ಏಳನೇ ವೇತನ ಆಯೋಗದ ಹೆಚ್ಚಳದ ಲಾಭವನ್ನು ಈಗ ಎಲ್ಲಾ ಕೇಂದ್ರ ನೌಕರರು ಪಡೆಯುತ್ತಿದ್ದಾರೆ. ಅದರ ನಂತರ ಈಗ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಫಿಟ್ಮೆಂಟ್ ಫ್ಯಾಕ್ಟರ್ 2.57 ಆಗಿದೆ. ಕೇಂದ್ರ ನೌಕರರ ವೇತನ ನಿಗದಿಪಡಿಸುವಾಗ ತುಟ್ಟಿ ಭತ್ಯೆ (DA), ಪ್ರವಾಸ ಭತ್ಯೆ, ಹೌಸ್ ರೆಂಟ್ ಅಲೊವೆನ್ಸ್ ಭತ್ಯೆ ಇತ್ಯಾದಿ ನಿಗದಿಪಡಿಸುವಾಗ ನೌಕರರ ಮೂಲ ವೇತನವನ್ನು ಫಿಟ್ಮೆಂಟ್ ಫ್ಯಾಕ್ಟರ್ 2.57 ರಿಂದ ಗುಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.