Hair growth foods : ಇತ್ತೀಚಿನ ದಿನಗಳಲ್ಲಿ ಅಕಾಲಿಕ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾಗುವ ಅನೇಕ ಜನರಿದ್ದಾರೆ. ಗಂಡು ಅಥವಾ ಹೆಣ್ಣು ಎಲ್ಲರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಇದಕ್ಕೆ ಕೆಟ್ಟ ಆಹಾರ ಶೈಲಿಯೇ ಕಾರಣ.. ಅದಕ್ಕಾಗಿ ನೀವು ನಿಮ್ಮ ಊಟದಲ್ಲಿ ಈ ಕೆಳಗೆ ನೀಡಿರುವ 5 ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿ..
ಕೂದಲು ಉದುರುವಿಕೆಗೆ ಆರ್ಯುವೇದದ ಮೂಲಿಕೆ: ಕೂದಲಿನ ಸಮಸ್ಯೆಗಳನ್ನು ತಪ್ಪಿಸಲು ರಾಸಾಯನಿಕ ಆಧಾರಿತ ಕೂದಲಿನ ಉತ್ಪನ್ನಗಳನ್ನು ಎಂದಿಗೂ ಬಳಸಬಾರದು. ಬದಲಿಗೆ ನೀವು ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು.
Hair loss treatment: ಇಂದಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಜನತೆಯೂ ಬೋಳು ತೆಲೆಗೆ ಬಲಿಯಾಗುತ್ತಿದ್ದಾರೆ. ಇದರ ಹಿಂದೆ ಹಲವು ಕಾರಣಗಳು ಹೊರಬರುತ್ತಿವೆ. ಜನರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
Hair Care Tips: ಕರಿಮೆಣಸಿನಲ್ಲಿ ಹಲವು ರೀತಿಯ ಗುಣಗಳು ಕಂಡುಬರುತ್ತವೆ. ಇದನ್ನು ತಿನ್ನುವುದರಿಂದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಆದರೆ ಕರಿಮೆಣಸು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಕೂದಲನ್ನು ಆರೋಗ್ಯವಾಗಿರಿಸುತ್ತದೆ.
Foods That Responsible For Baldness:ಅನೇಕ ಜನರು ಮದುವೆಯಾಗುವ ಮೊದಲೇ ತಮ್ಮ ಕೂದಲನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಇದು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಅನಾರೋಗ್ಯಕರ ಆಹಾರ ಪದ್ಧತಿಗಳಿಂದಲೇ ಉಂಟಾಗುತ್ತದೆ.
ಕೂದಲುದುರುವಿಕೆ (Baldness) ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಥೈಲ್ಯಾಂಡ್ (Thailand) ನಲ್ಲಿನ ವಿಜ್ಞಾನಿಗಳು ಔಷಧಿಯೊಂದನ್ನು ಸಿದ್ಧಪಡಿಸಿದ್ದು, ಈ ಔಷಧಿ ಕೇವಲ ಕೂದಲುದುರುವುದನ್ನು ಮಾತ್ರ ತಡೆಯದೆ, ಹೊಸ ಕೂದಲುಗಳು ಬೆಳೆಯುವಂತೆ ಮಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.