Foods to recover from dengue: ಡೆಂಗ್ಯೂನಿಂದ ಚೇತರಿಸಿಕೊಂಡ ನಂತರವೂ, ನೀವು ದೀರ್ಘಕಾಲದವರೆಗೆ ದುರ್ಬಲರಾಗಬಹುದು. ಈ ಸಮಸ್ಯೆಯನ್ನು ತೊಡೆದುಹಾಕಲು ನಿಮ್ಮ ಆಹಾರ ಯೋಜನೆಯಲ್ಲಿ ನೀವು ಕೆಲವು ವಿಷಯಗಳನ್ನು ಸೇರಿಸಿಕೊಳ್ಳಬೇಕು.
Joint Pain remedy: ಇತ್ತೀಚೆಗೆ ಮೊಣಕಾಲು ನೋವು.. ಸಂಧಿವಾತದಂತಹ ಸಮಸ್ಯೆಗಳು ಎಲ್ಲರನ್ನು ಬಾಧಿಸುತ್ತಿವೆ.. ಹಲವಾರು ವರ್ಷಗಳಿಂದಲೂ ಕಾಡುತ್ತಿರುವ ಈ ನೋವುಗಳಿಗೆ ಪರಿಹಾರ ಹುಡುಕಿ ಬೇಸತ್ತು ನೋವಿನೊಂದಿಗೆ ಜೀವನ ಮಾಲಡುತ್ತಿರುವವರು ಸಾಕಷ್ಟಿದ್ದಾರೆ..
High blood sugar & diabetes: ನಮ್ಮ ಮನೆಯಲ್ಲಿರುವ ಕೆಲವು ಮಸಾಲೆ ಪದಾರ್ಥಳ ಸೇವನೆಯಿಂದ ನಾವು ನಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಮೆಂತ್ಯ, ದಾಲ್ಚಿನ್ನಿ ಮತ್ತು ಕರಿಮೆಣಸು ಮೂರು ಮಸಾಲೆಗಳು ಹೆಚ್ಚಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
Mint leave herbal tea for weight loss : ದೇಹದ ಎಲ್ಲಾ ಭಾಗಗಳು ಅಂದರೆ ಕೈ ಕಾಲು , ಮುಖ ಎಲ್ಲವೂ ಸಣ್ಣಗಿರುತ್ತದೆ. ಆದರೆ ಹೊಟ್ಟೆ ಮತ್ತು ಸೊಂಟ ಮಾತ್ರ ಬಲೂನಿನಂತೆ ಊದಿಕೊಂಡಿರುತ್ತದೆ. ಇದು ಬಹಳ ಮುಜುಗರವನ್ನು ಉಂಟು ಮಾಡುತ್ತದೆ. ಹೀಗಾದಾಗ ಅನೇಕ ಬಾರಿ ನಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸುವುದು ಕೂಡಾ ಸಾಧ್ಯವಾಗುವುದಿಲ್ಲ.
Health Benifits : ಶುಂಠಿ ಮತ್ತು ತುಳಸಿ ಹಲವು ಆರೋಗ್ಯಗಳಿಗೆ ರಾಮಬಾಣ, ಇದನ್ನು ರಾತ್ರಿ ಸಮಯದಲ್ಲಿ ಎರಡು ಒಟ್ಟಿಗೆ ಸೇವಿಸಿದರೆ ಅರೋಗ್ಯ ಒಳ್ಳೆಯದು, ಯಾಕೆ ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.
Health Benifits : ಪುರುಷರು ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ ತುಂಬಾಒಳ್ಳೆಯದು, ಇದರಿಂದ ಪುರುಷರು ಹಲವಾರು ಲಾಭಗಳನ್ನು ಪಡೆಯುತ್ತಾರೆ ಮತ್ತು ಅದರಲ್ಲೂ ಹೆಚ್ಚಾಗಿ 30 ವರ್ಷ ಮೇಲ್ಪಟ್ಟ ಪುರುಷರು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ.
ಹಲ್ಲಿನ ನೋವು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕಿದೆ ಇಲ್ಲೊಂದು ಪರಿಹಾರ ದಿನ ಬೆಳಿಗ್ಗೆ ಎದ್ದು ಈ ಎಲೆಯನ್ನು ಬಳಸುವುದರಿಂದ ಹಲ್ಲು ನೋವು, ವಸಡಿನ ಸಮಸ್ಯೆ ಎಲ್ಲ ಪರಿಹಾರ ವಾಗುತ್ತದೆ.
Best Juices for Weight Loss: ಹೊಟ್ಟೆಯ ಬಳಿ ಸಂಗ್ರಹವಾದ ಕೊಬ್ಬು ತುಂಬಾ ಸಮಸ್ಯೆಯಿಂದ ಕೂಡಿರುತ್ತದೆ. ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟಕರವೆಂದು ಪರಿಗಣಿಸಲಾಗಿದೆ. ಆದರೆ ವ್ಯಾಯಾಮದ ಜೊತೆಗೆ ಇಲ್ಲಿ ಹೇಳಿರುವ ಪಾನೀಯಗಳನ್ನು ಸೇವಿಸಿದರೆ, ನೀವು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಬಹುದು.
