Heart Problems: ನ್ಯಾಚುರಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದೊಂದಿಗೆ ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಲರ್ನರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಹೃದ್ರೋಗಕ್ಕೆ ಸಂಭಾವ್ಯವಾಗಿ ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳನ್ನು ಗುರುತಿಸಿದ್ದಾರೆ. ಇದರಲ್ಲಿ, ದೇಹದಲ್ಲಿನ ಹೆಚ್ಚಿನ ಮಟ್ಟದ ನಿಯಾಸಿನ್ ವಿಟಮಿನ್ ಬಿ 3 ಹೃದಯವನ್ನು ಕಾಯಿಲೆಗಳಿಗೆ ಗುರಿಯಾಗಿಸಲು ಕಾರಣವಾಗಿದೆ ಎಂದು ಕಂಡುಬಂದಿದೆ.
World Heart Day 2023: ಈ ಹೃದ್ರೋಗವನ್ನು ಸಮಯೋಚಿತವಾಗಿ ಪತ್ತೆಹಚ್ಚುವುದು ಹೊರೆಯನ್ನು ಕಡಿಮೆ ಮಾಡಲು ಸಹಕಾರಿ. ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯು ಹೃದ್ರೋಗವನ್ನು ಯಶಸ್ವಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.
ದೇಹದ ವಿವಿಧ ಅಂಗಗಳಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿರುವುದು ಅಧಿಕ ಕೊಲೆಸ್ಟ್ರಾಲ್ ನ ಸಂಕೇತವಾಗಿರಬಹುದು. ಹಾಗಿದ್ದರೆ ದೇಹದಲ್ಲಿ ಹೆಚ್ಚಾಗುತ್ತಿರುವ ಕೊಲೆಸ್ಟ್ರಾಲ್ ಅನ್ನು ಗುರುತಿಸುವುದು ಹೇಗೆ ?
ವಿದೇಶದಲ್ಲಿ ವಾಸಿಸುವ ಜನರಿಗಿಂತ ಭಾರತೀಯರಿಗೆ ಹೃದ್ರೋಗದ ಹೆಚ್ಚಿನ ಅಪಾಯವಿದೆ. ಯುವಕರಲ್ಲಿ ಹೃದಯರಕ್ತನಾಳದ ಕಾಯಿಲೆಯ ಪ್ರಮುಖ ಕಾರಣವೆಂದರೆ ಆನುವಂಶಿಕ ವಂಶವಾಹಿಗಳು ಮತ್ತು ಪರಿಸರ ಅಂಶಗಳ ಸಂಯೋಜನೆ. ದೀರ್ಘಾವಧಿಯ ಕೆಲಸ, ಕೆಲಸದ ಸ್ವಭಾವ, ಕಡಿಮೆ ನಿದ್ರೆ ಈಗ ಹೊಸ ಸಾಮಾನ್ಯವಾಗುತ್ತಿದೆ.
Health Tips - ಹಲವು ಬಾರಿ ನಮ್ಮ ಶರೀರದಲ್ಲಿ ಸಂಭವಿಸುವ ಸಾಮಾನ್ಯ ಬದಲಾವಣೆಗಳು ಗಂಭೀರ ಸಂಕೇತಗಳನ್ನು ನೀಡುತ್ತವೆ (Sign of Serious Illness). ಆದರೆ, ಸಾಮಾನ್ಯವಾಗಿ ಎಲ್ಲರು ಈ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸುತ್ತಾರೆ.
ESC ಕಾಂಗ್ರೆಸ್ 2020 ದ ಡಿಜಿಟಲ್ ಎಕ್ಸ್‌ಪೀರಿಯೆನ್ಸ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು ಮಧ್ಯಾಹ್ನದ ಕಿರು ನಿದ್ದೆ ಮತ್ತು ಹೃದ್ರೋಗ ಮತ್ತು ಸಾವಿನ ಅಪಾಯದ ನಡುವಿನ ಸಂಬಂಧವನ್ನು ವಿವರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.