕ್ರಮಣ ಮಾಡುತ್ತಾನೆ ಮತ್ತು ಶನಿಯ ಸದಾಸತಿಯು ಮೀನರಾಶಿಯಲ್ಲಿ ಆರಂಭವಾಗುತ್ತದೆ. ಶನಿಯು 15 ನವೆಂಬರ್ 2024 ರಂದು ಸಂಜೆ 5.09 ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
VASTU TIPS: ಅಲಂಕಾರದ ನೆಪದಲ್ಲಿ ವಸ್ತುಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಇಡುತ್ತಾರೆ, ಆದರೆ ವಾಸ್ತುವಿನ ಪ್ರಾಕರ ಅದು, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಎಲ್ಲಿ ಇಡಬೇಕು ಎಲ್ಲಿ ಇಡಬಾರದು ಎಂಬುದನ್ನು ವಿವರಿಸಲಾಗಿದೆ. ಇದರಂತೆ ನೀವು ಅನುಸರಿಸಿದರೆ, ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
Budh Gochar 2024: ಗ್ರಹಗಳ ರಾಜಕುಮಾರ ಅಂದರೆ ಬುಧ ಕೂಡ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಬುಧ ಸೆಪ್ಟೆಂಬರ್ 23ರಂದು ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಈ ಬದಲಾವಣೆಯಿಂದ 5 ರಾಶಿಗಳು ತುಂಬಾ ಶುಭ ಫಲಿತಾಂಶಗಳನ್ನು ಪಡೆಯುತ್ತವೆ.
Malavya Yoga 2024: ಉದ್ಯೋಗದಲ್ಲಿರುವವರು ದೊಡ್ಡ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ವ್ಯಾಪಾರಿಗಳು ವಿವಿಧ ವ್ಯವಹಾರಗಳಿಂದ ಭಾರೀ ಲಾಭ ಪಡೆಯಬಹುದು. ಮಾಲವ್ಯ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
Neechbhang Yoga 2024: ನೀಚಭಂಗ ರಾಜಯೋಗವನ್ನು ಅತ್ಯಂತ ಶಕ್ತಿಶಾಲಿ ಮತ್ತು ಶಕ್ತಿಯುತ ರಾಜಯೋಗವೆಂದು ಪರಿಗಣಿಸಲಾಗಿದೆ. ಈ ಯೋಗವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೈಗೆತ್ತಿಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಶಕ್ತಿಯನ್ನು ನೀಡುತ್ತದೆ.
Auspicious Yoga on Bhadrapada Amavasya: ಭಾದ್ರಪದ ಅಮಾವಾಸ್ಯೆಯ ನಂತರ ಅಪರೂಪದ ಕಾಕತಾಳೀಯ ಸಂಭವಿಸುತ್ತಿದೆ. ಭಾದ್ರಪದ ಅಮವಾಸ್ಯೆಯು 2 ದಿನಗಳವರೆಗೆ ಇರುತ್ತದೆ. ಇದು ಸೆಪ್ಟೆಂಬರ್ 2ರಂದು ಬೆಳಗ್ಗೆ 5.21ಕ್ಕೆ ಪ್ರಾರಂಭವಾಗಿ ಸೆ.3ರಂದು ಬೆಳಗ್ಗೆ 7.24ಕ್ಕೆ ಕೊನೆಗೊಳ್ಳುತ್ತದೆ.
Venus Transit 2024: ಶುಕ್ರನು ಸೌಂದರ್ಯ, ಐಷಾರಾಮಿ, ಪ್ರೀತಿ ಮತ್ತು ಸಮೃದ್ಧಿಯ ಅಂಶವಾಗಿದೆ. ಶುಕ್ರನು ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿದೆ. ಸಿಂಹ ರಾಶಿಯಲ್ಲಿ ಶುಕ್ರನ ಸಂಕ್ರಮಣದಿಂದ ಮೂರು ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ.
Silver Ring Benefits: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈ ಬೆರಳುಗಳಲ್ಲಿ ಚಿನ್ನದ ಬದಲಿಗೆ ಬೆಳ್ಳಿ ಉಂಗುರ ಧಾರಣೆ ಮಾಡುವುದರಿಂದ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.
Rahu Transit 2024: ಮುಂದಿನ 8 ತಿಂಗಳವರೆಗೆ ಅಂದರೆ ಮಾರ್ಚ್ 8ರವರೆಗೆ ರಾಹು ಉತ್ತರಾಷಾಢ ನಕ್ಷತ್ರದಲ್ಲಿ ಸಂಕ್ರಮಿಸಲಿದೆ. ಪ್ರಸ್ತುತ ರಾಹು ಮೀನ ರಾಶಿಯಲ್ಲಿ ಸಂಕ್ರಮಿಸುತ್ತಿದ್ದು, ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
Jupiter entering Rohini Nakshatra: ಗುರುವು ರೋಹಿಣಿ ನಕ್ಷತ್ರಕ್ಕೆ ಸಂಚರಿಸುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಹೊಸ ಆದಾಯದ ಮಾರ್ಗಗಳು ಲಾಭ ತರಲಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಪ್ರತಿಯೊಂದು ಕಾರ್ಯವು ನಿರೀಕ್ಷಿತ ಫಲಿತಾಂಶ ನೀಡುತ್ತದೆ.
Astro Tips: ಜ್ಯೋತಿಷ್ಯ ಶ್ತಾಸ್ರದ ಪ್ರಕಾರ, ಪ್ರತಿ ವಸ್ತುವಿಗೂ ಶಕ್ತಿ ಇರುತ್ತದೆ. ನಾವು ಬೇರೆಯವರು ಬಳಸಿದ ಕೆಲವು ವಸ್ತುಗಳನ್ನು ಬಳಸುವುದರಿಂದ ದುರಾದೃಷ್ಟ ಹೆಗಲೇರುತ್ತದೆ ಎನ್ನಲಾಗುತ್ತದೆ.
ವೃಷದಲ್ಲಿ ರಾಜಯೋಗ: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಬುಧ ಗ್ರಹವು ಮೇ 31ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಅದೇ ರೀತಿ ಮೇ 14ರಂದು ಗ್ರಹಗಳ ರಾಜನಾದ ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸಿದನು. ಬುಧ ಸಂಕ್ರಮಣದ ನಂತರ ವೃಷಭ ರಾಶಿಯಲ್ಲಿ ಬುಧ ಸೂರ್ಯ ಸಂಯೋಗ ಆಗುವುದರಿಂದ ಬುಧಾದಿತ್ಯ ರಾಜಯೋಗ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.