Herbal Teas That Soothe Digestion After Eating :ಈ ಪಾನೀಯ ಹೊಟ್ಟೆಯ ಗ್ಯಾಸ್, ಅಜೀರ್ಣ, ಮಲಬದ್ಧತೆ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಲ್ಲದೇ ತೂಕವನ್ನು ನಿಯಂತ್ರಣದಲ್ಲಿಡಲು ಕೂಡಾ ಇದು ಸಹಾಯ ಮಾಡುತ್ತದೆ.
ಈ ಹರ್ಬಲ್ ಟೀ ಕುಡಿಯುವುದರಿಂದ ಅಧಿಕ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಪಧಮನಿಗಳು ಶುದ್ಧವಾಗುತ್ತವೆ.
ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ಮೂರು ಕೂಡಾ ಶಕ್ತಿಶಾಲಿ ಮಸಾಲೆಗಳಾಗಿವೆ. ಈ ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ಚಹಾವನ್ನು ತಯಾರಿಸಬಹುದು.
ಆರೋಗ್ಯಕರ ಹರ್ಬಲ್ ಟೀ: ನಮ್ಮ ದೇಹವನ್ನು ಆರೋಗ್ಯವಾಗಿಡಲು ನಾವು ಹಲವಾರು ರೀತಿಯ ಆಹಾರ ತೆಗೆದುಕೊಳ್ಳಬೇಕಾಗುತ್ತದೆ. ಕೊಲೆಸ್ಟ್ರಾಲ್ ಮತ್ತು ಹೈ ಬಿಪಿ ಸಮಸ್ಯೆ ನಿವಾರಿಸಲು ಉತ್ತಮ ಹರ್ಬಲ್ ಟೀ ಕುಡಿಯುವುದು ಉತ್ತಮ.
Herbal Tea : ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಹರ್ಬಲ್ ಟೀ: ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಪ್ರಸ್ತುತ ಯುಗದ ಪ್ರಮುಖ ಅರೋಗೋಗ್ಯ ಸಮಸ್ಯೆಯಾಗಿದೆ.
Herbal Tea: ಕಳಪೆ ಜೀರ್ಣಕ್ರಿಯೆಯು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚು ಮಸಾಲೆ ಮತ್ತು ಎಣ್ಣೆಯನ್ನು ತಿನ್ನುವುದರಿಂದ, ಜೀರ್ಣಕ್ರಿಯೆಯಲ್ಲಿ ಅಡಚಣೆಗಳು ಉಂಟಾಗಬಹುದು. ಆದರೆ ಇದು ಪ್ರತಿದಿನ ನಡೆದರೆ ದೊಡ್ಡ ಸಮಸ್ಯೆ ಎದುರಾಗಬಹುದು. ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಇಡೀ ದೇಹದಲ್ಲಿ ಭಾರವನ್ನು ಅನುಭವಿಸಲಾಗುತ್ತದೆ.
Herbal Tea: ಸಂಸ್ಕರಿಸಲಾಗಿರುವ ಚಹಾ ಸೇವನೆಯ ಬದಲು ಪ್ರಾಕೃತಿಕ ಚಹಾ ಸೇವನೆ ಮಾಡಲು ನೀವೂ ಬಯಸುತ್ತೀರಾ? ಹಾಗಾದರೆ ಸೀಬೆಹಣ್ಣಿ ಎಲೆಗಳಿಂದ ತಯಾರಿಸಲಾಗುವ ಈ ಚಹಾ ಸೇವನೆಯನ್ನು ನೀವು ಒಂದು ವಿಕಲ್ಪವಾಗಿ ಪರಿಗಣಿಸಬಹುದು.
Herbal Tea Benefits: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಗಿಡಮೂಲಿಕೆ ಚಹಾವನ್ನು ಸೇವಿಸಬಹುದು. ಉರಿಯೂತವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಶುಂಠಿ ಚಹಾ ಅಂದರೆ ಹರ್ಬಲ್ ಟೀ ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸಲು ಉತ್ತಮ ವಿಕಲ್ಪವಾಗಿದೆ. ಗಿಡಮೂಲಿಕೆ ಚಹಾದ ಇತರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
Herbal Tea: ಸಂಸ್ಕರಿಸಲಾಗಿರುವ ಚಹಾ ಸೇವನೆಯ ಬದಲು ಪ್ರಾಕೃತಿಕ ಚಹಾ ಸೇವನೆ ಮಾಡಲು ನೀವೂ ಬಯಸುತ್ತೀರಾ? ಹಾಗಾದರೆ ಸೀಬೆಹಣ್ಣಿ ಎಲೆಗಳಿಂದ ತಯಾರಿಸಲಾಗುವ ಈ ಚಹಾ ಸೇವನೆಯನ್ನು ನೀವು ಒಂದು ವಿಕಲ್ಪವಾಗಿ ಪರಿಗಣಿಸಬಹುದು.
Immunity Booster Drink: ಚಳಿಗಾಲದಲ್ಲಿ ಗಿಡಮೂಲಿಕೆ ಚಹಾ ಎಂದರೆ ಹರ್ಬಲ್ ಟೀ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಮಾತ್ರವಲ್ಲ, ಈ ಋತುವಿನಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಾದ ಶೀತ, ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು. ಹರ್ಬಲ್ ಟೀ ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.