ಕೇಂದ್ರ ಸರ್ಕಾರ ಬರ ಪರಿಹಾರ ನೀಡದ ವಿಚಾರ ಇಂದಿನವರೆಗೂ ಒಂದು ರೂಪಾಯಿಯೂ ಕೊಟ್ಟಿಲ್ಲ ಕರ್ನಾಟಕ ವಿಚಾರದಲ್ಲಿ ಮಲತಾಯಿ ಧೋರಣೆ ಮಂತ್ರಿಗಳ ಭೇಟಿಗೂ ಅವಕಾಶ ನೀಡುತ್ತಿಲ್ಲ ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಕೇಂದ್ರದ ತಂಡ ಬಂದು ಪರಿಶೀಲನೆ ನಡೆಸಿದೆ 216 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ್ದೇವೆ ನಾವು 17,910 ಕೋಟಿ ರೂಪಾಯಿ ಕೇಳಿದ್ದೇವೆ 33 ಸಾವಿರ ಕೋಟಿಗೂ ಹೆಚ್ಚು ಹಾನಿಯಾಗಿದೆ
ಮುಂದಿನ ಬಜೆಟ್ವರೆಗೂ ಸರ್ಕಾರದ ಬಳಿ ದುಡ್ಡಿಲ್ಲ ಎಂದ ಷಡಕ್ಷರಿ. ತುಮಕೂರು ಜಿಲ್ಲೆ ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಬೇಸರ.
ತಿಪಟೂರಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಹೇಳಿಕೆ.
ಸರ್ಕಾರಕ್ಕೆ 100ರ ಸಂಭ್ರಮ.. ರಾಜ್ಯಕ್ಕೆ ಬಂದೆರಗಿದ ಜಲಕ್ಷಾಮ. ಸಂಭ್ರಮದಲ್ಲಿ ಸರ್ಕಾರ.. ಮುಂಗಾರು ಜೂಜಾಟಕ್ಕೆ ರೈತರ ತತ್ತರ. ಅಕ್ಕಿ ಬದಲಿಗೆ ಹಣ ನೀಡಿ ಬಡವರ ಬದುಕ ಇನ್ನಷ್ಟು ದುರ್ಬರ. ಚುನಾವಣೆ ವೇಳೆ ಕೊಟ್ಟ ಮಾತು ತಪ್ಪಿತಾ ಕಾಂಗ್ರೆಸ್ ಸರ್ಕಾರ..?
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ. ಇಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ. ರಾಹುಲ್ ಗಾಂಧಿಯಿಂದ ಯೋಜನೆಗೆ ಅದ್ದೂರಿ ಚಾಲನೆ. ಇಂದೇ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ
ರಾಜ್ಯದಲ್ಲಿ ಮುಂಗಾರು ಮುನಿಸು.. ರೈತರು ಕಂಗಾಲು..! ಗ್ಯಾರಂಟಿ ಯೋಜನೆಯಲ್ಲಿ ರೈತರನ್ನು ಮರೆಯಿತಾ ಸರ್ಕಾರ ಮುಂಗಾರು ಇಲ್ಲದೇ ಧಾರವಾಡದಲ್ಲಿ ಬರಗಾಲ ಛಾಯೆ..! ಇದುವರೆಗೂ ಶೇ.55 ರಷ್ಟು ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಳೆದ ತಿಂಗಳು ಸುರಿದ ಮಳೆಯಿಂದ ಬಿತ್ತನೆ ಮಾಡಿದ ರೈತರು
ಕರ್ನಾಟಕದ ಬಿಜೆಪಿ ನಾಯಕರಿಗೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸಲು ನಿರ್ದೇಶನ ನೀಡಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ವಿಷಯವನ್ನೇ ಮುಂದಿಟ್ಟುಕೊಂಡು ಎದುರಿಸಲು ನಾವು ಸಿದ್ಧರಿದ್ದೇವೆ, ನೀವು ಸಿದ್ಧರಿದ್ದರೆ ಹಾಗೆಂದು ಘೋಷಿಸಿಬಿಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.