ದೇಶದ ಸುಮಾರು 65 ಲಕ್ಷ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಒಂದು ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ BJP ಸಂಸದರ ಈ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಒಪ್ಪಿಕೊಂಡರೆ ಈ ಪಿಂಚಣಿದಾರರ ಮೂಲ ಪಿಂಚಣಿಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ತಾಯಿ ಮಗಳು ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ. ಮಗಳಿಗೆ ತಾಯಿಯ ಹೆಚ್ಚಿನ ಗುಣಗಳಿರುತ್ತವೆ. ಅವರ ಹಾವ-ಭಾವಗಳು ಸಾಕಷ್ಟು ಹೋಲುತ್ತವೆ. ನೋಟದ ವಿಷಯದಲ್ಲಿ ಹಲವು ಮಂದಿ ತಮ್ಮ ತಾಯಿಯಂತೆಯೇ ಇರುತ್ತಾರೆ. ನಮ್ಮ ಬಾಲಿವುಡ್ನ ಕೆಲವು ನಟಿಯರು ಸಹ ತಮ್ಮ ತಾಯಿಯಂತೆಯೇ ಇರುವುದನ್ನು ಕಾಣಬಹುದು.
ಹೇಮಾ ಮಾಲಿನಿ ಅವರ ವೃತ್ತಿ ಜೀವನದಲ್ಲಿ ಖ್ಯಾತ ನಿರ್ಮಾಪಕ ರಮೇಶ್ ಸಿಪ್ಪಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ರಮೇಶ್ ಸಿಪ್ಪಿ ತಮ್ಮ ಚಿತ್ರ 'ಶೋಲೆ'ಯಲ್ಲಿ ಹೇಮಾ ಮಾಲಿನಿ ಅವರಿಗೆ 'ಬಸಂತಿ' ಪಾತ್ರ ನೀಡಿದ್ದರು. ಅಷ್ಟೇ ಅಲ್ಲ ಹೇಮಾ ಮಾಲಿನಿ ಅವರ ಇನ್ನೊಂದು ಸೂಪರ್ ಹಿಟ್ ಚಿತ್ರ 'ಸೀತಾ ಔರ್ ಗೀತಾ' ನಿರ್ದೇಶನವನ್ನೂ ಕೂಡ ರಮೇಶ್ ಸಿಪ್ಪಿ ಮಾಡಿದ್ದಾರೆ.
ಬಾಲಿವುಡ್ನ ಅತ್ಯಂತ ರೋಮ್ಯಾಂಟಿಕ್ ಜೋಡಿಗಳಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೋಡಿ ಕೂಡಾ ಒಂದು. ಆದರೆ ಹೇಮಾ ಮಾಲಿನಿಯವರ ಮೊದಲ ಪ್ರೀತಿ ಧರ್ಮೇಂದ್ರ ಅವರಲ್ಲಾ... ಎಂಬುದು ನಿಮಗೆ ತಿಳಿದಿದೆಯೇ?
ಹಸಿರು ಮತ್ತು ಗುಲಾಬಿ ಬಣ್ಣದ ಶಾಸ್ತ್ರೀಯ ಭರತನಾಟ್ಯ ಉಡುಪು, ಆಭರಣಗಳನ್ನು ತೊಟ್ಟು ನೃತ್ಯ ಪ್ರದರ್ಶನ ನೀಡಿದರು. ಮೊದಲ ನೃತ್ಯ ಪ್ರದರ್ಶನದ ಬಳಿಕ ಗುಲಾಬಿ ಬಣ್ಣದ ಲೆಹಂಗಾ ಧರಿಸಿ ಮತ್ತೊಂದು ನೃತ್ಯ ಪ್ರದರ್ಶನ ನೀಡಿದರು.
ಶನಿವಾರದಂದು ಸಂಸತ್ತಿನ ಆವರಣದಲ್ಲಿನ ಸ್ವಚ್ಛ ಭಾರತ್ ಅಭಿಯಾನ್ ದಲ್ಲಿ ಭಾಗವಹಿಸಿದ್ದ ಸಂಸದೆ ಹೇಮಾಮಾಲಿನಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಎಎನ್ಐ ಹಂಚಿಕೊಂಡಿರುವ ಈ ವಿಡಿಯೋ ಈಗ ನೆಟಿಜನ್ ಗಳ ವ್ಯಂಗ್ಯಕ್ಕೆ ಗುರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.