Gauri Kishan : ನಟಿ ಗೌರಿ ಕಿಶನ್ ಅಸಭ್ಯ ಪ್ರಶ್ನೆ ಕೇಳಿದ ಯೂಟ್ಯೂಬರ್ ಜೊತೆ ವಾಗ್ವಾದ ನಡೆಸಿದ್ದು ಸಂಚಲನ ಮೂಡಿಸಿದೆ. ದೇಹದ ಕೇಳುವ ಪ್ರಶ್ನೆ ಒಂದು ಪ್ರಶ್ನೆಯೇ? ಇದು ಪ್ರಶ್ನೆಯಲ್ಲ, ನೀವು ಪತ್ರಕರ್ತರಲ್ಲ, ನೀವು ನಿಮ್ಮ ಸ್ವಂತ ವೃತ್ತಿಯನ್ನು ಅವಮಾನಿಸುತ್ತಿದ್ದೀರಿ ಎಂದು ನಟಿ ಸಿಡಿದೆದ್ದಿದ್ದಾರೆ... ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Gouri and aditya bhaskar marriage : ಸೂಪರ್ ಹಿಟ್ 96 ಸಿನಿಮಾದಲ್ಲಿ ತ್ರಿಷಾ ಬಾಲ್ಯದ ಪಾತ್ರದಲ್ಲಿ ಗೌರಿ ಕಿಶನ್ ಕಾಣಿಸಿಕೊಂಡಿದ್ದರು. ಆದಿತ್ಯ ವಿಜಯ್ ಸೇತುಪತಿ ಪಾತ್ರವನ್ನು ನಿರ್ವಹಿಸಿದ್ದರು. ಈ ಜೋಡಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ಸಧ್ಯ ಈ ಜೋಡಿ ಮದುವೆಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.