Good day to cut hair : ಹಿಂದೂ ಧರ್ಮದ ಪ್ರಕಾರ ವಾರದ 5 ದಿನಗಳಲ್ಲಿ ಕೂದಲು ಕತ್ತರಿಸಬಾರದು. ಈ ದಿನಗಳಲ್ಲಿ ಕ್ಷೌರ ಮಾಡಿಸಿದರೆ ಅಶುಭವೆಂದು ಪರಿಗಣಿಸಲಾಗುತ್ತದೆ. ಒಂದೇ ವೇಳೆ ಗೊತ್ತಿದ್ದೂ ಈ ತಪ್ಪನ್ನ ಮಾಡಿದ್ರೆ, ಹಣದ ನಷ್ಟ, ಗೌರವದ ನಷ್ಟ, ದೈಹಿಕ ಸಮಸ್ಯೆಗಳು ಸೇರಿದಂತೆ ಇತ್ಯಾದಿ ತೊಂದರೆಗಳಿಗೆ ಒಳಗಾಗಬೇಕಾಗುತ್ತದೆ...
BY Vijayendra vs Madhu Bangarappa: ಚಿತ್ರರಂಗದ ಬಗ್ಗೆ ವಿಜಯೇಂದ್ರ ಮಾತನಾಡುವ ಅಗತ್ಯವಿಲ್ಲ. ಜೂನ್ 4ಕ್ಕೆ ಬರಲಿರುವ ಅವರ ಹಣೆಬರಹವನ್ನು ಅವರೇ ನೋಡಿಕೊಳ್ಳಲಿ. ನನ್ನ ಹಣೆಬರಹವನ್ನು ನಾನು ನೋಡಿಕೊಳ್ಳುತ್ತೇನೆ. ನಮಗೇನು ತೊಂದರೆಯಿಲ್ಲವೆಂದು ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
Best Day For Hair Cut: ಸನಾತನ ಧರ್ಮದಲ್ಲಿ, ದೈನಂದಿನ ಜೀವನದ ಪ್ರತಿಯೊಂದು ಕೆಲಸವನ್ನು ಮಾಡಲು ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಹೇಳಲಾಗಿದೆ, ಇದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಉದಾಹರಣೆಗೆ, ಕ್ಷೌರಕ್ಕೆ ಶುಭ ಮತ್ತು ಅಶುಭ ದಿನಗಳನ್ನು ಸಹ ಉಲ್ಲೇಖಿಸಲಾಗಿದೆ.
Astro Tips : ಜನರು ಕಾಲಕಾಲಕ್ಕೆ ಕೂದಲು ಕತ್ತರಿಸುತ್ತಲೇ ಇರುತ್ತಾರೆ. ಜನರು ತಮ್ಮ ನೋಟವನ್ನು ಬದಲಾಯಿಸಲು ಅಥವಾ ತಮ್ಮ ಕೂದಲಿನ ಶೈಲಿಯನ್ನು ಬದಲಾಯಿಸಲು ಬಯಸಿದಾಗ ತಮ್ಮ ಕೂದಲನ್ನು ಕತ್ತರಿಸುತ್ತಾರೆ. ಆದಾಗ್ಯೂ, ಜ್ಯೋತಿಷ್ಯದಲ್ಲಿ, ಕೂದಲು ಕತ್ತರಿಸಲು ಉತ್ತಮ ಸಮಯವನ್ನು ಸಹ ಹೇಳಲಾಗಿದೆ.
ಹಿಂದೂ ಧರ್ಮದಲ್ಲಿ, ವಾರದ ಕೆಲವು ದಿನಗಳನ್ನು ಕೂದಲು-ಗಡ್ಡ, ಉಗುರು ಕತ್ತರಿಸುವುದು ಮತ್ತು ಕೆಲವು ಅಶುಭಕರವೆಂದು ವಿವರಿಸಲಾಗಿದೆ. ಅಶುಭ ದಿನಗಳಲ್ಲಿ ಕೂದಲು-ಉಗುರು ಅಥವಾ ಗಡ್ಡವನ್ನು ಕತ್ತರಿಸುವುದರಿಂದ ಹಣದ ನಷ್ಟ ಉಂಟಾಗುತ್ತದೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಶನಿವಾರ, ಭಾನುವಾರ ಬಂತೆಂದರೆ ಸಲೂನ್ ಗಳಲ್ಲಿ ಜನ ತುಂಬಿರುತ್ತಾರೆ. ಆದರೆ ಶಾಸ್ತ್ರ ಶಕುನಗಳನ್ನು ನಂಬುವುದಾದರೆ, ಶಾಸ್ತ್ರಗಳ ಪ್ರಕಾರ ಶನಿವಾರ, ಭಾನುವಾರ ಕೂದಲಿಗೆ ಕತ್ತರಿ ಹಾಕಬಾರದಂತೆ.
ಹೇರ್ ಕಟ್, ಶೇವ್ ಮತ್ತು ಉಗುರು ಕತ್ತರಿಸಲು ವಾರದ ಏಳು ದಿನಗಳಲ್ಲಿ ಕೆಲವು ದಿನ ಮಾತ್ರ ಶುಭ. ಉಳಿದವು ಅಶುಭ. ಹಿಂದೂ ನಂಬಿಕೆಗಳ ಪ್ರಕಾರ ವಾರದ ಯಾವ ದಿನ ಕ್ಷೌರ ಮಾಡಿಸಿಕೊಂಡರೆ ಶುಭ, ಇಲ್ಲಿದೆ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.